ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವೞಿ

a way, path, road.

ವೞಿಗೈ

val̤ige = ವಳಿಗೈ q. v. (Śmd. 39).

ವಾ

or (ಪ್ರತ್ಯುಪಮಾವಿಶೇಷ, ಪ್ರತ್ಯುಪಮಾನಗಳು Nn. 139;ಪ್ರತ್ಯುಪಮೈ Mr. 533); either-or not (ವಿಕಲ್ಪ 533); else; a...

ವಾಕ

sounding; speaking. see ವಿ-.

ವಾಃಕಣ

a drop of water.

ವಾಃಕಣಿಕೆ

= ವಾಃಕಣ.

ವಾಕರಿ

= ವಾಕರಿಕೆ.

ವಾಕರಿಕೆ

a feeling of sickness at the stomach, with an impulse to vomit; nausea.

ವಾಕರಿಕೆಬರಿಸು

to cause a nauseating feeling; to cause to have an impulse to vomit.

ವಾಕರಿಕೆಬರು

(a nauseating feeling) to be felt.

ವಾಕರಿಕೈ

= ಓಕರಿಕೈ, etc. vomiting. (My.; Te. ವಾಕರೈ).

ವಾಕರಿಸು

to have a nauseating feeling; to have an impulse to vomit.

ವಾಕಳಿಕೆ

= ವಾಕರಿಕೆ.

ವಾಕಳಿಕೈ

= ವಾಕರಿಕೈ. (My.).

ವಾಕಳಿಸು

= ವಾಕರಿಸು.

ವಾಕಿಂಗ್

"walking" (Si. 275). [E.].

ವಾಃಕಿಟಿ

the ray-fish Raja binoculata of the genus Raja, having a pointed snout; a big skate.

ವಾಕಿಲ್

(arch.) doorway

ವಾಕು

a decorative ring for the wrist; a bangle.

ವಾಕುಚಿ

the plant Centrantherum anthelmenticum ( = Vernonia anthelmentica) of Asteraceae family.

ವಾಕುಶಾಸ್ತ್ರ

the science of language; linguistics.

ವಾಕುಷಿ

= ವಾಕುಚಿ.

ವಾಕುಸಿದ್ಧಿ

masterly ability in using language and speaking impressively.

ವಾಃಕೇಲಿ

any sport played in or on water; water-sport.

ವಾಃಕೇಲಿ(ಳಿ)

ನೀರಾಟ.

ವಾಃಕೇಳಿ

= ವಾಃಕೇಲಿ.

ವಾಕ್

= ವಾಕ್ಕು, ವಾಚ್. speech; Sarasvati. (ಶಾರದೈ, ಸರಸ್ವತಿNn. 28).

ವಾಕ್ಕಲಹ

quarrelling with petulant or peevish arguments; bickering; verbal contention.

ವಾಕ್ಕಿಲ್

a place for entering; an entrance; a door.

ವಾಕ್ಕು

expression or communication of thoughts and feelings by spoken words.

ವಾಕ್ಕುಟಿಲ

deceptive speech.

ವಾಕ್ಕೋವಿದ

a man skilled in speech or language.

ವಾಕ್ಚತುರ

a man skilled in speech.

ವಾಕ್ಚಮತ್ಕೃತಿ

the skill in speech.

ವಾಕ್ಚಾಟು

= ವಾಕ್ಚಮತ್ಕೃತಿ.

ವಾಕ್ಚಾತುರ್ಯ

cleverness of or skill in speech.

ವಾಕ್ಚಾಪಲ್ಯ

the tendency to talk a lot; fondness for talking; talkativeness.

ವಾಕ್ಛ್ರೀ

Sarasvati, the Goddess of Speech.

ವಾಕ್ಛ್ರೀಯುತ

a man who is proficient in using a language; a scholar.

ವಾಕ್ಪಟಲ

the structure of muscle and cartilage at the upper end of the human trachea, containing the vocal co...

ವಾಕ್ಪಟು

an eloquent speaker.

ವಾಕ್ಪಟುತ್ವ

skill or ability in speech, eloquence (My.).

ವಾಕ್ಪತಿ

= ವಾಕ್ಪಟು.

ವಾಕ್ಪರಿಣತ

= ವಾಕ್ಕೋವಿದ.

ವಾಕ್ಪರಿಣಿತ

proficient in speech or language (ವಾಕ್ಪ್ರೌಢ Śmd. 249 Cm.).

ವಾಕ್ಪಾಟವ

= ವಾಕ್ಚಾತುರ್ಯ.

ವಾಕ್ಪಾರುಷ್ಯ

the quality of being scurrilous; coarseness, harshness or indecency of language; scurrility.

ವಾಕ್ಪೌರುಷ

the ability to speek forcefully.

ವಾಕ್ಪ್ರಗುಮ್ಫನ

stringing together or good arrangement of words (Cpr. 1, 59).

ವಾಕ್ಪ್ರೌಢ

= ವಾಕ್ಕೋವಿದ.