ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಂಸಾರಸಂಗ

a being involved in the mundane or family life.

ಸಂಸಾರಸ್ಥ

a man having a family; a house-holder.

ಸಂಸಾರಹೇಹ

an intense dislike for the worldly life.

ಸಂಸಾರಾತ್ಮ

a man completely engaged in worldly life (as opp. to pursuing the spiritual life).

ಸಂಸಾರಾನುಪ್ರೇಕ್ಷೆ

(jain.) an indoctrinating oneself that the worldly life is but suffering and being involved one cann...

ಸಂಸಾರಿ

passing into another body at death; transmigrating.

ಸಂಸಾರಿಕ

= ಸಂಸಾರಕ.

ಸಂಸಾರಿಗ

= ಸಂಸಾರಾತ್ಮ.

ಸಂಸಾರಿಜೀವ

= ಸಂಸಾರಾತ್ಮ.

ಸಂಸಾರಿಸು

to be subject to or to go through, the cycle of births and deaths; to continue to be in the mundane...

ಸಸಿ

the moon (whose black spots are presumed to resemble a hare).

ಸಸಿಕಲೆ

the apparent incremental portion of the moon over previous day during its waxing period.

ಸಸಿಕು

a particular hold or lock in wrestling.

ಸಸಿಕುಪ್ಪಿ

a kind of plant.

ಸಸಿಕ್ಕು

= ಸಸಿಕು.

ಸಂಸಿಕ್ತ

soaked in or sprinkled with water.

ಸಸಿಗದಿರ್

a ray of light reflected by the moon.

ಸಸಿಗಲೆ

= ಸಸಿಕಲೆ.

ಸಸಿಗಲ್

a milky-white, translucent feldspar with a pearly luster, used as a gem (supposed to have been forme...

ಸಸಿಗಾಣಿ

(hist.) a monetary coin (prob. of small value).

ಸಸಿಗುಪ್ಪೆ

= ಸಸಿಕುಪ್ಪಿ.

ಸಸಿಗೆಱೆ

a figure of or like the crescent moon.

ಸಸಿದರ

(correctly, ಶಶಿಧರ) Śiva, who wears the crescent moon on his head.

ಸಸಿದಲೆಯ

= ಸಸಿದರ.

ಸಂಸಿದ್ಧ

that which is completed, accomplished or achieved.

ಸಂಸಿದ್ಧಿ

the fact of being accomplished (successfully).

ಸಂಸಿದ್ಧಿಸು

to achieve; to accomplish.

ಸಸಿನ

= ಸಸಿನೆ1.

ಸಸಿನಂಗೆಯ್

= ಸಸಿನೆಗೆಯ್.

ಸಸಿನಿಡು

to keep, arrange in a proper, tidy manner.

ಸಸಿನಿರಿಸು

= ಸಸಿನಿಡು.

ಸಸಿನಿರು

to keep quiet; to refrain from talking.

ಸಸಿನೆ

in a straight line or direction; unswervingly.

ಸಸಿನೆಗೆಯ್

to make straight; to remove crookedness; to straighten.

ಸಸಿನೆಗೈ

= ಸಸಿನೆಗೆಯ್.

ಸಸಿನೆವರಿ

to go straight; to move unswervingly.

ಸಸಿನೆಳಲು

= ಸಸಿವೆಳಗು.

ಸಸಿನೈ

= ಸಸನೈ. still, etc. — ಸಸಿನಿರು. - ಇರು. to be still (Bh. 4, 8, 18).

ಸಸಿಬಟ್ಟು

= ಸಸಿವಟ್ಟು.

ಸಸಿಮಣಿ

= ಸಸಿಗಲ್.

ಸಸಿಮೊಗ

ಚಂದ್ರನಂತಿರುವ ಮುಖ.

ಸಸಿಯೊಡಲ್

the apparent disc of the moon.

ಸಸಿಲ್

a kind of fish.

ಸಸಿವಚ್ಚ

= ಸಸಿದರ.

ಸಸಿವಟ್ಟು

the disc of the moon.

ಸಸಿವಣಿ

= ಸಸಿಗಲ್.

ಸಸಿವಾರ

a kind of tree.

ಸಸಿವೆಱೆ

= ಸಸಿವಟ್ಟು.

ಸಸಿವೆಳಗು

the light of the moon; moonlight.

ಸಸಿಸೂಡಿ

= ಸಸಿದರ.