ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸೊಬಗುಗಾತಿ

= ಸೊಬಗಿ.

ಸೊಬಗುಗಾರ

= ಸೊಬಗ.

ಸೊಬಗುವಡು

= ಸೊಬಗುವಡೆ.

ಸೊಬಗುವಡೆ

to become beautiful or more beautiful.

ಸೊಬಗುವೆಱು

= ಸೊಬಗುವಡೆ.

ಸೊಬಗೆ

= ಸೊಬಗಿ.

ಸೊಬ್ಬಣ

(arch.) a kind of tax.

ಸೊಮ್ಮೞಿ

(arrogance, conceit) to be lost or erased.

ಸೊಮ್ಮು

connection of persons by blood, marriage, etc.; kinship; relation.

ಸೊಮ್ಮುಗಿಡಿಸು

to spoil another's pleasure, happiness.

ಸೊಮ್ಮುಗೊಳ್

to become beautiful or more beautiful.

ಸೊಮ್ಮುವೆರ್ಚು

(happiness, joy) to increase.

ಸೊಯ

competent; capable; fit.

ಸೊಯಗೆಡು

= ಸೊಯಂದಪ್ಪು.

ಸೊಯಂದಪ್ಪು

to lose consciousness for a brief period; to become unconscious.

ಸೊಯಂಬರ

(correctly, ಸ್ವಯಂವರ) a particular manner of marriage, in which the bride selects her husband in an a...

ಸೊಯಂಬರಸಾಲೆ

a hall where the bride selects her husband from a large number of men assembled therein.

ಸೊಯಂವರ

= (correctly, ಸ್ವಯಂವರ) ಸೊಯಂಬರ.

ಸೊರ

= ಸೊರೆ2.

ಸೊರ(ರು,ರೆ)ಬಿಡು

(ಕರೆಯುವ ಎಮ್ಮೆ, ಹಸು ಮುಂತಾದುವು) ಕೆಚ್ಚಲು ತುಂಬಿ ಹಾಲನ್ನು ಸುರಿಸು.

ಸೊರ(ರು)

(ಕರೆಯುವ ಹಸು, ಎಮ್ಮೆ ಮುಂತಾದುವು) ಕೆಚ್ಚಲಿನಿಂದ ಹಾಲನ್ನು ಇಳಿಯಬಿಡುವಿಕೆ.

ಸೊರಗು

to affect the nervous system of, so as to cause a loss of control; to make drunk; to enebriate.

ಸೊರಟ

(correctly, ಸೌರಾಷ್ಟ್ರ) the name of a country, forming a part of the present Gujarāt.

ಸೊರಟಿ

a woman with a crooked hand or leg.

ಸೊರಂಟು

= ಸೊರಟು.

ಸೊರಟೆ

the tree Hydnocarpus laurifolia ( = H.wightiana) of Flacourtiaceae family.

ಸೊರಡೆತ್ತು

to wave small oil lamps, with wicks burning, before a person, deity, etc.

ಸೊರಬಿಡು

= ಸೊರೆಬಿಡು.

ಸೊರವು

to pour (a liquid) continuously from above.

ಸೊರಸು

(a cow, buffalo, etc.) to let the milk flow of the udder.

ಸೊರಹ

a man inclined to talk a great deal; a talkative man.

ಸೊರಹು

to talk a great deal; to be excessively loquacious.

ಸೊರಹುಗಾಱ

= ಸೊರಹ.

ಸೊರಿಗ

(arch.) a unit of capacity.

ಸೊರು

= ಸೊರೆ2.

ಸೊರುಬಿಡು

= ಸೊರೆಬಿಡು.

ಸೊರೂಪ

the shape or form of anything.

ಸೊರೆ

an instance of (a cow, buffalo) letting the milk flow out of its udder.

ಸೊರೆ ಬಿಡು

(secr.) to let down milk (as the cow)

ಸೊರೆಕಾಯಿ

= ಸೊರೆ3 - 2, 3 & 4.

ಸೊರೆಗಟ್ಟು

to attach the big, semi-spherical part of vīṇe or tambūri to the main, thick, long portion.

ಸೊರೆಗಾಯ್

= ಸೊರೆ3 - 2, 3 & 4.

ಸೊರೆಬಿಡು

(a cow, buffalo) to relax the muscles of the udder to allow the milk to flow out; to be milked.

ಸೊರೆವಾತು

the sound resonated from the big semi-spherical part of a vīṇe or tambūri.

ಸೊರ್ಕಳಿ

to lose one's strength, stamina.

ಸೊರ್ಕೞಿ

= ಸೊರ್ಕಳಿ.

ಸೊರ್ಕಾನ್

(haughtiness, arrogance) to increase; to become more.

ಸೊರ್ಕಾಳ್

a haughty, arrogant person.

ಸೊರ್ಕಾಳ್ತನ

the quality of being haughty, arrogant; haughtiness; arrogance.

ಸೊರ್ಕಿಸು

to cause to become intoxicated.