ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ

೧೨,೬೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಸರಿಗುಣಿಕೆ

slip knot, running knot

ಸರಿಗೂಡು

to mix oneself with another cohesively.

ಸರಿಗೆ

a thin, thread-like wire of gold or silver.

ಸರಿಗೆದೆಗೆ

to draw a thin, thread-like wire from gold, silver or other metal.

ಸರಿಗೆಪಂಚೆ

a dhōti (a long, unsewn cloth worn round the waist as to cover upto the ankles, by men) laced with g...

ಸರಿಗೆಯ್

= ಸರಿಮಾಡು.

ಸರಿಗೆಳತಿ

a female friend of approx. same as age.

ಸರಿಗೈ

= ಸಲಿಗೈ. an ornament for the neck of females (Kāvy. III, 3, 55; My.; Mhr. ಸರೀ; Sk. ಸರ್ಜೂ, a necklace...

ಸರಿಗೊಳಿಸು

= ಸರಿಮಾಡು.

ಸರಿಗೊಳ್

to become fit or suitable.

ಸರಿಜೀರು

(mus.) the quarter tone of a musical note perfectly matching with the base pitch.

ಸರಿಜೋಡಿ

ಸರಿಸಮಾನ.

ಸರಿತ

a relatively flat and even area of land or other surface; horizontal area.

ಸರಿತರ್

to realise, accept or recognise as correct.

ಸರಿತುಪತಿ

= ಸರಿತ್ಪತಿ.

ಸರಿತೂಗಿಸು

to make equal; to equalise.

ಸರಿತೂಗು

to consider, treat (someone or something) as equal (to another).

ಸರಿತ್

(geo.) river

ಸರಿತ್ಪತಿ

the Ocean, considered as the lord of all the rivers.

ಸರಿತ್ಪರಿ

the ocean.

ಸರಿತ್ವತ್

the ocean. (R.).

ಸರಿತ್ಸುತ

Bhīṣma, son of Gaṅgā. (R.).

ಸರಿದಧಿಪತಿ

= ಸರಿತ್ಪತಿ.

ಸರಿದೂಗಿಸು

= ಸರಿತೂಗಿಸು.

ಸರಿದೂಗು

= ಸರಿತೂಗು.

ಸರಿದೊರೆ

a thing that is euqal to another (in quantity, size, quality, intensity, etc.).

ಸರಿದೊರೆಯ

= ಸರಿದೊರೆ - 2.

ಸರಿದೋರು

to look equal (to another).

ಸರಿದ್ವರ

= ಸರಿತ್ಪತಿ.

ಸರಿದ್ವರೈ

best of rivers: the Ganges.

ಸರಿನೂಲು

a thin, thread-like wire of gold.

ಸರಿನೇಣು

a cord or rope having a loop formed by means of a slipknot.

ಸರಿನೋಡು

to subject to critical tests to find out the real worth, genuineness, etc.

ಸರಿನ್ನಾಥ

= ಸರಿತ್ಪತಿ.

ಸರಿಪಡಿಸು

to make something equal to (another).

ಸರಿಪಾಲು

a due or rightful share.

ಸರಿಪ್ರಾಯ

(age) 1 same age ű ಗಂಡ ಹೆಂಡತಿ ಸರಿಪ್ರಾಯ. The husband and wife are of the same age. 2 right age ű ನಮ್ಮ...

ಸರಿಬರಿ

the quality or fact of being equal to another; equality.

ಸರಿಬರು

to become equal (to another).

ಸರಿಬರ್

= ಸರಿಬರು.

ಸರಿಬಿತ್ತರಿ

a particular lock or hold in wrestling.

ಸರಿಬೀಳು

to be or become right, appropriate.

ಸರಿಬೆಸ

a kind of play played with tamarind seeds, arecanuts, etc.

ಸರಿಭಾಗ

= ಸರಿಪಾಲು.

ಸರಿಮ(ವ)ಳೆ

ಧಾರಾಕಾರವಾಗಿ ಸುರಿಯುವ ಮಳೆ.

ಸರಿಮಳೆ

a continuous rainfall.

ಸರಿಮಳೆಗಱೆ

to cause an incessant down pour.

ಸರಿಮಾಡು

1 (rectify) to correct, to set right, to rectify 2 (rectify) to repair 3 (flat) to level《the ground...

ಸರಿಮಿಗಿಲು

the quality of being equal to or excelling another.

ಸರಿಮಿಗಿಲ್

= ಸರಿಮಿಗಿಲು.