ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಹಿವಾಟಿ

= ವಹಿವಾಟು.

ವಹಿವಾಟಿಸು

to conduct or direct affairs; carry on business.

ವಹಿವಾಟು

a conducting or managing of a business or directing the affairs of a company, firm, etc.

ವಹಿವಾಟುದಾರ

a man who manages his own or another's affairs, business, etc.

ವಹಿವಾಟ್

= ವಹಿವಾಟು.

ವಹಿವಾಟ್‍ದಾರ

= ವಹಿವಾಟುದಾರ.

ವಹಿಸು

to carry on; to go further or forward.

ವಹಿಸ್

= ಬಹಿಸ್. out, without, etc.

ವಹ್ನಿ

the active principle of burning; fire.

ವಹ್ನಿಜ

Skanda, popularly known as Ṣaṇmukha, son of Śiva.

ವಹ್ನಿಜ್ವಾಲೆ

the burning gas or vapor of a fire; flame.

ವಹ್ನಿರೇತಸ್

Śiva.

ವಹ್ನಿರೇತಸ್ಸು

Śiva.

ವಹ್ನಿಶಿಖ

the plant Carthamus tinctorius of Asteraceae family; safflower.

ವಹ್ನಿಸಖ

wind, as the friend or helper of fire.

ವಹ್ನಿಸೂಕ್ತ

a set of vedic hymns in praise of the Fire-God.

ವಹ್ನಿಸ್ನ

= ವಹ್ನಿಶಿಖ.

ವಹ್ಲಿ

speaking, telling (cf. ಪೇಳ್?).

ವಹ್ಲಿಕೈ

= ವಹ್ಲಿ. see ಪ್ರ-.

ವಳಕು

a dispute or disagreement, esp. one marked by anger and deep resentment; a quarrel.

ವಳಕ್ರ್ಷದೇಹ

a body (of a human being) having white complexion.

ವಳಕ್ಷ

white colour.

ವಳಕ್ಷಪಕ್ಷ

= ವಳಕ್ಷ - 3.

ವಳಜ

a farm land fed by rain water (as opp. to irrigated land).

ವಳನ

a moving about.

ವಳಭಿ

the roof of a building.

ವಳಭಿಚ್ಛಂದ

the portion of the roof of a building, projecting beyond the outer wall.

ವಳಭಿಚ್ಛದೆ

the roof of a building.

ವಳಯ

a bracelet, ring, armlet (worn by either men or women).

ವಳಯಗ್ರಹಣ

an eclipse in which a thin outer ring of the suṇs disk is not covered by the apparently smaller dark...

ವಳಯಾಕಾರ

the shape of a circle; roundness.

ವಳಯಾಕೃತಿ

= ವಳಯಾಕಾರ.

ವಳಯಿತ

being encircled; enclosed from all sides.

ವಳಾವಳಿ

fear or anxiety caused by impending or assumed danger or perplexity.

ವಳಿ

a fold of the skin.

ವಳಿಗೆ

a morsel of food.

ವಳಿಗೈ

(Śmd. 39). = ವಳಿಗೈ, ವೌಳಿಗೈ. (Tbh. of ವಟಿಕೈ). a round lump or mouthful of food (ಜೇವಣ, ಕವಳ, ತುತ್ತು Kk....

ವಳಿಗೊಳಿಸು

to cause ripples, waves on a waterbody.

ವಳಿತ

a fold of the skin; a wrinkle.

ವಳಿತ್ರಯ

the three folds of the skin above the navel of a woman.

ವಳಿದೆರೆ

= ವಳಿ2 - 2.

ವಳಿಯಿಸು

to cause to bend, turn; to twist.

ವಳಿರೇಖೆ

= ವಳಿ2 - 2.

ವಳೀಕ

a thatched roof (of a house).

ವಳೆ

to increase (oneself) in size and develop toward maturity, as a plant or animal does by assimilating...

ವಳೆಯ

a circle, circumference or round enclosure.

ವಳೈ

= ವಳ್, etc., ವೌಳೈ. ವಳೈಯೈನಲ್ ಕುದುರೈಯ ವಳೈಯಂ (Śm. 41, o. r. ವಳೈಯೈನಲ್). see ಪ್ರಭಾ-.

ವಳೈಯ

= ವಳಯ, etc. (ಆವಾಪ, ಪಾರಿಹಾರ್ಯ, etc. Mr. 340). ಒಳೈನ್ದು, ಕುದುರೈಯ ವಳೈಯಂ (Śmd. II). ವೌಳೈಯೈನಲ್ ಕುದುರೈಯ ವಳೈ...

ವಳ್

(Tbh. of ವಲಯ, what covers or surrounds). = ಒಳ್, ಒಳು, ಒಳೈ, ವಳೈ, ವಳಯ q. v., ವಳೈಯ, ವೌಳೈ. (T. ವಳ್, a lea...

ವಳ್ಳಿಯೋಗ

a kind of plant.