ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿಂಹತಾಳತ

= ಸಿಂಹಕಡಗ.

ಸಿಂಹದ್ವಾರ

the main entrance of a palace, temple, etc.

ಸಿಂಹಧ್ವನಿ

= ಸಿಂಹಗರ್ಜನೆ.

ಸಿಂಹನಂದನ

(mus.) the longest of the (one hundred and eight kinds of) time-cycles.

ಸಿಂಹನಾದ

= ಸಿಂಹಗರ್ಜನೆ.

ಸಿಂಹನಾದಂಗೆಯ್

to roar like a lion.

ಸಿಂಹನಾಶನಮೃಗ

an animal that destroys lions. ಎಣ್ಟು ಕಾಲಗಳಿನ್ದಿದಲೂ ಎರಡು ಮುಖಗಳಿನ್ದಲೂ ಉಗ್ರವಾಗಿರುವ ಸಿಂಹನಾಶನಮೃಗ (ಶರಭ Si....

ಸಿಂಹನಿಷ್ಕ್ರೀಡಿತ

(jain.) a vow which runs for one hundred seventy seven days of which on one hundred forty five days...

ಸಿಂಹಪರ್ಷೆ

a class of Śaiva monks.

ಸಿಂಹಪಾಲು

(fig.) an unduly large share.

ಸಿಂಹಪೀಠ

= ಸಿಂಹಾಸನ. (ಪಟ್ಟವಣೈ Ct. II, 87; Bp. 51, 10).

ಸಿಂಹಪುಚ್ಚಿ

N. of a plant (= ಕ್ರೋಷ್ಟುವಿನ್ನೈ. q. v.).

ಸಿಂಹಪುಚ್ಛಿ

the plant Hemionites arifolia ( = H. cordifolia) of Polypodiaceae family.

ಸಿಂಹಪ್ರಾಸ

= ಸಿಂಹ - 4.

ಸಿಂಹಬಲ

the strength of a lion.

ಸಿಂಹಭಾಗ

= ಸಿಂಹಪಾಲು.

ಸಿಂಹರವ

= ಸಿಂಹಗರ್ಜನೆ.

ಸಿಂಹರಾಶಿ

= ಸಿಂಹ - 5.

ಸಿಂಹಲ

= ಸಿಂಹಳ.

ಸಿಂಹಲಗ್ನ

.

ಸಿಂಹಲಲಾಟ

an armlet with a lioṇs faced carved in it.

ಸಿಂಹಲೀಲ

(mus.) name of one of the (one hundred and eight kinds of) time-cycles.

ಸಿಂಹವರ್ಣ

= ಸಿಂಹಬಲ - 3.

ಸಿಂಹವಾಹನ

Śiva. — ಸಿಂಹವಾಹನೈ. Durgā (My.).

ಸಿಂಹವಾಹನೆ

= ಸಿಂಹವಾಹಿನಿ - 1.

ಸಿಂಹವಾಹಿನಿ

Pārvati, whose vehicle is a lion.

ಸಿಂಹವಿಕ್ರಮ

a very strong man.

ಸಿಂಹವಿಕ್ರೀಡಿತ

=ಸಿಂಹನಿಷ್ಕ್ರೀಡಿತ.

ಸಿಂಹವಿಷ್ಟರ

= ಸಿಂಹಪೀಠ - 1.

ಸಿಂಹಸಂಹನನ

the structure, form or appearance of the body of a lion.

ಸಿಂಹಸೇನ

N. of a king (Śmd. 177).

ಸಿಂಹಸ್ವಪ್ನ

ಅತಿಯಾದ ಭಯವನ್ನುಂಟು ಮಾಡುವ ವ್ಯಕ್ತಿ ಅಥವಾ ವಸ್ತು.

ಸಿಂಹಳ

the island country off the southeast tip of India, which became independent and a republic since 197...

ಸಿಂಹಳಪಿಪ್ಪಲಿ

a variety of pepper plant.

ಸಿಂಹಳಹಿಪ್ಪಲಿ

= ಸಿಂಹಳಪಿಪ್ಪಲಿ.

ಸಿಂಹಳಿ

the official language of Sri Lanka; the Singhalese language.

ಸಿಂಹಳೀಯ

of or belonging to Sri Lanka, its people or language; Sinhalese; Sri Lankan.

ಸಿಂಹಾಗಾರ

(Śmd 283). a lion's den.

ಸಿಂಹಾಣ

the reddish-brown or reddish-yellow coating formed on iron by oxidation, when exposed to air and moi...

ಸಿಂಹಾನ

rust of iron. 2, the mucus of the nose.

ಸಿಂಹಾಯ

= ಸಿಂಹ - 6.

ಸಿಂಹಾವಲೋಕನ

(fig.) a recalling the past usu. in chronological order and for analysis purpose.

ಸಿಂಹಾವಲೋಕನಂಗೈ

= ಸಿಂಹಾವಲೋಕಿಸು.

ಸಿಂಹಾವಲೋಕಿಸು

(fig.) to recall the past usu. in chronological order and for analysis purpose.

ಸಿಂಹಾವಳಿ

a number of lions being together.

ಸಿಂಹಾವಳೋಕನ

= ಸಿಂಹಾವಲೋಕನ.

ಸಿಂಹಾಸ

= ಸಿಂಹಾಸನ. see ಬಿತ್ತರಿಗೈ.

ಸಿಂಹಾಸಂದಿ

= ಸಿಂಹಾಸನ -1.

ಸಿಂಹಾಸನ

ಪಟ್ಟಾಭಿಕ್ತನಾದ ರಾಜನು ಕುಳಿತುಕೊಳ್ಳುವ ಸಿಂಹದವಿಗ್ರಹವಿರುವಪೀಠ.

ಸಿಂಹಾಸನವೇರು

to ascend to position of a king; to take up the rulership of a state.