ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸನ್ನದ್ಧತೆ

the state or condition of being ready, prepared for; preparation.

ಸನ್ನದ್ಧತೈ

the act of dressing or arming oneself (Cpr. 6, 26).

ಸನ್ನಯ

that part of an army which follows the main portion, in support.

ಸನ್ನಯಿಸು

to be or become ready, prepared (for).

ಸನ್ನಲಿಗೆ

the quality or fact of being round, circular.

ಸನ್ನಲಿಗೈ

= ಸೌನ್ನಲಿಗೈ, q. v. roundness, etc. (ಬಟ್ಟಿತು Śs.).

ಸನ್ನಹ

the act of preparing, making ready (something for); the state of being prepared; preparation.

ಸನ್ನಹನ

the act of preparing, making ready (something for).

ಸನ್ನಹಿತ

connection; union; relation.

ಸನ್ನಹಿಸು

to be or become ready, prepared (for).

ಸನ್ನಾದ

a loud uproar, as from a crowd of people.

ಸನ್ನಾಮ

a good or beautiful name.

ಸನ್ನಾಮಿ

a man having good reputation.

ಸನ್ನಾಯಿ

= ಸನಾದಿ.

ಸನ್ನಾಯ್ಯ

any substance offered along with ghee to fire in a religious sacrifice.

ಸನ್ನಾಹ

the act of tiying, binding (to or together).

ಸನ್ನಾಹಗೆಯ್

= ಸನ್ನಾಹಗೊಳಿಸು.

ಸನ್ನಾಹಗೊಳಿಸು

to make preparations (for); to make ready.

ಸನ್ನಾಹಭೇರಿ

a war-drum used to give signals for the force to be ready or to make preparations.

ಸನ್ನಾಹ್ಯ

an elephant fit for use in a war.

ಸನ್ನಿ

a fever caused by extreme coldness.

ಸನ್ನಿಕಟ

very near; being next to; contiguous; adjacent.

ಸನ್ನಿಕರ್ಷ

closeness; proximity.

ಸನ್ನಿಕರ್ಷಣ

the act of bringing (something) very close to.

ಸನ್ನಿಕಾಶ

(in comp.) a man resembling or is at par with, etc.

ಸನ್ನಿಕೃಷ್ಟ

that which is drawn, brought or attracted towards.

ಸನ್ನಿಗಿಡ

the plant Dicoma tomentosa of Asteraceae family.

ಸನ್ನಿಘೃಷ್ಟ

the act of rubbing vehemently.

ಸನ್ನಿತಲೆನೋವು

headache caused by extreme coldness.

ಸನ್ನಿದ

nearness; proximity; contiguity.

ಸನ್ನಿದೋಷ

any of the bodily disorder caused by coldness.

ಸನ್ನಿಧಾನ

closeness; proximity; vicinity; contiguity.

ಸನ್ನಿಧಿ

a good, excellent place of shelter.

ಸನ್ನಿಧಿಯವರು

(call)⦅pl.⦆þhon.ß an honorific term used for mentioning or calling a king or a sage, etc., his exc...

ಸನ್ನಿಪಾತ

a joining, uniting or being joined, united; union.

ಸನ್ನಿಪಾತಕ

= ಸನ್ನಿಪಾತ - 3 & 4.

ಸನ್ನಿಪಾತಕಗುಲ್ಮ

a kind of disease of the spleen (caused by extreme cold).

ಸನ್ನಿಪಾತಕಜ್ವರ

= ಸನ್ನಿಪಾತ - 4.

ಸನ್ನಿಪಾತಜ್ವರ

= ಸನ್ನಿಪಾತ - 4.

ಸನ್ನಿಬಂಧ

a well composed literary work.

ಸನ್ನಿಬನ್ಧ

binding firmly, tying. 2, literary composition (Kāvy. II, 2, B, 43). 3, connection; serial arrangeme...

ಸನ್ನಿಭ

resembling; similar; looking alike.

ಸನ್ನಿರೋಧನ

the act of installing a deity in an idol, place, etc. by invocation.

ಸನ್ನಿವಡು

to be affected by a fever caused by extreme coldness.

ಸನ್ನಿವಿಷ್ಟ

an entering (into something) together with.

ಸನ್ನಿವೇಶ

an entering (into something) together with.

ಸನ್ನಿಸು

= ಸನ್ದಿಸು. to join, meet, etc. (Ch. v. 328).

ಸನ್ನಿಹಿತ

proximity; closeness.

ಸನ್ನಿಹಿತೆ

a close, intimate woman.

ಸನ್ನೀಲಪಟ

a cult of worshipping Manmatha, the God of Love.