ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಾಗ್ರುತ

a deaf man (? ಕೇಳದವಂ Mr. 440; text corrupt).

ವಾಗ್ವಧು

Sarasvati, the Goddess of Speech.

ವಾಗ್ವಧೂಟಿ

= ವಾಗ್ವಧು.

ವಾಗ್ವನಿತೆ

= ವಾಗ್ವಧು.

ವಾಗ್ವರ

Brahma, the consort of Sarasvati, the Goddess of Speech.

ವಾಗ್ವಾಣ

a word considered as an arrow (Cpr. 1, 44).

ವಾಗ್ವಾದ

discussion in which there is disagreement; dispute; debate; argument.

ವಾಗ್ವಿದ

a man skilled in speech.

ವಾಗ್ವಿದಗ್ಧತೆ

cleverness of or skill in, speech.

ವಾಗ್ವಿಭವ

= ವಾಗ್ವಿದ.

ವಾಗ್ವಿರೋಧ

enmity appearing in words (My.).

ವಾಗ್ವಿಲಾಸ

= ವಾಗ್ವಿಭವ - 2.

ವಾಗ್ವಿವಾದ

= ವಾಗ್ವಾದ.

ವಾಗ್ವಿಸ್ತರ

the range, extent, coverage of speech.

ವಾಗ್ವಿಳಾಸ

= ವಾಗ್ವಿಭವ - 2.

ವಾಗ್ವೀರ

a man having the ability to speak forcefully; a master of speech.

ವಾಗ್ವೃತ್ತಿ

manner of speaking; style or habit of speech.

ವಾಗ್ವೃಷ್ಟಿ

a shower of words (Cpr. 3, 68).

ವಾಗ್ವೈಖರಿ

manner of speaking; style or habit of speech.

ವಾಗ್ವೈಭವ

= ವಾಗ್ವಿಭವ - 2.

ವಾಗ್ವ್ಯಾಪಾರ

the practice of speaking, talking.

ವಾಘೆ

= ವಾಗೆ.

ವಾಘೈ

= ವಾಗೈ. (ಕುಶೈ, ರಶ್ಮಿ Mr. 274; Grj. 2, 106 va.; J. 13, 24).

ವಾಙ್

= ವಾಗ್.

ವಾಙ್ನಿಷ್ಠುರ

cruelty shown by words (My.).

ವಾಙ್ಮನಸು

speech and mind (Bp. 50, 70).

ವಾಙ್ಮಯ

consisting of or relating to speech.

ವಾಙ್ಮಲ

a faullt in speech.

ವಾಙ್ಮಹಿಮೆ

the effect or influence of the speech or language.

ವಾಙ್ಮಾಧುರ್ಯ

sweetness, mellifluousness of one's speech.

ವಾಙ್ಮುಖ

the introductory part of a speech, lecture, essay, etc.

ವಾಙ್ಮೂಲ

origin of words: deposition (Te.; My.).

ವಾಚ

that which is spoken, uttered; spoken word or words; speech.

ವಾಚಕ

talking; speaking.

ವಾಚಕಗುರು

a man who praches the spiritual knowledge.

ವಾಚಕತೈ

expressiveness, significance; the meaning that is intended to be expressed (Kāvy. III, 1, A, 13-15).

ವಾಚಕತ್ವ

the quality of being significant; suggestiveness; significance.

ವಾಚಕದೋಷ

a fault in speaking.

ವಾಚಕವಾಣಿ

readers' voices published in a newspapers; readers' opinions.

ವಾಚಕಶಕ್ತಿ

power in reading (My.).

ವಾಚನ

the act or practice of reading.

ವಾಚನಾಲಯ

a room or building where news papers, magazines, books, etc. are kept for people to read; a reading...

ವಾಚನೆ

= ವಾಚನ.

ವಾಚನೈ

= ಬಾಜನೈ, ವಾಚನ.

ವಾಚಮಗೋಚರ

impossible to be expressed by words (My.).

ವಾಚಂಯಮ

a man observing silence or restraining himself from talking.

ವಾಚಂಯಮವಿಧಿ

the practice or vow of restraining oneself from talking or of observing silence.

ವಾಚಂಯಮಿ

= ವಾಚಂಯಮ.

ವಾಂಚಲ್ಯ

fond or tender feeling; warm liking; love; affection.

ವಾಚಸ್ಪತಿ

Břhaspati, the preceptor of gods.