ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುಧೀರತೆ

the quality of being absolutely dauntless, fearless; marked bravery or courage.

ಸುಧೆ

1. ಅಮೃತ. 2. ಸುಣ್ಣ. 3. ಹಾಲು.

ಸುಧೆಗೂಳ

any god whose food is ambrosia.

ಸುಧೈ

ಸುಧಾ. = ಸೌದೈ. well-being, welfare. 2, the beverage or food of the gods, nectar, ambrosia; the honey...

ಸುಂನ

Tbh. of ಶೂನ್ಯ. empty, void, etc. (Śmd. II; Kk. 83; cf. ಸುನಾಯಾಸ; ಸೌನ್ನೈ 2).

ಸುನಕ

(correctly, ಶುನಕ) a dog.

ಸುನಗಿ

a long shaft with a pointed end used for piercing; a spear.

ಸುನತಿ

a cutting of the fold of skin that covers the glans of the penis as a religious rite, as of the jews...

ಸುನಂದೈ

a delighting woman; N. of the daughter of a merchant (Cpr. 3, 76 va.); N. of a queen (J. 33, 43).

ಸುನಫಾಪ್ರಸೂತ

a man born in ಸುನಫಾಯೋಗ (see below).

ಸುನಫಾಯೋಗ

(astrol.) a particular conjugation of planets in which, any of the five planets - Mars, Mercury, Jup...

ಸುನಫೆ

= ಸುನಫಾಯೋಗ.

ಸುನಯ

good conduct; good policy. (Cpr. 6, 17).

ಸುನಾ(ಲಾ)ವಣೆ

1. (ಅರ್ಜಿದಾರರ ಅಹವಾಲು ಮುಂತಾದುವನ್ನು) ಓದಿ ಹೇಳುವಿಕೆ. 2. (ಅರ್ಜಿ ಮುಂತಾದುವನ್ನು) ಓದಿಸಿ ಕೇಳುವಿಕೆ.

ಸುನಾಣೆಯ

ಒಳ್ಳೆಯ ನಾಣ್ಯ.

ಸುನಾದ

a melodious sound.

ಸುನಾಮ

well named; a good or nice name. 2, N. of a vṛitta (Ch.). — ಸುನಾಮವೈರ್. -ಪೈರ್. to get a nice name (Kk...

ಸುನಾಮಿ

a huge sea wave caused by a great disturbance under an ocean, as a strong earthquake or volcanic eru...

ಸುನಾಯಾಸ

suna (i. e. sunna)-āyāsa. without trouble or difficulty, easily (My.; Te.).

ಸುನಾಯಿ

= (ಸನಾದಿ), ಸೌನಾಯಿ. a sort of clarionet (Te. ಸೌನಾಯಿ, ಸೌನ್ನಾಯಿ; R.).

ಸುನಾಯಿತ

thin; rare; tenuous; not dense or heavy; subtle.

ಸುನಾಯಿಸು

to explain, to tell (My.; Mhr. ಸುನಾವಿಣೇಂ).

ಸುನಾರಖಾನೆ

the room, building where goldsmith makes and repairs articles of gold; a goldsmith's shop.

ಸುನಾವಣೆ

a reading of anything (esp. an appeal of a plaintiff).

ಸುನಾವಣೈ

= ಸುಲಾವಣೈ. explaining; the reading and explaining (in a court) of a petition, etc. (My.; Br., Mhr. ಸ...

ಸುನಾಸೀರ

Indra, the chief of gods.

ಸುನಿ

ಹೆಣ್ಣು ನಾಯಿ.

ಸುನಿಮೇಷ

beautiful twinkling of the eyes (J. 6, 25).

ಸುನಿಶ್ಚಿತ

that which is decided, fixed or determined properly.

ಸುನಿಷಂಣಕ

the potherb Marsilea quadrifolia.

ಸುನಿಷಣ್ಣಕ

the plant Marsilea quadrifolia of Marsileaceae family.

ಸುನಿಷ್ಕೃತಿ

an appropriate atonement, expiation for a wrongdoing.

ಸುನೀತ

1. ಒಳ್ಳೆಯ ನಡತೆ. 2. ಹದಿನಾಲ್ಕು ಸಾಲುಗಳಿಂದ ಕೂಡಿದ ಒಂದು ಪದ್ಯಜಾತಿ.

ಸುನೀತಿ

good conduct; good policy; prudence; wisdom; shrewdness.

ಸುನೀಲ

very black or blue.

ಸುನೀಲರತ್ನ

a fine sapphire (Nn. 2).

ಸುನುವಲಿ

the potherb Marsilea quadrifolia (ವಿತುನ್ನ, ಸುನಿಷಣ್ಣಕ Nr.).

ಸುನೇತ್ರಿ

a kind of medicinal preparation for treating certain eye-diseases.

ಸುನೇರಿ

a thin plate of gold or silver.

ಸುನ್ದರ

beautiful, handsome, lovely, charming, agreeable. 2, beauty (ಸೌನ್ದರ್ಯ Śmd. 190 Cm.; ರೂಪು, ಚೈಲುವು Nn....

ಸುನ್ದರತೈ

beauty (Cidakhaṇḍānubhava 1, 8).

ಸುನ್ದರಿ

a beautiful woman; a woman (ಕಾಮಿನಿ, ಸ್ತ್ರೀ Nn. 70; ಹೈಂಗೂಸು Mr. 301; see ವಾರ-).

ಸುನ್ನ

gold.

ಸುನ್ನತಿ

= ಸುನತಿ.

ಸುನ್ನವೆಸ

the profession or the work of a goldsmith.

ಸುನ್ನಿ

one of the two great sects of Muslims, which approves the historical order of the first four caliphs...

ಸುನ್ಯೈ

Tbh. of ಶೂನ್ಯ. the anusvāra or bindu (ಸೌನ್ನೈ Cb.).

ಸುಪ(ಪ್ಪ)ನಾತಿ

ಬೆಡಗುಗಾತಿ.

ಸುಪಕ್ಷ

a beautiful wing.

ಸುಪಟ್ಟ

an office or position offered or held as an honour.