ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸಿಂಹಾಸನವೇಱು

= ಸಿಂಹಾಸನವೇರು.

ಸಿಂಹಾಸನಸ್ಥ

holding the kingship.

ಸಿಂಹಾಸನಸ್ಥೆ

a woman holding the kingship; a female ruler; a queen.

ಸಿಂಹಾಸನಾಧಿಪತಿ

a king (My.).

ಸಿಂಹಾಸನಾರೂಢ

= ಸಿಂಹಾಸನಸ್ಥ1.

ಸಿಂಹಾಸನಾರೂಢೆ

= ಸಿಂಹಾಸನಸ್ಥೆ.

ಸಿಂಹಾಸನಾರೋಹಣ

the act, an instance of coming to or attaining a throne, ruling power, etc.

ಸಿಂಹಾಸನಾಸೀನ

= ಸಿಂಹಾಸನಸ್ಥ1.

ಸಿಂಹಾಸನಾಸೀನೆ

= ಸಿಂಹಾಸನಸ್ಥೆ.

ಸಿಂಹಾಸನ್ದಿ

= ಸಿಂಹಾಸನ. (Abh. P. 6, 169; 13, 101).

ಸಿಂಹಾಸ್ಯ

the face of a lion.

ಸಿಂಹಿ

having a taste of or like that of, sugar; sweet.

ಸಿಹಿಕರಣೆ

= ಸೀಕರಣೆ.

ಸಿಂಹಿಕಾತನಯ

Rāhu, the son of ಸಿಂಹಿಕೆ, and one of the nine astrological planets.

ಸಿಂಹಿಕಾತನುಜ

son Siṁhikā, Rāhu (Mr. 39).

ಸಿಂಹಿಕಾತ್ಮಜ

= ಸಿಂಹಿಕಾತನಯ.

ಸಿಂಹಿಕೆ

a female demon and the mother of Rāhu, the eighth of the nine astrological planets.

ಸಿಂಹಿಕೈ

ಸಿಂಹಿಕಾ. N. of the mother of Rāhu. (Rām. 5, 1, 22). 2, (= ಸಿಂಹಿ No. 3?) ಚಿತ್ತರಟೈ, ರುಚಿ, ಸೌಣ್ಡೈ (Mr....

ಸಿಹಿಗುಂಬಳ

ಒಂದು ಬಗೆಯ ಕುಂಬಳ ಕಾು.

ಸಿಹಿಗೆಣಸು

ಒಂದು ಬಗೆಯ ಗೆಣಸು.

ಸಿಂಹಿಣಿ

a female lion; a lioness.

ಸಿಹಿತೆನೆ

young ears of corn.

ಸಿಹಿತೊಂಡೆ

the vine Coccina cordifolia ( = C. indica, = Bryonia grandis, = Momordica monadelpha) of Cucurbitace...

ಸಿಹಿದಟ್ಟು

to be overwhelmed with joy.

ಸಿಹಿನಿದ್ದೆ

refreshing sleep.

ಸಿಹಿನೀರು

sweetish water; water that is fit to be drunk.

ಸಿಹಿಪಾಲೆ

= ಸಿಹಿಹಾಲೆ.

ಸಿಹಿಪುನರ್ನವ

the plant Trianthema pentandra of Aizoaceae family.

ಸಿಹಿಮಾತು

agreeable, sweet, pleasant talk.

ಸಿಹಿಮಾವು

the mango tree Mangifera indica of Anacardiaceae family.

ಸಿಹಿಮೂತ್ರರೋಗ

any of various diseases characterised by an excessive discharge of urine; diabetes; diabetes mellitu...

ಸಿಹಿಮೆಕ್ಕೆ

the vine Cucumis callosus ( = C. trigonus) of Cucurbitaceae family.

ಸಿಹಿಮೊಸರು

fresh curd (curd that has not become sour).

ಸಿಹಿಲವಂಗ

a variety of clove plant.

ಸಿಹಿವಾಲೆ

= ಸಿಹಿಹಾಲೆ.

ಸಿಹಿವಿಲ್

the bow of Manmatha, made of a sugar-cane.

ಸಿಹಿವಿಲ್ಲ

Manmatha, whose bow is made of a sugar-cane.

ಸಿಹಿಸಾರು

a kind of liquid food made using dhal, jaggery, etc. for mixing it with rice.

ಸಿಹಿಸೊಡರಿ

a kind of plant.

ಸಿಹಿಹಾಲೆ

a kind of plant.

ಸಿಂಹೀಮಧ್ಯೆ

a woman whose waist is very slender.

ಸಿಂಹೇಂದ್ರಮಧ್ಯಮ

(mus.) in Karnāṭaka system, the fifty seventh of seventy main rāgas (musical modes).

ಸಿಂಹೇಲ

(mus.) in Karnāṭaka system, a rāga (musical mode) derived from the main mode Hāṭakāmbari.

ಸಿಹ್ಲ

= ಸಿಲ್ಹ. Olibanum, benzoin, Indian incense.

ಸಿಹ್ಲಕ

Olibanum.

ಸಿಂಹ್ವ

Tbh. of ಸಿಂಹ. (B. 5, 241; Cb. 142. 158. 159).

ಸಿಂಹ್ವಲ

Tbh. of ಸಿಂಹಲ. (B. 5, 39).

ಸಿಂಹ್ವಾಸನ

Tbh. of ಸಿಂಹಾಸನ. (Cb. 158).

ಸಿಳೀಮುಖ

1. ಬಾಣ. 2. ತುಂಬಿ.

ಸಿಳೆ

the tree Bischofia javanica of Euphorbiaceae famiy.