ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿಂಧುವರಾಳಿ

(mus.) in Karnāṭaka system, a rāga (musical mode).

ಸಿಂಧುವಾರ

the tree Vitex negundo of Verbenaceae family.

ಸಿಂಧುಶಯನ

Viṣṇu, who lies on the coiledādi Śeṣa, in the Milk-Ocean.

ಸಿಂಧೂತ್ಥ

Sindh-produced: rock-salt.

ಸಿಂಧೂದ್ಭವ

= ಸಿಂಧುಲವಣ.

ಸಿಂಧೂರ

= ಸಿಂಧುರ.

ಸಿಂಧೂರಿ

the plant Bixa orellana of Bixaceae family.

ಸಿಧ್ಮ

1. ಒಂದು ಬಗೆಯ ಚರ್ಮರೋಗ. 2. ಒಂದು ಬಗೆಯ ಕುಷ್ಠರೋಗ.

ಸಿಧ್ಮಲ

having whitish spots on the skin.

ಸಿಧ್ಮಲೈ

a blotch; a sort of leprosy. 2, dried fish.

ಸಿಧ್ಮಳ

= ಸಿಧ್ಮಲ1.

ಸಿಧ್ಯ

N. of the asterism Puṣya.

ಸಿಧ್ರಕೈ

a kind of tree (ಬಿಲ್ಲಮರ Si. 484).

ಸಿನ

see G. s. ಬಾವಟೈ. it is evidently a mistake for ಸಿನ್ಧ.

ಸಿನಿ

= ಶಿನಿ. N. of a son of Sumitra.

ಸಿನಿಕ

a man who doubts the people's sincerity or motives in all their actions or denies the value of livin...

ಸಿನಿಕತನ

the attitudes or beliefs of a cynical person; cynicism.

ಸಿನಿಕತೆ

= ಸಿನಿಕತನ.

ಸಿನಿಮಾ

a sequence of photographs or drawings, having a theme, story, etc., projected on a screen in such ra...

ಸಿನಿಮಾತಾರೆ

a film actor or actress (esp. who has fame).

ಸಿನಿಮಾಮಂದಿರ

a building equipped for presenting, and is regularly presenting, films (esp. as a business).

ಸಿನಿಮೀಯ

characterised by dramatic actions, unusual turns, anti-climaxes, etc.

ಸಿನಿಮೀಯತೆ

the quality of being dramatic (as opp. to being natural).

ಸಿನಿಸುತ

N. of Sātyaki (J. 25, 19).

ಸಿನೀವಾಲಿ

the day preceding that of new moon; the day on which the moon rises with a thin crescent of light sc...

ಸಿನುಗು

an offensive smell or odour; rancidity.

ಸಿನೆ

completely; fully; wholly.

ಸಿನೆಮಾ

= ಸಿನಿಮಾ.

ಸಿನೈ

Tbh. of ಶೂನ್ಯ? hollow, etc. ದೇವಭಕ್ತರಿಲ್ಲದೂರು ಸಿನೈ, ಹಾಳು! Bv. 87; Cv. 111.

ಸಿನ್ಕು

(weather) to drizzle [Ka. D2520] (Nanj.)

ಸಿನ್ದು

= ಸೈನ್ದು 1. to rub out, to extinguish, to destroy (cf. ತಿಕ್ಕು? ತೀಡು 2). ರಥರ ಜವನಾಳನ್ತಪ್ಪ ಕಣೈ ರೋಮ ರೋಮನ...

ಸಿನ್ದುಕ

the small tree or shrub Vitex negundo Lin.

ಸಿನ್ಧುಜ

ocean-born, sea-born, marine. 2, ambrosia (a Ch. MS. in its v. 24). 3, river-born, acquatic. 4, born...

ಸಿನ್ಧುರನಗರ

Hastināpura (J. 6 sum.).

ಸಿನ್ಧುಸಂಗಮ

the mouth of a river or its point of junction with the sea.

ಸಿನ್ಧೂರ

= ಸಿನ್ಧುರ (ನಾಗ, ಆನೈ Nn. 26).

ಸಿನ್ನೆ

(hist.) a particular measure of land.

ಸಿಂಪಡಿಕೆ

= ಸಿಂಪರಣೆ.

ಸಿಂಪಡಿಸು

to scatter (liquid, ashes, powder, etc.) in small drops or particles; to sprinkle.

ಸಿಂಪಣಿ

= ಸಿಂಪರಣೆ.

ಸಿಂಪರಣೆ

the act of sprinkling (water or any other liquid in droplets).

ಸಿಂಪರಿಸು

= ಸಿಂಪಡಿಸು.

ಸಿಪಲೆ

= ಸಿಪಿಲೆ.

ಸಿಪಾದಾರ

a military officer.

ಸಿಪಾಯ

= ಸಿಪಾಯಿ. (B. 5, 39. 247).

ಸಿಪಾಯಿ

a soldier.

ಸಿಪಾಯಿಗಿರಿ

the duty, job or profession of a soldier.

ಸಿಪಾಯಿತನ

= ಸಿಪಾಯಿಗಿರಿ - 2.

ಸಿಪಾಯಿದೆಬ್ಬೆ

ಗಾಡಿ ಹೊಡೆಯುವವನು ಕುಳಿತುಕೊಳ್ಳುವ ಜಾಗ.

ಸಿಪಾರಸು

= ಸಿಫಾರಸು.