ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವೀಳಯದೆಲೆ

= ವೀಳೆಯ - 1 & 2.

ವೀಳಿಗೆ

= ವೀಳೆಯ - 1, 2 & 3.

ವೀಳಿಗೆಗೊಡು

= ವೀಳೆಯಕೊಡು.

ವೀಳಿಗೈ

Tbh. of ವೀಟಿಕೈ (Śmd. 31; Kk. 59, o. rs. ವೀಳಯ, ವೀಳೈಯ; T. ವೀಡಿಗೈ, M. ವೀಡಿಗೈ). betel-nut plant.

ವೀಳೆದೆಲೆ

= ವೀಳೆಯ - 1 & 2.

ವೀಳೆಯ

the climber vine Piper betle of Piperaceae family.

ವೀಳೆಯಎತ್ತು

ಮದುವೆ, ಮುಂಜಿ ಮುಂತಾದ ಶುಭಸಮಾರಂಭಗಳಲ್ಲಿ ಎಲ್ಲರಿಗೂ ಸರದಿಯ ಪ್ರಕಾರ ತಾಂಬೂಲ ವನ್ನು ಹಂಚು.

ವೀಳೆಯಕೊಡು

to give the preparation made of betel leaves, lime and arecanut.

ವೀಳೆಯಂಗೊಡು

= ವೀಳೆಯಕೊಡು.

ವೀಳೆಯಗೊಳ್

to receive betel leaves, areca nut as a formal send off to a battlefield for fighting.

ವೀಳೆಯದೆಲೆ

= ವೀಳೆಯ - 1 & 2.

ವೀಳೆಯಶಾಸ್ತ್ರ

1. ಮದುವೆಯ ನಿಶ್ಚಿತಾರ್ಥದಲ್ಲಿ ಎಲ್ಲರಿಗೂ ತಾಂಬೂಲವನ್ನು ಹಂಚುವುದು. 2. ಮದುವೆಗೆ ಹೆಣ್ಣನ್ನು ಕೇಳಲು ಹೋದ ಸಂದರ್ಭದಲ್ಲಿ...

ವೀಳೈ

Tbh. of ವೀಟಿ. (My.; B. 3, 13; 4, 40; Mhr. ವೇಲ). — ವೀಳೈಯ ಶಾಸ್ತ್ರ. the distribution of betel on the oc...

ವೀಳೈಯ

Tbh. of ವೀಟಿ. (ವೀಟಿಕೈ Ct. II, 13; ತಾಮ್ಬೂಲ Mr. 337; J. 2, 42; 7, 34; My.; see Kk. s. ವೀಳಿಗೈ). ವೀಳೈಯದೈ...

ವೀಳ್

to fall - a) to drop or descend under the force of gravity, as to a lower place through loss or lack...

ವೀಳ್ಯ

= ವೀಳೆಯ.

ವೀಳ್ಯದೆಲೆ

= ವೀಳೆಯ - 1 & 2.

ವೀಳ್ಯಯ

= ವೀಳಯ. (ತವಲಾಯ Bhn. 17).

ವೀಳ್ಯೆದೆಲೆ

= ವೀಳೆಯ - 1 & 2.

ವೀಳ್ಯೈ

= ವೀಳ್ಯ. ಸುಣ್ಣವಿಲ್ಲದ ವೀಳ್ಯೈ, ಬಣ್ಣವಿಲ್ಲದ ಮದುವೈ, ಹೈಣ್ಣಿಲ್ಲದನ ಸಂಸಾರ, ಮಳಲೌಳಗೈಯೈಣ್ಣೈ ಹೌಯ್ದನ್ತೈ (Sp.).

ವೀಳ್ಳೈಯ

= ವೀಳೈಯ. (My.).

ವೀೞ್

= ವೀಳ್.

ವು

for Kannaḍa words with this initial see ಉ.

ವುಕ

= ಬುಕ, ವಕ. a species of plant.

ವುಡಿಗೆ

[prob. uḍige] the small-sized, deciduous tree Dolichandrone falcata of Bignoniaceae family.

ವುನೋರಂಜನ

= ಮನೋರಂಜನೆ.

ವುನ್ನೆ

the tree Prosopis cineraria ( = P. specigera) of Mimosaceae family; sponge tree.

ವುಸುಮಾಸಿಹುಲ್ಲು

the grass Cyperus compressus of Cyperaceae family.

ವುಳುಕಿನಗಿಡ

[prob. ಉಳುಕಿನಗಿಡ] the plant Crotalaria rubiginosa of Papilionaceae family.

ವೂ

for Kannaḍa words with this initial see ಊ.

ವೃಕ

any of various wild canines (esp. genera Vulpes or Urocyon) with bushy tails and, commonly, reddish-...

ವೃಕತಿಕ್ತ

the plant Zingiber cassumunnar of Zingiberaceae family.

ವೃಕಧೂಪ

a kind of aromatic preparation; a compounded perfume.

ವೃಕಪತ್ರಿ

= ವೃಕತಿಕ್ತ - 1.

ವೃಕಿ

= ವೃಕತಿಕ್ತ - 1.

ವೃಕೋದರ

a greedy, gluttonous man.

ವೃಕೋದರ.

wolf-bellied: Bhīma (ಕುರುವೈರಿ, ವಾಯುಪುತ್ರ, ಭೀಮ Mr. 264; J. 2, 1. 40).

ವೃಕ್ಕೆ

the flesh of animal used as food.

ವೃಕ್ಣ

cut; torn; broken.

ವೃಕ್ಷ

a tree (in gen.).

ವೃಕ್ಷಧೂಪ

the plant Boswellia serrata ( = B. thurifera) of Burseraceae family.

ವೃಕ್ಷಭೇದ

a kind of tree. see ಆಸು 2, ತವಸಿ, ತೇಗು 1, ಮೌಳಗು 3.

ವೃಕ್ಷಭೇದಿ

a man who cuts or fells trees.

ವೃಕ್ಷಮೂಲ

the root or roots of a tree.

ವೃಕ್ಷರುಹ

a plant that lives on another plant of different species from which it derives sustenance or protect...

ವೃಕ್ಷರುಹೆ

= ವೃಕ್ಷರುಹ - 1.

ವೃಕ್ಷರುಹೈ

a parasitical plant.

ವೃಕ್ಷವಾಟಿಕೆ

a pleasure-grove.

ವೃಕ್ಷವಾಟಿಕೈ

a grove of trees, a garden.

ವೃಕ್ಷವೀರ್ಯ

the juice that circulates through a plant, esp. a woody plant, bearing water, food, etc. to the tiss...