ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಾಚಳಕ

a man inclined to talk a great deal; a talkative man.

ವಾಚಾಗುರು

a teacher of sacred texts (Bp. 1, 1).

ವಾಚಾಟ

= ವಾಚಾಲ1.

ವಾಚಾಪರೀಕ್ಷೆ

(edu.) viva voce, oral examination [Sk.] = ವೈವಾ (vaivā) þcol.ß

ವಾಚಾಮಗೋಚರ

that which transcends the speech; that which cannot be described by speech.

ವಾಚಾಮತೀತ

= ವಾಚಾಮಗೋಚರ 2 - 1 & 2.

ವಾಚಾಮ್ಬಿಕೈ

Sarasvatī; N. of the mother of the poet Argaḷa (Cpr. 1, 54).

ವಾಚಾಲ

a man inclined to talk a great deal; a talkative man.

ವಾಚಾಲಕ

= ವಾಚಾಲ1.

ವಾಚಾಲಗಿತ್ತಿ

a woman inclined to a great deal; a talkative woman.

ವಾಚಾಲತೆ

talkativeness; loquacity.

ವಾಚಾಲತ್ವ

= ವಾಚಾಲತೆ.

ವಾಚಾಲಿತ

that which relating to or consisting of words, speech.

ವಾಚಾಳ

= ವಾಚಾಲ1.

ವಾಚಾಳಕ

= ವಾಚಾಲ1.

ವಾಚಾಳತನ

= ವಾಚಾಲತೆ.

ವಾಚಾಳತೆ

= ವಾಚಾಲತೆ.

ವಾಚಾಳಿ

= ವಾಚಾಲ1.

ವಾಚಾಳಿತನ

= ವಾಚಾಲತೆ.

ವಾಚಾಳೆ

= ವಾಚಾಲಗಿತ್ತಿ.

ವಾಚಿ

that which is special, extraordinary.

ವಾಚಿಕ

of, in or by means of words; verbal.

ವಾಚಿಕೆ

a small book, esp. one meant for reading aloud; a booklet; a reader.

ವಾಚಿಸು

to read (aloud).

ವಾಚು

a small timepiece designed to be worn on the wrist; a wrist-watch.

ವಾಚೆ

a word; speech.

ವಾಚೈ

ವಾಚಾ. speech; a holy word, a sacred text, a divine utterance; an oath.

ವಾಚೋಯುಕ್ತಿ

possessing fitness or dexterity of speech.

ವಾಚೋಯುಕ್ತಿಪಟು

skilled in fitness of speech, eloquent.

ವಾಚ್

= ವಾಕ್, ವಾಕ್ಕು, (ವಾಗ್, ವಾಙ್) speaking; speech; voice; talk; language; discourse. 2, a word; a saying...

ವಾಚ್ಯ

to be spoken or said or told or announced.

ವಾಚ್ಯತ್ವ

= ವಾಚ್ಯ2 - 3 & 4.

ವಾಚ್ಯಲಿಂಗ

(gram.) a pronoun that changes the gender depending on the gender of the person, whom it is represen...

ವಾಚ್ಯಲಿಂಗಕ

describing the qualities or characteristics of; qualifying.

ವಾಚ್ಯಲಿಂಗಕತ್ವ

the state of being an adjective.

ವಾಚ್ಯಾತೀತ

(speech) beyond words, inexpressible

ವಾಚ್ಯಾಯನ

a descendent of or a person belonging to the school of, the vedic sage ವಾಚ್ಯ.

ವಾಚ್ಯಾರ್ಥ

the literary (not idiomatic) meaning of a word or sentence.

ವಾಚ್ಯಾವಾಚ್ಯ

proper to be said and improper to be said (My.).

ವಾಂಛನೀಯ

a desirable thing.

ವಾಂಛಲ್ಯ

= ವಾಂಚಲ್ಯ.

ವಾಂಛಿತ

a strong wish; a desire.

ವಾಂಛಿಸು

to wish or long for; to desire.

ವಾಂಛೆ

a strong wish; a desire.

ವಾಂಛೈ

vāñche. wish, desire; desire for.

ವಾಜ

the quill, feather of a bird.

ವಾಜ(ಜಿ)ಮಿ

ತಕ್ಕುದು.

ವಾಜಪೇಯ

a religious sacrifice, one of the seven types of Sōma sacrifice offered by kings or brāhmaṇas aspiri...

ವಾಜಪೇಯಿ

N. of a particular sacrifice.

ವಾಜಬಿ

fit; proper; suitable.