ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸರ್ಪಪರ್ಯಂಕ

a snake-bed: a snake-basket (ಹೇಳಿಗೈ Mr. 391).

ಸರ್ಪಪ್ರಸವನರ

(astrol.) a man who is born in ಸರ್ಪಯೋಗ (see below).

ಸರ್ಪಬಾಣ

= ಸರ್ಪಾಸ್ತ್ರ.

ಸರ್ಪಭುಕ್ಕು

any of several kinds of large snakes that eat up small snakes.

ಸರ್ಪಭುಜ್

a snake-eater: an ophiophagous serpent (ರಾಜಸರ್ಪ, ಅರಹಾವು Hlā.). 2, a peacock.

ಸರ್ಪಭೂಷಣ

Śiva (C. Bp. 47, 17). 2, N. of a Kannaḍa author (B. 5, 319).

ಸರ್ಪಮತ್ಸರ

the fabled vengence that a snake nurtures for twelve years.

ಸರ್ಪಯಾಗ

serpent-sacrifice, a particular sacrifice for the destruction of serpents. (My.).

ಸರ್ಪಯೋಗ

(astrol.) a particular conjugation of planets in which the three unfavourable planets are situated i...

ಸರ್ಪರಾಜ

Vāsuki.

ಸರ್ಪರಾಯಿ

a supplying of something, esp. essential things.

ಸರ್ಪರೋಗ

ಸರ್ಪಸುತ್ತು.

ಸರ್ಪರೋಗಿ

a person affected by ಸರ್ಪಸುತ್ತು.

ಸರ್ಪವೇಣಿ

a female who has serpent-like braids of hair (J. 11, 7).

ಸರ್ಪಶರ

= ಸರ್ಪಾಸ್ತ್ರ.

ಸರ್ಪಸುತ್ತು

any of several acute, inflammatory virus diseases, caused by herpesvirus, characterised by the erupt...

ಸರ್ಪಸೂರಣ

a kind of plant.

ಸರ್ಪಳಿ

a series of joined metal links or rings passing through one another, used either for various purpose...

ಸರ್ಪಾಕ್ಷಿ

= ಸರ್ಪಗಂಧ.

ಸರ್ಪಾರಿ

the plant Laurus cassia of Lauraceae family.

ಸರ್ಪಾಶನ

= ಸರ್ಪಭುಕ್ಕು.

ಸರ್ಪಾಸ್ತ್ರ

a kind of mystic arrow, which, when shot, would produce a number of venomous snakes on the target en...

ಸರ್ಪಿ

ತುಪ್ಪ.

ಸರ್ಪಿಣಿ

a female snake or serpent.

ಸರ್ಪಿತ

a series of hand movements.

ಸರ್ಪಿತಕರಣ

(dance.) a moving of one foot (the heel of which is placed on the ground while the fore part is lift...

ಸರ್ಪಿಸ್

clarified butter, ghee (ತುಪ್ಪ Hlā.).

ಸರ್ಪಿಸ್ಸಮುದ್ರ

the sea of ghee. (My.).

ಸರ್ಪು

a snake or serpent.

ಸರ್ಪೋಪಜೀವಿ

an entertainer who seems to hypnotize snakes by means of movements or music; a snake charmer.

ಸರ್ಪೋಪವೀತ

a sacrificial thread made of a serpent (Grj. 10, 61 va.).

ಸರ್ಫರಾಜು

the act of commending; commendation; praise.

ಸರ್ಬ

all; every one of.

ಸರ್ಬ(ರ್ವ)

ಎಲ್ಲ.

ಸರ್ಬಜ್ಞ

(correctly, ಸರ್ವಜ್ಞ)a man having infinite knowledge or knowing all things; an omniscient man.

ಸರ್ಬಧಾರಿ

name of the twenty second year in the Hindu cycle of sixty years.

ಸರ್ಬನಮಸ್ಯ

= ಸರ್ಬಮಾನ್ಯ.

ಸರ್ಬಮಾನ್ಯ

that (as a gift, donation, endowment, etc.) which is exempt from all kinds of tax.

ಸರ್ಬಲಗ್ಗೆ

= ಸರ್ವಲಗ್ಗೆ.

ಸರ್ಬವ

a gathering of a number persons at a place (as for discussion); an assembly.

ಸರ್ಬವಿದ

= ಸರ್ಬಜ್ಞ.

ಸರ್ಬಸ್ವ

all that belongs to one, as one's all properties.

ಸರ್ಬಾಂಗ

(correctly, ಸರ್ವಾಂಗ) the entire body.

ಸರ್ಬಾಪದ

an imposition of all possible kinds of tax (on someone or something).

ಸರ್ಬಾಯ

the entire income of a person or organisation.

ಸರ್‍ಭಕ್ಷಗಿರಿ

the office, duty or status of the chief treasury officer (of a state).

ಸರ್ಯ

to be gone; to be approached. see ಉಪಸರ್ಯೈ.ಪರಿ-.

ಸರ್ರನೆ

swiftly; rapidly; quickly; speedily.

ಸರ್ಲೆ

the duck Anas poecilorhyncha of Anatidae family with flat dark-grey bill that is yellow at the tip,...

ಸರ್ಲೈ

a web-footed water-fowl, the teal (My.; see ಚಿಕ್ಕ-, ದೌಡ್ಡ-). — ಸರ್ಲೈಹಕ್ಕಿ. = ಸರ್ಲೈ. (My.).