ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೊರ್ಕು

the state of being intoxicated; a feeling of wild excitement; rapture; intoxication.

ಸೊರ್ಕುಂಗಣ್

ಮಾದಕವಾದ ಕಣ್ಣು.

ಸೊರ್ಕುಗಂಪು

ಮತ್ತೇರಿಸುವಂತಹ ವಾಸನೆ.

ಸೊರ್ಕುಂಜವ್ವನ

= ಸೊರ್ಕುಜವ್ವನ.

ಸೊರ್ಕುಜವ್ವನಿಗ

a male that has just crossed boyhood and in the initial stage of his youth; an adolescent male.

ಸೊರ್ಕುಂಜವ್ವನೆ

= ಸೊರ್ಕುಜವ್ವನೆ.

ಸೊರ್ಕುನಿೀರ್

the liquid that is exuded from the temples of an elephant in rut.

ಸೊರ್ಕುನೀರ್

1. ಮದಜಲ. 2. ಹೆಚ್ಚಾದ ನೀರು.

ಸೊರ್ಕುನುಡಿ

ಗರ್ವದ ಮಾತು.

ಸೊರ್ಕುಮರ್ದು

ಸೊಕ್ಕುಮದ್ದು.

ಸೊರ್ಕೇಱು

ಅಮಲೇರು.

ಸೊಱೆ

to sip with a sound.

ಸೊಲ(ಲಿ)ಗೆ

ಧಾನ್ಯ, ದ್ರವಪದಾರ್ಥ ಮುಂತಾದುವನ್ನು ಅಳೆಯುವ ಒಂದು ಪ್ರಮಾಣ.

ಸೊಲಗೆ

= ಸೊಲ್ಲಗೆ1.

ಸೊಲಪು

the behaviour of a person trying to get, by affected manners, others attention or admiration; showin...

ಸೊಲಿ

(sep) to peel (Hav.)

ಸೊಲಿಗೆ

= ಸೊಲ್ಲಗೆ1.

ಸೊಲ್

= ಸೊಲ್ಲು1.

ಸೊಲ್ಲ

the fact of being defeated.

ಸೊಲ್ಲಗೆ

a unit of measure (of grain) (equal to one fourth of a māna).

ಸೊಲ್ಲಡ(ಣ)ಗು

ಮಾತು ನಿಂತುಹೋಗು.

ಸೊಲ್ಲಡಗು

(ability to talk) to be deprived (as to make the person dumb, from fear).

ಸೊಲ್ಲಣ

a crying out loudly; a loud cry.

ಸೊಲ್ಲಣಗು

= ಸೊಲ್ಲಡಗು.

ಸೊಲ್ಲಣಿಗೆ

= ಸೊಲ್ಲು2 - 1.

ಸೊಲ್ಲಮೆ

a refraining from speech or from making noise; silence.

ಸೊಲ್ಲಿಗೆ

= ಸೊಲ್ಲಗೆ1.

ಸೊಲ್ಲಿಡು

= ಸೊಲ್ಲು1 - 1

ಸೊಲ್ಲಿಸು

= ಸೊಲ್ಲು1 - 1.

ಸೊಲ್ಲು

to talk; to speak.

ಸೊಲ್ಲುಕಟ್ಟು

a composition of various onomatopoeic sounds of percussion instruments, sung in the same pace as it...

ಸೊಲ್ಲುಗಾತಿ

a loquacious, talkative woman.

ಸೊಲ್ಲುಗೊಡು

to inform one's ideas, a message, etc. through spoken words.

ಸೊಲ್ಲುಜಾಣ

a man who speaks fluently and well; an eloquent speaker.

ಸೊಲ್ಲುದೋಱು

to speak; to talk; to utter.

ಸೊಲ್ಲೆಗ

= ಸೊಲ್ಲಗೆ1.

ಸೊಲ್ಲೆತ್ತು

to speak freely usu. protesting something; to speak out.

ಸೊಲ್ಲೆಹ

any of several games of chance, played with stakes.

ಸೊಲ್ವಿಡಿ

ಮಾತನ್ನು ಅನುಸರಿಸು.

ಸೊಲ್ವೆಣ್

Sarasvati, the Goddess of Speech.

ಸೊವಡು

the original and characteristic smell (as of some vegetables).

ಸೊಸಣಿ

name of a petty folk-goddess.

ಸೊಸನಕಬ್ಬೆ

name of a petty folk-goddess.

ಸೊಸೆ

the wife of one's son; a daughter-in-law.

ಸೊಸೆತನ

the state or condition of being a daughter-in-law.

ಸೊಸ್ತ

(correctly, ಸ್ವಸ್ತ) freedom from pain, anxiety, distress, mental agony, etc.

ಸೊಸ್ತಿ

(correctly, ಸ್ವಸ್ತಿ) the state of being or doing well; condition of health, happiness, and comfort;...

ಸೊಸ್ಥಿರ

(correctly, ಸುಸ್ಥಿರ) the condition of being firm, stable; stability.

ಸೊಳಕ

the central portion of a human body, i.e. the part between the ribs and the hips; the waist.

ಸೊಳಗ

= ಸೊಲ್ಲಗೆ1.