ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಾಸುಪೂಜ್ಯ

(jain.) the twelfth spiritual teachers of Jainism.

ವಾಸೆ

= ವಾಸಿ2.

ವಾಸೆದೋರು

= ವಾಸಿತೋಱು.

ವಾಸೋದಕ

a kind of oblation in the form of water, squeezed out of a soaked cloth, given to a departed soul.

ವಾಸ್ತವ

anything that actually exists; the real; reality.

ವಾಸ್ತವಿಕ

that which is actual, real or factual (not fictitious, pretended, imagined or ostensible).

ವಾಸ್ತವಿಕ ನಿವಾಸಿ

(dwell) 1 true resident 2 bona fide resident

ವಾಸ್ತವಿಕ ಹಿತಾಸಕ್ತಿ

bona fide interest (on account of an institution, etc.)

ವಾಸ್ತವಿಕತೆ

the quality or fact of being actual, real; actuality; reality.

ವಾಸ್ತವಿಕವಾದ

(true) realism

ವಾಸ್ತವಿಕವಾದಿ

(true) realist

ವಾಸ್ತವೀಕ

Tbh. of ವಾಸ್ತವಿಕ (Cb. 52; B. 5, 118).

ವಾಸ್ತವ್ಯ

residing or living at or in.

ವಾಸ್ತು

a small area or ground fit for constructing a building; a site; a plot.

ವಾಸ್ತುಕ

the potherb Chenopodium album ( = C. atriplices) of Chenopodiaceae family; goosefoot.

ವಾಸ್ತುಕರ್ಮ

= ವಾಸ್ತು - 4.

ವಾಸ್ತುಕಲೆ

= ವಾಸ್ತು - 4.

ವಾಸ್ತುಕ್ರಮ

= ವಾಸ್ತು - 4.

ವಾಸ್ತುಪತಿ

the diety presiding over the plot on which a building is to be constructed.

ವಾಸ್ತುಪುರುಷ

the tutelary god of a house (My.).

ವಾಸ್ತುವಿದ್ಯೆ

= ವಾಸ್ತು - 4.

ವಾಸ್ತುವಿಧೇಯ

being in accordance with the science of building construction.

ವಾಸ್ತುಶಾಂತಿ

a ceremony for purification performed on laying a foundation or on entering a new house.

ವಾಸ್ತುಶಾಸ್ತ್ರ

the science of architecture.

ವಾಸ್ತುಶಿಲ್ಪ

the science and art of designing and constructing buildings; architecture.

ವಾಸ್ತುಶಿಲ್ಪಿ

a man who is an expert or professional in designing and constructing buildings; an architect.

ವಾಸ್ತೂಕ

= ವಾಸ್ತುಕ. Chenopodium album.

ವಾಸ್ತೋಷ್ಪತಿ

the deity of the plots on which buildings are to be constructed or buildings themselves.

ವಾಸ್ತ್ರ

(fr. ವಸ್ತ್ರ). made of cloth; covered with cloth.

ವಾಹ

the act of carrying (a burden) from one place to antoher.

ವಾಹಕ

any means in or by which someone travels or something is carried or conveyed; a vehicle.

ವಾಹಕತನ

= ವಾಹಕತೆ.

ವಾಹಕತೆ

the quality or fact of conveying, transporting, conducting (as electricity, heat, water, etc.) from...

ವಾಹಕತ್ವ

= ವಾಹಕತೆ.

ವಾಹದ್ವಿಷತ್

a buffalo.

ವಾಹನ

the act of carrying (a load).

ವಾಹನದ ದಿನಚರಿಪುಸ್ತಕ

(vehicle) 1 logbook for ships, aeroplane, etc. 2 logbook registering departure and arrival of vehicl...

ವಾಹನಸೌಕರ್ಯ

ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಇರುವ ವಾಹನದ ಅನುಕೂಲತೆ,- ಸೌಲಭ್ಯ.

ವಾಹನೀಪತಿ

Varuṇa, the Lord of the ocean.

ವಾಹವಾ

= ವಹವಾ bravo! capital! excellent! (My.; Te.; Mhr., H.).

ವಾಹಸ

a kind of boa of the family Boidae, that has a narrow, white stripe on its forehead.

ವಾಹಳಿ

an open field where the horse-riders display their skill or play certain games.

ವಾಹಳಿತನ

the act of riding a horse or the quality of a horse-rider.

ವಾಹಾರೋಹಣ

the act or an instance of riding a horse; horse-riding.

ವಾಹಾಳಿ

= ವಾಹಳಿ.

ವಾಹಿ

a chariot; a car.

ವಾಹಿಕ

= ವಾಹಿ see ಅತಿ-

ವಾಹಿಕೆ

a cart that is drawn by an ox or a pair of oxen.

ವಾಹಿತ್ಥ

that portion of an elephant which is just below its temples.

ವಾಹಿನಿ

that which flows; a stream; a river.