ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸರಿಯಾಗು

1 (improve) to become proper, to become right ű ಔಷದಿ ಹಚ್ಚಿದ ಮೇಲೆ ಕಾಲು ಸರಿಯಾಗುತ್ತದೆ. After applying t...

ಸರಿಯಿಕ್ಕು

to make equal; to equal.

ಸರಿಯಿಡು

= ಸರಿಯಿಕ್ಕು.

ಸರಿಯಿದಿರು

an equal but opposing strength or power.

ಸರಿಯಿಸು

= ಸರಿಸು.

ಸರಿರ

the bodily frame of a human or other animal; the body.

ಸರಿರಾಜ್ಯ

(compare) 1 equal or comparable kingdom 2 (part) an equal portion of a kingdom, half of a kingdom ű...

ಸರಿರಾತ್ರಿ

twelve o'clock at night or around that time; the middle of the night; midnight.

ಸರಿಲ

water.

ಸರಿಲಸುಕರಿತನ

the office, status or duties of the chief of an army; commandership.

ಸರಿಲ್

a kind of fish.

ಸರಿವದ್ದಿ

a kind of childreṇs game.

ಸರಿವರಯ

= ಸರಿಹರೆಯ.

ಸರಿವರಿ

the quality or fact of being equal to another; equality.

ಸರಿವರೆಯ

= ಸರಿಹರೆಯ.

ಸರಿವರ್

= ಸರಿಬರು.

ಸರಿವಳೆ

= ಸರಿಮಳೆ.

ಸರಿವಳೆಗರೆ

= ಸರಮಳೆಗಱೆ.

ಸರಿವೞೆ

= ಸರಿಮಳೆ.

ಸರಿವು

a continuous pouring (as of rain water).

ಸರಿವೊಗು

= ಸರಿಹೋಗು - 1

ಸರಿವೋಗು

= ಸರಿಹೋಗು.

ಸರಿಷಪ

= ಸರ್ಷಪ.

ಸರಿಸ

= ಸರಿಸಂ.

ಸರಿಸಂಗಾತಿ

a companion or friend of the same age.

ಸರಿಸಂಗೊಳ್

to be quick, swift.

ಸರಿಸಪ

= ಸರುಷಪ.

ಸರಿಸಂಬರಿ

to flow, disperse, spread in an appropriate manner.

ಸರಿಸಮ

the quality of being equal (to antoher); equality.

ಸರಿಸಮಾನ

= ಸರಿಸಮ.

ಸರಿಸಾಟಿ

= ಸರಿಸಮ - 1.

ಸರಿಸು

to cause to move; to move or displace; to push.

ಸರಿಸುಮಾರು

(number) about, approximately ű ಸರಿಸುಮಾರು ಎಂಟರ ಹೊತ್ತಿಗೆ ಸ್ನೇಹಿತನು ಬಂದ. My friend came at about 8 o’c...

ಸರಿಸೃಪ

= ಸರೀಸೃಪ.

ಸರಿಸೋನೆ

= ಸರಿಮಳೆ.

ಸರಿಸೋಲ

love, affection, warmth etc. one has for another which is matching with or analogous to the love, af...

ಸರಿಹಗಲು

(time) midday, noon

ಸರಿಹರೆಯ

parity in age (between two persons).

ಸರಿಹಸುಗೆ

= ಸರಿಪಾಲು.

ಸರಿಹುದುಗು

a homogenous, cohesive relation or association.

ಸರಿಹೊತ್ತು

that part of the night which causes inconvenience or embarrassment of the other party (in responding...

ಸರಿಹೊಂದು

to be or become appropriate, suitable.

ಸರಿಹೋಗು

to be or become equal.

ಸರಿಹೋಲಿಸು

to consider (something) as equal (to another).

ಸರಿಹೋಲು

(comp.) to resemble ű ಮಗು ತಾಯಿಯನ್ನು ಸರಿಹೋಲುತ್ತದೆ. The child resembles his mother.

ಸರೀಕ

a man of equal status, rank, position, relation, etc.

ಸರೀಕತನ

the quality or state of being equal in status, rank, position, relation, etc.

ಸರೀಸೃಪ

any cold-blooded vertebrate of the classincluding tortoises, turtles, snakes, lizards, alligators, c...

ಸರು

thin; subtle.

ಸರುಕಿಸು

to cause to move; to force to displace; to move; to push or pull.