ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಸ್ತ್ರಕ್ರಿಯೈ

the fabrication of cloth. see ನೈಯ್.

ವಸ್ತ್ರಗಲಿತ

strained or sifted through a cloth (My.).

ವಸ್ತ್ರಗಾಣಿಕೆ

a seiving of a powder or liquid through a piece of cloth.

ವಸ್ತ್ರಗಾಲಿ

= ವಸ್ತ್ರಗಲಿತ. (My.; Mhr. ವಸ್ತ್ರಗಾಳ).

ವಸ್ತ್ರಗಾಲಿತ

=ವಸ್ತ್ರಗಾಣಿಕೆ.

ವಸ್ತ್ರಗಾಳಿತ

=ವಸ್ತ್ರಗಾಣಿಕೆ.

ವಸ್ತ್ರಗಾಳಿಸು

to seive a powder or liquid using a cloth.

ವಸ್ತ್ರದಶೈ

the unwoven threads of a web of cloth; the ends or skirt of a cloth. see ಕರೈ 6.

ವಸ್ತ್ರದಾನ

giving, or a gift of, clothes (Grj. 3, 63; Bp. 24, 72).

ವಸ್ತ್ರಪ್ರಕ್ಷಾಲನ

the washing of clothes. see ಒಗೈ.

ವಸ್ತ್ರಪ್ರವೇಷ್ಟನ

the covering over with clothes. see ಉಡು 1.

ವಸ್ತ್ರಭಿನ್ನಕ

a man who cuts cloths and makes clothes, suits, coats, etc.; a tailor.

ವಸ್ತ್ರಮೃಗ

the small, flat, wingless insect Pediculus humanus corporis of Anoplura order that lives in the dirt...

ವಸ್ತ್ರಯೋನಿ

the material of which cloth is made.

ವಸ್ತ್ರವಿಶೇಷ

a sort of cloth. see ಪಳಿ 2.

ವಸ್ತ್ರವೇಶ್ಮ

a tent.

ವಸ್ತ್ರಸ್ವಲ್ಪಘಾತನ

slightly striking or beating a cloth. see ಕುಕ್ಕು 3.

ವಸ್ತ್ರಹರಣ

(cloth.) stripping off of someone’s cloth, esp., that made by Kauravas for insulting Draupadi

ವಸ್ತ್ರಹೀನ

devoid of clothes, without clothes. ವಸ್ತ್ರಹೀನನೋ? ಕುಲಹೀನನೋ?(Prv.).

ವಸ್ತ್ರಾಂಗ

(jain.) a mythological tree that is believed to give clothes one wishes for.

ವಸ್ತ್ರಾಗ್ರ

the ends or skirt of a cloth. see ಕರೈ 6.

ವಸ್ತ್ರಾಂತರಪ್ರವೇಶ

the tucking in of (the end of) a cloth. see ಸೈರ್ಕು.

ವಸ್ತ್ರಾಸನ

a kind of yogic posture.

ವಸ್ನ

cloth, a cloth, clothes

ವಸ್ನಸೈ

va (i. e. ava)-snase. = ಅವಸ್ನಸೈ. a tendon, a nerve.

ವಸ್ಸ

the period of theyear whichis associated with more rain; the rainy season.

ವಸ್ಸಾವಾಸ

a staying of buddhist monks at the same place, without wander, during the rainy season.

ವಹ

transportation of goods, commodities.

ವಹಣಿ

the quality that delights the eyes; beauty; charm.

ವಹಣೈ

Tbh. of ವಹನೈ. (Bp. 5, 43).

ವಹನ

the act of bearing, carrying or conveying (something) on onself.

ವಹನಕರ್ಮ

the act of conveying or carrying.

ವಹನಪತ್ರ

a legal deed of transfer executed by a person transfering his or her property, wealth, rights, etc....

ವಹನಸಾಧ್ಯತೆ

1 (trans.) transmissibility 2 (phys.) conductivity

ವಹನೈ

= ವಹಣೈ. a river, a stream in general.

ವಹಮಾನ

the way that one acts; behavior; deportment; conduct.

ವಹಮಾನಿಕೆ

= ವಹಮಾನ.

ವಹವಣಿ

= ವಹಣಿ.

ವಹವಾ

= ವಾಹವಾ. bravo! (My.).

ವಹಳಿ

an open field where the horse-riders display their skill or play certain games.

ವಹಿ

a register in which accounts of income and expenditure are maintained; an accounts register.

ವಹಿಕ

a man who carries another on his shoulder or back.

ವಹಿತ್ರ

= ಬಹಿತ್ರ, etc. a raft, a float, a boat, a vessel (Bp. 8, 9; Śśv. 5, 32).

ವಹಿತ್ರಕ

= ವಹಿತ್ರ.

ವಹಿತ್ರಭೇದ

a kind of vessel. see ಪಾರು 2.

ವಹಿನಿ

the wife of one's elder brother.

ವಹಿಲ

the quality of being quick; quickness; swiftnes.

ವಹಿಲತನ

= ವಹಿಲ.

ವಹಿವಾಟ

= ವಹಿವಾಟು.

ವಹಿವಾಟ(ಟು)

1. ಕಾರ್ಯಭಾರ. 2. ಬಳಕೆ.