ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುತ್ತಿಱಿ

= ಸುತ್ತುವರಿ.

ಸುತ್ತಿಱೆ

ಬಳಸು.

ಸುತ್ತಿಸು

to tie around.

ಸುತ್ತು

to walk, run or move around (something); to cirumambulate.

ಸುತ್ತುಕೆ(ಗೆ)ಲಸ

ಮೇಲುಕೆಲಸ.

ಸುತ್ತುಕೆಲಸ

(pl.) miscellaneous works connected with a main work; sundry works.

ಸುತ್ತುಗಟ್ಟು

= ಸುತ್ತುವರಿ.

ಸುತ್ತುಂಗಾಱ

= ಸುತ್ತುಗಾಱ.

ಸುತ್ತುಂಗುರುಳ್

ಸುರುಳಿಯಾದ ಕೂದಲು.

ಸುತ್ತುಗೆಲಸ

= ಸುತ್ತುಕೆಲಸ.

ಸುತ್ತುಂಗೊಳ್

= ಸುತ್ತುವರಿ.

ಸುತ್ತುಗೋಂಟೆ

a defensive wall built around a town, city, etc.

ಸುತ್ತುಗೋಡೆ

a wall surrounding a building.

ಸುತ್ತುತಾನಕ

a mode in sword-fighting.

ಸುತ್ತುಂಬರಿಸು

= ಸುತ್ತುಹಾಕಿಸು.

ಸುತ್ತುಬರು

to walk, run or move around (something); to circumambulate.

ಸುತ್ತುಂಬರ್

= ಸುತ್ತುಬರು.

ಸುತ್ತುಬಳಸು

to go in a circumbulating path or manner.

ಸುತ್ತುಬೇಲಿ

a fence put up or a hedge raised around (a building, piece of land, etc.).

ಸುತ್ತುಮಾತು

ನೇರವಲ್ಲದ ಮಾತು.

ಸುತ್ತುಮುತ್ತ

= ಸುತ್ತಲು.

ಸುತ್ತುಮುತ್ತಲು

= ಸುತ್ತಲು.

ಸುತ್ತುಮುತ್ತು

= ಸುತ್ತಲು.

ಸುತ್ತುವರಿ

to shut in all around; to encompass.

ಸುತ್ತುವರು

= ಸುತ್ತುಬರು.

ಸುತ್ತುವಲಗೆ

a circular piece of armor, carried as a defence against swords, lances, arrows, etc.; a shield.

ಸುತ್ತುವಲೆ

a kind of net used for catching birds or other animals.

ಸುತ್ತುವಳಯ

anything shaped like a circle, as a circular road, ring, etc.

ಸುತ್ತುವಳಸು

= ಸುತ್ತುಬಳಸು1.

ಸುತ್ತುವಿಕೆ

(round) 1 turning round 2 feeling giddy, etc.

ಸುತ್ತುವಿಕೈ

turning round, being giddy, etc. (ಭ್ರಮ, ಭ್ರಮಿ Si. 389).

ಸುತ್ತುವೀಳೆಯ

any of various preparations made of betel leaves, lime and areca nut.

ಸುತ್ತುವೀಳ್ಯ

= ಸುತ್ತುವೀಳೆಯ.

ಸುತ್ತುವೇಲಿ

= ಸುತ್ತುಬೇಲಿ.

ಸುತ್ತುಹಾಕಿಸು

to cause to walk, run or move around (something); to make someone circumambalate.

ಸುತ್ತುಹಾಕು

= ಸುತ್ತುಬರು.

ಸುತ್ತೋಲೆ

a letter copies of which are extensively circulated; a circular.

ಸುತ್ತ್ಲು

= ಸುತ್ತಲ್, etc. around, etc. (My.).

ಸುತ್ಥಣೆ

that branch of an army consisting of soldiers trained and equipped to fight on foot.

ಸುತ್ಥಣೈಯ

a term with ಥ್ (Śmd. 23, o. rs. ಸುಥಣೈ, ಸತ್ಥಣಿ).

ಸುತ್ರಗುತ್ತಿಗೆ

a lease of a property for a definite period period.

ಸುತ್ರಾಮ

Indra, the chief of gods.

ಸುತ್ರೆಗುತ್ತಗೆ

= ಸುತ್ರಗುತ್ತಿಗೆ.

ಸುತ್ವ

the syllable ಸು (Śmd. 268).

ಸುಂದ

a man filled with despondence; a dejected man.

ಸುದತಿ

a woman whose teeth are beautiful.

ಸುದನ್ತಿ

a female elephant with handsome tusks, that of the north-west quarter. see Mr. s. ದ್ವಿಪ.

ಸುಂದರ

the quality of a thing, person, etc. that pleases or satisfies the senses or mind; beauty; attractiv...

ಸುಂದರತೆ

= ಸುಂದರ2 - 1.

ಸುಂದರರೂಪ

a beautiful, pleasing form.