ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಕ್ರಾಂತ

stepped out or beyond.

ವಿಕ್ರಾಳ

Tbh. of ವಿಕರಾಲ. (Mhr.; Cb. 116).

ವಿಕ್ರಿಯಾಬಲ

a kind of mystical accomplishment by which one can change his form, shape, etc. at will.

ವಿಕ್ರಿಯಾಬಳ

= ವಿಕ್ರಿಯಾಬಲ.

ವಿಕ್ರಿಯಾಶಕ್ತಿ

= ವಿಕ್ರಿಯಾಬಲ.

ವಿಕ್ರಿಯೆ

the act of changing or being changed; an instnce of this; a change.

ವಿಕ್ರೀಡಿತ

played with; play, sport. see ಮತ್ತೇಭ-, ಶಾರ್ದೂಲ-.

ವಿಕ್ರೀತ

sold (My.).

ವಿಕ್ರುಷ್ಟ

shouted aloud (as caused by outbursting emotions).

ವಿಕ್ರೇತೃ

a seller, a vender.

ವಿಕ್ರೇಯ

that can be, fit to be, sold; saleable; marketable.

ವಿಕ್ಲಬ

afraid of; feeling fear; frightened.

ವಿಕ್ಲವ

overcome with fear or agitation, confused, agitated, bewildered; excited, alarmed.

ವಿಕ್ಲಿಷ್ಟ

indistinct or wrong pronunciation.

ವಿಕ್ಲೀಬ

= ವಿಕ್ಲವ agitated, alarmed, confused (ವಿಂಹಲ; ಅಸ್ಥಿರ Mr. 245).

ವಿಕ್ಷತ

an injury; a wound.

ವಿಕ್ಷಾವ

sneezing, cough. 2, a sound.

ವಿಕ್ಷಿಪ್ತ

thrown asunder or away or about; scattered.

ವಿಕ್ಷಿಪ್ತತನ

a tendency to change one's mind without apparent or adequate motive; whimsicality; capriciousness; c...

ವಿಕ್ಷಿಪ್ತತೆ

= ವಿಕ್ಷಿಪ್ತತನ.

ವಿಕ್ಷುಬ್ಧ

agitated; stirred.

ವಿಕ್ಷುಬ್ಧತೆ

the state of being agitated; violent motion or stirring; agitation.

ವಿಕ್ಷೇಪ

the act of throwing asunder or away or about; a scattering.

ವಿಕ್ಷೇಪಣ

the act of throwing asunder or away.

ವಿಕ್ಷೇಪಣಿ

a story or anecdote used in refuting others' philosophical doctrines.

ವಿಕ್ಷೇಪಶಕ್ತಿ

the power of nature that causes illusion or hides the truth behind the veil of ignorance.

ವಿಕ್ಷೋಭ

the act of shaking or being shaken violently; agitation.

ವಿಕ್ಷೋಭಿತ

= ವಿಕ್ಷುಬ್ಧ.

ವಿಂಖ

the manner of walking or moving.

ವಿಖಚಿತ

well inlaid or studded (Bp. 50, 15).

ವಿಖಂಡ

one of the parts into which a thing is divided; a section; a division.

ವಿಖು

= ವಿಗ್ರ, noseless. (R.).

ವಿಖ್ಯಾತ

generally known; famous; celebrated.

ವಿಖ್ಯಾತಿ

the fact of being famous, widely or generally known; fame; renown.

ವಿಖ್ಯಾತಿವೆಱು

to be generally and widely known; to be favourably known; to become famous.

ವಿಖ್ಯಾಪನ

making known; declaring, announcing, publishing; explanation, exposition; avowing, acknowledging, co...

ವಿಂಗಡ

fierce; savage; violently cruel.

ವಿಂಗಡಣೆ

= ವಿಂಗಡ - 1.

ವಿಗಡತನ

the quality of a valorous, valiant man; courage; valiance.

ವಿಗಡವಿಕ್ರಮ

= ವಿಗಡ2 - 5.

ವಿಗಡವಿಗ್ರಹ

a ferocious battle.

ವಿಂಗಡಿ

= ವಿಂಗಡ.

ವಿಂಗಡಿಸು

to inflict affliction; to cause trouble.

ವಿಗಡೆ

an able, powerful or courageous woman.

ವಿಗತ

the act of a bird flying; flight.

ವಿಗತಕೃಪ

devoid of pity (Cpr. 5, 41).

ವಿಗತಪ್ರಭಾವ

disappeared strength, etc. see ಚಳಿ

ವಿಗತಪ್ರಭೆ

disappeared lustre. see ಮಸುಳ್

ವಿಗತಭಾವ

disappeared nature, etc. see ಚಳಿ.

ವಿಗತಾರ್ತವೆ

a woman in whom the menstrual excretion has ceased.