ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಾಂಕ್ರಾಮಿಕ

spread by direct or indirect contact; communicable; contagious.

ಸಾಂಕ್ರಾಮಿಕ ರೋಗ

(med.) contagious disease, infectious disease, communicable disease

ಸಾಂಕ್ರಾಮಿಕರೋಗ

ಒಬ್ಬರಿಂದೊಬ್ಬರಿಗೆ ಹರಡುವ ಖಾಯಿಲೆ.

ಸಾಕ್ರಿ

a bundle of a crop or of hay.

ಸಾಕ್ಷತ

Tbh. of ಸಾಕ್ಷತ್. - ಸಾಕ್ಷಾತಬೌಮ್ಮ. the very Bomma, Bomma himself (Bp. 55, 33).

ಸಾಕ್ಷತ್ಕಾರ

perception with one's own eyes or mind (My.; ಉಪಲಮ್ಭ, ಪ್ರತ್ಯಕ್ಷ G.).

ಸಾಕ್ಷತ್ಕೃತ

perceived or experienced; done by self. (R.).

ಸಾಕ್ಷತ್ತ್ರಿಯಮ್ಬಕ

Śiva himself, the very Śiva (Bp. 54, 82).

ಸಾಕ್ಷತ್ಪರಾತ್ಪರ

the highest (God) himself (Bp. 51, 80).

ಸಾಕ್ಷರ

a literate man.

ಸಾಕ್ಷರತಾಆಂದೋಲನ

ಜನತೆಗೆ ಅಕ್ಷರಾಭ್ಯಾಸ ಮಾಡಿಸುವ ಕ್ರಾಂತಿ.

ಸಾಕ್ಷರತೆ

ability to read and write; literacy.

ಸಾಕ್ಷರಿಕ

= ಸಾಕ್ಷರ2 - 2.

ಸಾಕ್ಷರೆ

a literate woman.

ಸಾಕ್ಷಾತ

= ಸಾಕ್ಷಾತ್ತು.

ಸಾಕ್ಷಾತು

= ಸಾಕ್ಷಾತ್ತು.

ಸಾಕ್ಷಾತ್

before the eyes, in sight of, in presence of, before. 2, eye to eye, visibly, evidently, openly, man...

ಸಾಕ್ಷಾತ್ಕರಿಸು

to cause to appear in a physical form.

ಸಾಕ್ಷಾತ್ಕಾರ

the act of becoming seen in a physical form.

ಸಾಕ್ಷಾತ್ತು

being present in a physical form.

ಸಾಕ್ಷಾದ್ಬ್ರಹ್ಮ

the very Brahma (Śśv. 5, 85).

ಸಾಕ್ಷಾದ್ವಿಷ್ಣು

Viṣṇu himself, the very Viṣṇu (My.).

ಸಾಕ್ಷಿ

the act of seeing, watching (directly).

ಸಾಕ್ಷಿಕ

= ಸಾಕ್ಷಿದಾರ.

ಸಾಕ್ಷಿಕಟ್ಟೆ

a small structure made usu. of waist-high posts in which persons appearing before a magistrate or ju...

ಸಾಕ್ಷಿಕಲ್ಲು

(hist.) a stone or stone slab on which persons appearing before juries of a village stand for giving...

ಸಾಕ್ಷಿಗಾರ

= ಸಾಕ್ಷಿದಾರ.

ಸಾಕ್ಷಿಗೊಳಿಸು

to bear witness; to give or afford evidence; to testify.

ಸಾಕ್ಷಿಗೊಳು

to see; to witness.

ಸಾಕ್ಷಿದಾರ

a man who saw or can give a firsthand account of, something; a witness.

ಸಾಕ್ಷಿಪ್ರಜ್ಞೆ

the detatched attitude in observing things, as of disinterested witness.

ಸಾಕ್ಷಿವಾಙ್ಮೂಲ

a deposition of evidence (My.).

ಸಾಕ್ಷಿವಿಚಾರಣೈ

the examination of witnesses (My.).

ಸಾಕ್ಷಿಹೇಳು

(jur.) to attest, to testify, to be a witness, to bear evidence

ಸಾಕ್ಷೀಭೂತ

that which is bearing a testimony.

ಸಾಕ್ಷ್ಯ

= ಸಾಕ್ಷಿ - 1, 2, 3 & 4.

ಸಾಕ್ಸ್

(wear) socks

ಸಾಖಾಚರ

(correctly, ಶಾಖಾಚರ) that which moves on the branches of trees as a monkey, squirrel, etc.

ಸಾಂಖ್ಯ

of or pertaining to numbers; of the nature of a number; numerical.

ಸಾಂಖ್ಯದರ್ಶನ

= ಸಾಂಖ್ಯ2 - 4.

ಸಾಂಖ್ಯಮತ

= ಸಾಂಖ್ಯ2 - 4.

ಸಾಂಖ್ಯಯೋಗ

= ಸಾಂಖ್ಯ2 - 4.

ಸಾಂಖ್ಯಶಾಸ್ತ್ರ

the sāṅkhya system of philosophy; any treatise upon it. (My.).

ಸಾಂಖ್ಯಶಿವೈಕ್ಯ

a man who has become one with Śiva by means of sāṅkhya (Bp. 50, 75).

ಸಾಂಖ್ಯಾಗಮ

= ಸಾಂಖ್ಯ2 - 4.

ಸಾಂಖ್ಯಾಯನ

N. of a muni, and of the author of certain sūtras. (Bp. 3, 63. 64).

ಸಾಂಗ

having limbs; consisting of parts.

ಸಾಂಗಗೊಳಿಸು

to carry out, accomplish in a perfectly formal manner.

ಸಾಂಗಡ

a kind of flat, buoyant structure of logs, boards, barrels, etc. fastened together.

ಸಾಂಗಡೆ

= ಸಾಂಗಡ.