ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಾಹಿನೀಕ

= ವಾಹಿನಿ - 1 & 2.

ವಾಹಿನೀಪತಿ

the leader of an army, a general.

ವಾಹಿನೀಪ್ರಿಯ

= ವಾಹನೀಪತಿ.

ವಾಹಿನೀರಮಣ

= ವಾಹನೀಪತಿ.

ವಾಹಿಸು

to cause to convey, transport (something) from one place to another.

ವಾಹ್

bearing, carrying. see ಪೃಷ್ಠ,-ಹವ್ಯ-

ವಾಹ್ಯ

any vehicle used for carrying a burden or conveying people.

ವಾಹ್ಯಕ

a chariot; a car.

ವಾಹ್ಯಾಳಿ

the act or an instance of riding a horse; a horse-riding.

ವಾಹ್ಯಾಳಿಸು

to mount a horse.

ವಾಹ್ಲಿಕ

= ಬಾಹ್ಲಿಕ. N. of country.

ವಾಹ್ಲೀಕ

= ಬಾಹ್ಲೀಕ N. of country.

ವಾಳ

a mass of new tissue growth independent of its surrounding structures, having no physiological funct...

ವಾಳಕ

= ವಾಳ2 - 3 & 4.

ವಾಳಕಾಭಾತು

a kind of spicy food made of rice and cucumber.

ವಾಳತನ

the state of being occupied with or of being endowed with. see ಆಕೆ-

ವಾಳದಂಡ

= ವಾಳ2 - 2.

ವಾಳಧಿ

the bushy tail (as of a horse).

ವಾಳವಾಯುಜ

an azure-blue, opaque semiprecious stone, a mixture of various minerals; a lapis lazuli.

ವಾಳಸಿಗ

= ಬಾಣಸಿಗ (Rām. 5, 8, 51).

ವಾಳಾಗ್ರ

the tip of the tail of an animal.

ವಾಳಾದಾನ

= ವಾಳ2 - 2.

ವಾಳಿ

= ವಾಹಳಿ.

ವಾಳಿಕಾರ

any of low-positioned village servants.

ವಾಳಿಕೆ

= ವಾಳತನ see ಆಕೆ-.

ವಾಳಿಯಾವು

a mischievous or untractable cow.

ವಾಳಿಸು

to talk to another in a disdainful, scornful manner; to disdain.

ವಾಳುಕ

the vine Cucumis melo ( = C. aromaticus, = C. utilissimus) of Cucurbitaceae family.

ವಾಳುಕಾಪ್ರಭೆ

(Jain.) name of a hell.

ವಾಳುಕಿ

the vine Cucumis melo ( = C. aromaticus, = C. utilissimus) of Cucurbitaceae family.

ವಾಳೆ

of ಲಾಳ್ q. v.

ವಾಳೆಯ

the quality of being fit, appropriate, apt, etc.; appropriateness; aptness.

ವಾಳ್ಗೞ್ಚು

a grant of land given to a hero of a war.

ವಾೞೆ್ತ

ಸುದ್ದಿ.

ವಾೞ್ತೆ

a living; life.

ವಾೞ್ತೆಗೊಳ್

to listen to the news.

ವಿ

any of a class (Aves) of warmblooded, two-legged, egg-laying vertebrates with feathers and wings; a...

ವಿಕಂಕತ

the tree Flacourtia sapida of Flacourtiaceae family.

ವಿಕಚ

that which is blown, expanded; a blossom; a flower.

ವಿಕಚತೆ

the state of being blown, expanded (as of a flower).

ವಿಕಚನ

the act of blowing; a blossoming.

ವಿಕಚಿಸು

(correctrly, ವಿಕಸಿಸು) 1. (a flower) to blow; to expand; to blossom.

ವಿಕಜ್ಜಲ

the state of the eye-wash being wiped off from the eyes of a woman.

ವಿಕಜ್ಜಳ

= ವಿಕಜ್ಜಲ.

ವಿಕಟ

the quality of being ugly; ugliness.

ವಿಕಂಟಕ

the plant Asteracantha longifolia.

ವಿಕಟಕಟಾಕ್ಷ

Śiva, whose eyes are fiery.

ವಿಕಟಕವಿ

a good poet.

ವಿಕಟಕವಿತ್ವ

the poetic ability of a satrical poet.

ವಿಕಟಗಾತ್ರ

an abnormally huge body.