ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿತಶೂಕ

the cereal grass Hordeum distichon of Poaceae family; barley.

ಸಿತಸರ್ಷಪ

the plant Brassica alba of Brassicaceae family; white mustard plant.

ಸಿತಸಿಂಧುವಾರ

the tree Vitex negundo of Verbenaceae family.

ಸಿತಹಯ

= ಸಿತತುರಗ.

ಸಿತಾಂಗ

1. ಬಿಳಿಯ ದೇಹ. 2. ಬಿಳುಪಾದ ದೇಹವುಳ್ಳವನು. 3. ಶುಕ್ರಗ್ರಹ.

ಸಿತಾಂಗಿ

Sarasvati, the pure-white bodied deity.

ಸಿತಾತಪತ್ರ

a white umbrella (ಪುಣ್ಡರೀಕ, ಬಿಳಿಯ ಸತ್ತಿಗೈ Nn. 18).

ಸಿತಾತಪವಾರಣ

= ಸಿತಾತಪತ್ರ. (Cpr. 3, 51).

ಸಿತಾನನ

white-faced; Garuḍa. (R.).

ಸಿತಾಂಭೋಜ

a white lotus.

ಸಿತಾಭ್ರ

a white cloud. 2, camphor.

ಸಿತಾಮ್ಬರ

clothed in white garments; an ascetic wearing white garments, a Bauddha mendicant.

ಸಿತಾಮ್ಬುಜ

a white lotus.

ಸಿತಾರ

= ಸಿತಾರು.

ಸಿತಾರು

a stringed musical instrument played by holding it almost vertically, most popular in Hindustāni sys...

ಸಿತಾರ್

= ಸಿತಾರು.

ಸಿತಾರ್(ರು)

ಒಂದು ಬಗೆಯ ತಂತೀವಾದ್ಯ.

ಸಿತಾಂಶು

the moon; camphor. (R.).

ಸಿತಾಳ

ಪವಿತ್ರವಾದ ನೀರು.

ಸಿತಿ

white colour.

ಸಿತಿಕಂಠ

Śiva, whose throat is black or dark-blue.

ಸಿತಿಗಳ

= ಸಿತಿಕಂಠ.

ಸಿತಿನಿ

a kind of medicinal substance.

ಸಿತೆ

a kind of sugar.

ಸಿತೇಕ್ಷು

a variety of sugarcane that is light in colour.

ಸಿತೇತರ

that which is not white; any colour other than white, esp. black.

ಸಿತೇತರಗತಿ

fire or Fire-God.

ಸಿತೈ

candied sugar.

ಸಿತೋತ್ಪಲ

the water lily plant Nelumbo nucifera ( = Nelumbium speciosum) of Nymphaeceae family.

ಸಿತ್ತುಂಡೆ

the plant Cipadessa baccifera ( = C. fruticosa) of Meliaceae family.

ಸಿಂದ

a kind of tree.

ಸಿಂದ(ಧ)

ಬಾವುಟ.

ಸಿದಕು

= ಸಿದುಗು1.

ಸಿಂದಿ

the plant Phoenix sylvestris of Arecaceae family; toddy-palm; wild palm.

ಸಿದಿಗೆ

a pile, esp. of wood, for burning a dead body on; a pyre.

ಸಿದಿಗೈ

= ಸೈದಗೈ. Tbh. of ಚಿತ್ಯೈ. a funeral pile (ಚಿತಿ, ಚಿತ್ಯೈ Mr. 398).

ಸಿಂದಿಮರ

(plant) wild date tree Phoenix dactylifera L. ⇀ timber = ಹೆಂಡ (heṃḍa)

ಸಿಂದಿಹಣ್ಣು

(plant) fruit of wild date tree Phoenix dactylifera L. food

ಸಿಂದು

to wipe a surface with something with pressure and frinction; to rub.

ಸಿಂದುಕ

= ಸಿಂದುಕೆ.

ಸಿಂದುಕೆ

the large, evergreen tree Terminalia arjuna of Combretaceae family, with hard wood used for building...

ಸಿಂದುಕೈ

= ಸಿನ್ದುಕ. (ತೌರೈಮತ್ತಿ Mr. 116).

ಸಿದುಗು

any material rejected or thrown away as worthless; trash; refuse; rubbish.

ಸಿಂದುರ

= ಸಿಂಧೂರ1.

ಸಿಂದುರಂಬೊರೆ

to apply a bright-red or slightly orange powder on the forehead, as an auspicious sign (as women do)...

ಸಿಂದುವ

N. (Bp. 38, 57).

ಸಿಂದುವಱಿ

to be destroyed completely.

ಸಿಂದುವಾರ

= ಸಿಂಧುವಾರ.

ಸಿಂದೂ(ಧೂ)ರ

1. ಆನೆ. 2. ಮಂಗಳದ್ರವ್ಯವಾದ ಕೇಸರಿಬಣ್ಣದ ಪುಡಿ.

ಸಿಂದೂರ

= ಸಿಂಧೂರ1.