ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೋಣಿ

= ಸೋಣ.

ಸೋಣೆ

= ಸೋಣ.

ಸೋಣೆತಿಂಗಳು

= ಸೋಣ.

ಸೋಣೆಮರಿಯಾದೆ

special religious services to a deity in a temple in Śrāvaṇa, the fifth month in the Hindu lunar cal...

ಸೋತು

P. p. of ಸೋಲು 1.

ಸೋತುವಲ್ಲಿ

a kind of creeper.

ಸೋತೆ

the food of the gods; ambrosia.

ಸೋತೆವೆಸ

a white-washing of the walls (of a building).

ಸೋತ್ಕಂಠ

earnestly desirous; eager.

ಸೋತ್ಕಂಠೆ

a woman having an earnest desire or is eager to do (something) or go (somewhere).

ಸೋತ್ಕಣ್ಥ

ardently longing, impatiently eager; regretful; bewailing, sorrowing. (ಅಳೋಣ G.).

ಸೋತ್ಪಾದನ

an anointing with an oil, ointment, perfume, etc.

ಸೋತ್ಪ್ರಾಸ

having the nature of hyperbole; exaggerated; hyperbolic.

ಸೋತ್ಪ್ರಾಸಹಸಿತ

sarcastic laughter.

ಸೋತ್ರಗುತ್ತಿಗೆ

a tax-free grant of a land to a vaidic brāhmaṇa.

ಸೋದ

= ಸೋದನೆ - 1.

ಸೋದನ

= (correctly,ಶೋಧನ) ಸೋದನೆ.

ಸೋದನದೀವಿಗೆ

ಹುಡುಕುವುದಕ್ಕಾಗಿ ಬಳಸುವ ದೀಪ.

ಸೋದನದೀವಿಗೈ

Tbh. of ಶೋಧನದೀಪಿಕಾ. lamp used while searching, a search light. ಇದು ಮದನನ ಸೋದನದಿವಿಗೈಯೈನೈ ತೌಳಗಿ ಬೈಳಗಿದಂ...

ಸೋದನೆ

(correctly,ಶೋಧನೆ) 1. the act or an instance of searching.

ಸೋದನೈ

Tbh. of ಶೋಧನೈ. the act of examining, etc. (My.).

ಸೋದರ

a boy or man as he is related to another son or daughter of his parents; a brother.

ಸೋದರ ಅತ್ತೆ

ಸೋದರ ಅತ್ತೆ f. father’s sister (against husband or wife’s mother) [+ atte D142] = ಸಹೋದರ (sahōdara)

ಸೋದರ ಅಳಿಯ

(kin) 1 sister’s son (of a man) 2 brother’s son (of a woman)

ಸೋದರ ತಂಗಿ

(kin) sister born to the same mother (against cousins)

ಸೋದರ ತಮ್ಮ

(kin) brother born to the same mother (against cousins)

ಸೋದರ ಭಾವ

(kin) wife’s brother (as against sister’s husband)

ಸೋದರ ಮಾವ

(kin) mother’s brother (as against husband or wife’s father)

ಸೋದರ ಮೈದುನ

(kin) wife’s brother (as against sister’s husband)

ಸೋದರಅತ್ತೆ

= ಸೋದರತ್ತೆ.

ಸೋದರಅಳಿಯ

= ಸೋದರಳಿಯ.

ಸೋದರತಂಗೆ

a younger sister.

ಸೋದರತಮ್ಮ

a younger brother.

ಸೋದರತೆ

the state of being a brother or brothers; brotherly relation; brotherhood.

ಸೋದರತ್ತಿ

(kin)

ಸೋದರತ್ತೆ

a sister of one's father; a paternal aunt.

ಸೋದರಭಾವ

a brother of one's wife; a brother-in-law.

ಸೋದರಮಯ್ದುನ

the son of one's maternal uncle or paternal aunt.

ಸೋದರಮಾವ

a brother of one's mother; maternal uncle.

ಸೋದರಸೊಸೆ

a daughter of one's sister.

ಸೋದರಸ್ನೇಹ

brotherly relation.

ಸೋದರಳಿಯ

a son of one's sister.

ಸೋದರಿ

a younger sister.

ಸೋದರಿಕೆ

(kin) brotherly or sisterly feeling

ಸೋದರಿಗ

= ಸೋದರ2 - 1.

ಸೋದರೀಭಾವ

(kin) feeling of being sisters

ಸೋದರ್ಯ

being born of the same parents; having brotherly relation.

ಸೋದರ್ಯೆ

= ಸೋದರಿ.

ಸೋದಾಹರಣ

(n.) (inf.) provided with examples ű ಸಮಾಜವಾದದ ದೌರ್ಬಲ್ಯವನ್ನು ಸೋದಾಹರಣವಾಗಿ ವಿವರಿಸಿರಿ. Describe the weak...

ಸೋದಿಗೆ

a kind of eatable.