ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿಬುರು

= ಸಿಬರು.

ಸಿಬುಱು

= ಸಿಬರು.

ಸಿಂಬುಳ

= ಸಿಂಬಳ.

ಸಿಂಬುಳು

= ಸಿಂಬಳ.

ಸಿಂಬುಳ್

= ಸಿಂಬಳ.

ಸಿಂಬುಳ್(ಳು)

ಸಿಂಬಳ.

ಸಿಂಬೆ

= ಸಿಂಬಿ1.

ಸಿಂಬೆಗೊಳ್

to wind oneself as to make a spiral form.

ಸಿಬ್ಬ

= ಸಿಬ್ಬು.

ಸಿಬ್ಬತಿ

= ಸಿಬ್ಬದಿ.

ಸಿಬ್ಬಂದಿ

a group of people assisting a chief officer in a government office, company or any other organisatio...

ಸಿಬ್ಬಂದಿ ಅಧಿಕಾರಿ

(adm.) staff welfare officer

ಸಿಬ್ಬದಿಗೊಳು

to become bashful; to have shyness.

ಸಿಬ್ಬನ್ದಿ

= ಸಿಬನ್ದಿ. irregular soldiery, armed peons; an establishment of clerks, peons and servants (My.; Br....

ಸಿಬ್ಬಂಬೊಯ್

(whitish, reddish or blackish spots) to occur on the skin (from a skin disease).

ಸಿಬ್ಬಲು

a plate-like lid made of interwoven strips of bamboo.

ಸಿಬ್ಬಿದಿ

= ಸಿಬ್ಬದಿ.

ಸಿಬ್ಬಿದಿಗೊಳ್

= ಸಿಬ್ಬದಿಗೊಳು.

ಸಿಬ್ಬು

a skin disease characterised by whitish, reddish or blackish spots.

ಸಿಬ್ಬುದಿ

= ಸಿಬ್ಬದಿ.

ಸಿಬ್ಬುದಿಗೊಳು

= ಸಿಬ್ಬದಿಗೊಳು.

ಸಿಬ್ಬೆ

= ಸಿಬ್ಬು.

ಸಿಬ್ಬೈ

= ಸಿಬ್ಬು, etc. ಸಿಬ್ಬೈ ಉಣ್ಟಾದುದು (ಸಿಧ್ಮಲೈ Si. 485).

ಸಿಂಬ್ಳ

= ಸಿಮ್ಬಳ, etc. (My.).

ಸಿಮ

the quality or condition or being colder (than usual); absence of normal warmth; coldness.

ಸಿಮಟಿ

a kind of tree.

ಸಿಂಮಡಿಸು

= ಸಿಮ್ಮಡಿಸು, etc. to sprinkle, etc. (Cb. 152).

ಸಿಮಹಿಡಿ

to become cool; to lose warmth or hotness.

ಸಿಮಾರೇಖೆ

a line separating two countries, towns, villages, etc.

ಸಿಮಿ

the sound of burning gently and hissingly (cf. ಚಿಮಿ 1?). — ಸಿಮಿಸಿಮಿಗರೈ. -ಕರೈ. to burn gently with re...

ಸಿಮಿಸಿಮಿ

(ಮುಖ್ಯವಾಗಿ ಸುಡುವ ಶಬ್ದವನ್ನು ಸೂಚಿಸುವ) ಒಂದು ಶಬ್ದ.

ಸಿಮಿಸಿಮಿಗರೆ

= ಸಿಮಿಸಿಮಿಸು.

ಸಿಮಿಸಿಮಿತ

making the sound ಸಿಮಿಸಿಮಿ (see above) while blazing with flames.

ಸಿಮಿಸಿಮಿಸು

to make the sound ಸಿಮಿಸಿಮಿ (see above) while blazing with flames.

ಸಿಮೆಂಟು

a powdered substance made of burnt lime and clay, mixed with water and sand to make mortar or with w...

ಸಿಮ್ಪಡಿಸು

= ಸಿಮ್ಬಡಿಸು, ಸಿಮ್ಮಡಿಸು. to sprinkle; to besprinkle (G. 541). ನೀರ ಸಿಮ್ಪಡಿಸುವ ತೌಗಲಿನ ತಿತ್ತಿ (ಸೇಕಪಾತ್ರ...

ಸಿಮ್ಪಿ

= ಚಿಮ್ಪಿ, etc. Tbh. of Mhr. ಶಿಮ್ಪಾ (see s. ಸಿಪ್ಪು). an oyster-shell, etc. ನೀರೌಳಗಿನ ಸಿಮ್ಪಿ (ಶಮ್ಬು, ಶಮ...

ಸಿಮ್ಪಿಗ

= ಚಿಪ್ಪಿಗ, etc. a tailor (My.; ಹೌಲಿಯುವವ, ತುನ್ನವಾಯ, ಸೌಚಿಕG.; B. 5, 84. 108). ಎಳ್ಳು ಗಾಣಿಗ ಬಲ್ಲ, ಸುಳ್ಳು...

ಸಿಮ್ಪಿಸು

(fr. ಸಿಡಿ 3). to sprinkle; to besprinkle (ಸೂಸು Śm. 35; ಚಳೈಯ, ಸೂಸು Kk. 69; Cpr. 5, 119; 7, 129 va.; 7...

ಸಿಮ್ಪು

= ಸಿಪ್ಪು, etc. a pearl-oyster, etc. (Grj. 2, 71 va.twice; Bp. 12, 11). ಸಿಮ್ಪಿನ ಚೂರು (Cb. 134).

ಸಿಮ್ಬಡಿಸು

= ಸಿಮ್ಬಡಿಸು; etc. to sprinkle, etc. (C.).

ಸಿಮ್ಬೈ

= ಸಿಮ್ಬಿ. (ಸಿವುಡು Kk. 68).

ಸಿಮ್ಮಡಿಸು

(scatter) to sprinkle, to besprinkle (Čb.152 (Kitt.)) =ಸಿಂಪಡಿಸು (siṃpaḍisu) þcom.ß

ಸಿಮ್ಮಿಸು

to cause to jump, leap.

ಸಿಮ್ಮು

ಚಿಮ್ಮು.

ಸಿಯಾಳ

a tender coconut.

ಸಿಯ್ಯನೆ

sweetly; deliciously.

ಸಿಯ್ಯನೈ

sweetly (ಕಮ್ಮನೈ, ಇಮ್ಮನೈ, ಮೈಲ್ಲನೈ Śmd. 389. 109; Śśv. 2, 49; cf. ಸಿಹಿ ಸೀ 1).

ಸಿರ

1. ತಲೆ. 2. ನರ. 3. (ಕೆಲವು ಹಣ್ಣು ಹಾಗು ಎಲೆಗಳಲ್ಲಿರುವ) ನಾರು. 4. ಕೇಸರಿಬಾತು.

ಸಿರಕಲು

a groove, furrow or track, esp. one made in the ground by the passage of wheeled vehicles; an excava...