ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸುಣ್ಣಸೋತೆ

= ಸುಣ್ಣಸೊದೆ.

ಸುಣ್ಣಹಚ್ಚು

= ಸುಣ್ಣ ಬಳಿ.

ಸುಣ್ಣಹುಯ್ಯು

= ಸುಣ್ಣ ಬಳಿ.

ಸುಣ್ಣಹೊಡೆ

= ಸುಣ್ಣ ಬಳಿ.

ಸುಣ್ವಿ

Tbh. of ಶುಣ್ಠಿ (Śmd. 335. 338). dry ginger; the common ginger, Zingiber officinale Rosc. (C.). see ಅ...

ಸುತ

a male child.

ಸುತತ್ವ

a beautiful property. see s. ಸಾಹಿತ್ಯ.

ಸುತಪ

a sincere meditation on the Supreme or abstract principle of the universal being, following self-den...

ಸುತರಂಗೈ

she who has nice waves: the Ganges (J. 9, 24).

ಸುತರಾಂ

completely; totally; utterly; wholly.

ಸುತರಾಮ್

better, more, excellently; exceedingly; consequently (Sk.). 2, altogether, utterly; in all ways and...

ಸುತಲ

= ಸುತಳ.

ಸುತಲ(ಳ)

ಏಳು ಅಧೋಲೋಕಗಳಲ್ಲಿ ಒಂದು.

ಸುತಲಾಭ

acquisition of a son (J. 34, 42).

ಸುತಶ್ರೇಣಿ

the plant Anthericum tuberosum of Liliaceae family.

ಸುತಳ

one of the seven nether regions (believed to be below the earth.

ಸುತಾತ್ಮಜ

a grandson.

ಸುತಾತ್ಮಜೈ

a grand-daughter.

ಸುತಾನ

melodious tone.

ಸುತಾಪಸಿ

an excellent ascetic (ಒಳ್ಳಿಹ ತಪಸ್ವಿ Nn. 115).

ಸುತಾಹೃತಿ

the act of taking away a son (Cpr. 5, 29).

ಸುಂತಿ

a cutting of the fold of skin that covers the glans of the penis as a religious rite, as of the jews...

ಸುತಿಗುಡು

(mus.) to sing in perfect consonance with another.

ಸುತಿಗೂಡು

(mus.) (the tone of the singer) to merge with the standard pitch.

ಸುತೀಕ್ಷ್ಣ

a very sharp; capable of cutting easily.

ಸುತೆ

a girl or woman as she is related to her father or mother; a daughter.

ಸುತೈ

ಸುತಾ. a daughter.

ಸುತ್ತ

= ಸುತ್ತಲು.

ಸುತ್ತಣ

being, situated around; surrounding; neighbouring.

ಸುತ್ತಮುತ್ತ

= ಸುತ್ತಲು.

ಸುತ್ತಮುತ್ತಲು

= ಸುತ್ತಲು.

ಸುತ್ತರಿ

= ಸುತ್ತುವರಿ.

ಸುತ್ತಲಿಸು

to enclose (someone, something with or as with troops).

ಸುತ್ತಲು

in a circle, ring or the like; so as to surround a person, group, thing, etc.

ಸುತ್ತಲ್

= ಸುತ್ತಲು.

ಸುತ್ತಲ್(ಲು)

ಸುತ್ತಮುತ್ತ.

ಸುತ್ತಳತೆ

the total length of the bouter oundary of a figure, area or any object; circumference; perimetre.

ಸುತ್ತಳಿ

to become loose, slack; to lose tightness.

ಸುತ್ತೞಿ

= ಸುತ್ತಳಿ.

ಸುತ್ತಾಟ

a wandering, roaming.

ಸುತ್ತಾಡಿಸು

to cause to wander, roam.

ಸುತ್ತಾಡು

to move around; to wander; to roam.

ಸುತ್ತಾಲಯ

a wall surrounding a building.

ಸುತ್ತಾಲೈ

suttu2-āle (i. e. ālaya). the surrounding wall of a temple (ಪ್ರಾಕಾರ My.).

ಸುತ್ತಿ

a hard outer covering, as of a mollusk; a shell.

ಸುತ್ತಿಗುತ್ತಿಗೆ

a tax-free grant of a land to a vaidic brāhmaṇa.

ಸುತ್ತಿಗೆ

a tool consisting of a heavy solid head, of metal (sometimes of wood), set crosswise on a handle, us...

ಸುತ್ತಿಗೈ

a hammer (ಲೋಹಟಂಕ Mr. 383; C.; Tu.; T. ಚುತ್ತಿ, ಚುತ್ತಿಯಲ್; M. ಚುತ್ತಿ, ಚುತ್ತಿಗೈ ತುತ್ತಿ; Te. ಸುತ್ತೈ; Mhr...

ಸುತ್ತಿಡಿ

to grow so long as to extend along the ground, over rocks, etc.; to trail.

ಸುತ್ತಿಡು

to place (a number of persons, things, etc. encircling something.