ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸನ್ನುಗ

a mystical, esoteric experiene.

ಸನ್ನುತ

praised well or highly; extolled.

ಸನ್ನುತಾಂಗಿ

a woman who has highly praised limbs or such a body (Ch. v. 328).

ಸನ್ನುತಿ

ವಿಶೇಷವಾದ ಹೊಗಳಿಕೆ,- ಸ್ತುತಿ.

ಸನ್ನುತಿಗೆಯ್

= ಸನ್ನುತಿಸು.

ಸನ್ನುತಿವಡೆ

to be praised extensively; to become favouably known over a wide area.

ಸನ್ನುತಿಸು

to praise highly; to extol.

ಸನ್ನುಮತ

agreement; permission; consent.

ಸನ್ನೆ

ಸೊನ್ನೆ1 n. (tool) lever

ಸನ್ನೆಗಟ್ಟಿಗೆ

= ಸನ್ನೆ1.

ಸನ್ನೆಗಣ್

an eye signalling something.

ಸನ್ನೆಗಹಳೆ

a bugle used to give signal to commence the war.

ಸನ್ನೆಗಾಳೆ

= ಸನ್ನೆಗಹಳೆ.

ಸನ್ನೆಗೂಗು

a cry, coded words communicating a secret; a clue given by spoken word or words.

ಸನ್ನೆಗೆಡು

to become clueless.

ಸನ್ನೆಗೆಯ್

= ಸನ್ನೆಗೈ.

ಸನ್ನೆಗೈ

to make a sign, gesture, indication communicating something.

ಸನ್ನೆಗೋಲು

= ಸನ್ನೆ1.

ಸನ್ನೆದೋರು

= ಸನ್ನೆಗೈ.

ಸನ್ನೆನೋಟ

a look or gesture of the eye communicating a secret.

ಸನ್ನೆಮಾತು

something spoken in coded or secret language.

ಸನ್ನೆಯ

a soldier belonging to that part of an army which follows the main portion, in support.

ಸನ್ನೆಯಗಾರ

he who prepares; a preparer.

ಸನ್ನೆವಱೆ

a war-drum used to communicate signals; a preparer.

ಸನ್ನೆವಾತು

= ಸನ್ನೆಮಾತು.

ಸನ್ನೈ

(fr. ಸರಿ 1 ?). = ಸೌನ್ನೈ. a lever (Te.). ಸನ್ನೈ ಸಾವಿರ ಕಾಲಾಳಿನ ಸತ್ವಮ್, ಅಯ್! (Sś. 11). — ಸನ್ನೈ ಕೋಲು. a p...

ಸನ್ನೊಸಗೆ

an auspicious celebration.

ಸನ್ನ್ಯಾಸಿಕ

a man who abandons or resigns. see ಕರ್ಮ-.

ಸನ್ನ್ಯಾಸಿಮಠ

an abode of sannyāsis (Bp. 56, 35).

ಸನ್ಮಂತ

agreement; permission; consent.

ಸನ್ಮತಿ

good or right judgment or mind, a wise and discerning heart, a good understanding (Bp. 25, 50; 35, 4...

ಸನ್ಮತಿವೆಱು

to become noble-minded, broadminded.

ಸನ್ಮಂತ್ರ

any of the holy hymns.

ಸನ್ಮಂತ್ರಲಕ್ಷ

a man who is repeating a holy hymn and meditating on the relevant deity.

ಸನ್ಮಥನ

the act of churning or stirring well.

ಸನ್ಮಹಿತ

a man regarded by others favaourably.

ಸನ್ಮಾನ

1. ವಿಶೇಷವಾದ ಗೌರವ,- ಮಾನ್ಯತೆ. 2. ಪುರಸ್ಕಾರ.

ಸನ್ಮಾನ ಮಾಡು

(honour) to honour, to confer honour on, to show esteem (by giving award, title, etc.)

ಸನ್ಮಾನತೆ

a being honoured.

ಸನ್ಮಾನತೈ

the state of being respected (Bp. 46, 11).

ಸನ್ಮಾನಂಬೆಱು

to be regarded highly; to be honoured.

ಸನ್ಮಾನಿ

= ಸನ್ಮಾನಿತ2.

ಸನ್ಮಾನಿತ

he who is highly regarded, honoured.

ಸನ್ಮಾನಿತೆ

she who is highly regarded, honoured.

ಸನ್ಮಾನಿಸು

ವಿಶೇಷವಾಗಿ ಗೌರವಿಸು,- ಮಾನ್ಯತೆ ಕೊಡು.

ಸನ್ಮಾನ್ಯ

highly regarded, esteemed.

ಸನ್ಮಾನ್ಯೆ

she who is highly regarded, esteemed.

ಸನ್ಮಾರ್ಗ

a right way; the right way; the proper course; a virtuous way, good or virtuous conduct. ಕವೀಶ್ವರರ ಉದ...

ಸನ್ಮಾರ್ಗವರ್ತನ

going in the right way, good or virtuous conduct (Bp. 46, 10).

ಸನ್ಮಾರ್ಗಸ್ಥ

standing or being in the right way; a man of good or virtuous conduct (My.).