ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಾಕ್ಪ್ರೌಢಿ

= ವಾಕ್ಚಾತುರ್ಯ.

ವಾಕ್ಫ್ರೀ

ಮಾತಿನ ಅಧಿದೇವತೆ.

ವಾಕ್ಯ

1. ಮಾತು. 2. ಆಜ್ಞೆ. 3. ಹೇಳಿಕೆ. 4. ಪೂರ್ಣಾರ್ಥವನ್ನು ಕೊಡುವ ಪದಸರಣಿ.

ವಾಕ್ಯಖಂಡ

syntax (My.).

ವಾಕ್ಯದೀಪಕ

(rhet.) the fact of one verb having more than one doers or subjects.

ವಾಕ್ಯದೋಷ

a fault in the construction of a sentence or a fault that mars the pleasure of a literary passage.

ವಾಕ್ಯನಿರ್ವಾಹ

the completion or end of a sentence (Śmd. 173).

ವಾಕ್ಯಮಾಲೈ

a line of words: a sentence (Śmd. 92).

ವಾಕ್ಯರಚನೆ

the arrangement of and relationships among words, phrases, and clauses forming sentences; sentence s...

ವಾಕ್ಯವಿದ

(speech) ⦅ f. ವಾಕ್ಯವಿದೆ⦆ 〈person〉possessed of the knowledge of words or language

ವಾಕ್ಯವಿಭಜನೆ

(gram.) analysis of a sentence.

ವಾಕ್ಯವೃಂದ

a distinct section or subdivision of a chapter, letter, etc., usu. dealing with a particular point;...

ವಾಕ್ಯವೇಷ್ಟನ

a complex of (e. g. saṁskṛita) words: a quotation (Śmd. 73).

ವಾಕ್ಯಶೇಷ

the part of a sentence which is wanting and has to be supplied; the words needed to complete an elli...

ವಾಕ್ಯಾನ್ವಯ

coherence among different elements (as the subject, object, verb, etc.) in a sentence.

ವಾಕ್ಯಾರ್ಥ

the meaning or intention of a sentence (independent of the meaning of the individual words used ther...

ವಾಕ್ಯಾಲಂಕಾರ

an expletive.

ವಾಕ್ಯೋಪಮೆ

a comparison of two independent sentences having some likeness with each other.

ವಾಕ್ಯೋಪಮೈ

a kind of simile [Kr. 3, 83]; (Kāvy. III, 3, B, 63 seq.).

ವಾಃಕ್ರೀಡೈ

= ವಾಃಕೇಲಿ. (Cpr. 7, 148).

ವಾಕ್ಶಕ್ತಿ

= ವಾಕ್ಚಾತುರ್ಯ.

ವಾಕ್ಶ್ರೀ

beauty of words or speech (of a person).

ವಾಕ್ಶ್ರೀನಿವಾಸ

the beauty of speech dwelling in or on (Kāvy. III, 3, B, 173; Ct. II, 122).

ವಾಕ್ಸಂಪತ್ತು

the wealth of words, hence command over a language.

ವಾಕ್ಸರಣಿ

speech or writing that is vivid, forceful, fluent, graceful and persuasive.

ವಾಕ್ಸಾರ

a man who wins over others by his power of speech alone.

ವಾಕ್ಸುವರ್ಣ

speech considered as gold (Cpr. 1, 60).

ವಾಕ್ಸೌಂದರ್ಯ

= ವಾಕ್ಶ್ರೀ - 1.

ವಾಕ್ಸ್ವಾತಂತ್ರ್ಯ

the right to speak out one's opinion freely; freedom of speech.

ವಾಖಾಣಿಸು

to communicate through spoken words; to tell; to utter; to say.

ವಾಗಗೋಚರ

he who transcends human speech; the Supreme Being.

ವಾಗಡಿಸು

= ವಾಕರಿಸು.

ವಾಗತ್ಯ

a customary way of doing something; a custom or practice.

ವಾಗತ್ಯಪಡು

to display or have dissatisfaction, intolerance, aversion, etc.

ವಾಗಧಿಪ

an eloquent speaker.

ವಾಗನೀಸ

an officer in the establishment of a wealthy person.

ವಾಗರಿ

the medium sized, deciduous tree Ziziphus mauritiana ( = Z. jujuba) of Rhamnaceae family.

ವಾಗಾಡಂಬರ

showiness, high-soundingness of speech.

ವಾಗಾಡಮ್ಬರ

a vain display of words (My.).

ವಾಗಾತ್ಯ

= ವಾಗತ್ಯ2.

ವಾಗಿಂದ್ರಿಯ

the tongue, the main organ of speech.

ವಾಂಗಿಭಾತು

= ವಾಂಗೀಭಾತು.

ವಾಗೀನು

a railroad freight car; a railway waggon.

ವಾಂಗೀಬಾತು

= ವಾಂಗೀಭಾತು.

ವಾಂಗೀಭಾತು

(ಸಾಮಾನ್ಯವಾಗಿ) ಬದನೇ ಕಾಯಿ ಹಾಕಿ ತಯಾರಿಸುವ ಒಂದು ಬಗೆಯ ಕಲಸನ್ನ.

ವಾಂಗೀಭಾತ್

(cook.) “brinjal rice”, brinjal and rice boiled together with spices

ವಾಗೀಶ

a man having mastery over his speech; an orator; an eloquent man.

ವಾಗೀಶ್ವರ

= ವಾಗೀಶ.

ವಾಗೀಶ್ವರಿ

the Speech-Goddess, Sarasvati.

ವಾಗು

= ವಾಗುಸ.