ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೆಜ್ಜಿಗಣೆ

a variety of leech (of subclass Hirudinea).

ಹೆಜ್ಜೀಬ

= ಹೆಜೀಬು.

ಹೆಜ್ಜುಂಕ

= ಹೆಜುಂಕ.

ಹೆಜ್ಜುಗ್ಗಿ

the harvest season.

ಹೆಜ್ಜೆ

a mark left by the shod or unshod foot, as in earth or sand; a footprint.

ಹೆಜ್ಜೆಕರಕಲು

the medium sized, evergreen tree Olea dioca of Oleaceae family.

ಹೆಜ್ಜೆಕೀಳು

= ಹೆಜ್ಜೆಯಿಡು -1

ಹೆಜ್ಜೆಕುಣಿತ

= ಹೆಜ್ಜೆ - 11.

ಹೆಜ್ಜೆಗಾಣ್

to know, understand (another's) course of action.

ಹೆಜ್ಜೆದೆಗಹು

the act of walking.

ಹೆಜ್ಜೆದೆಗೆ

= ಹೆಜ್ಜೆಯಿಡು -1

ಹೆಜ್ಜೆನಮಸ್ಕಾರ

a particular vow of prostrating at every step (while approaching a deity, temple, etc.).

ಹೆಜ್ಜೆಪಾಡು

trodden path, course; a course, manner, system, etc. that is followed for long.

ಹೆಜ್ಜೆಯಿಡು

to go about on foot; to walk.

ಹೆಜ್ಜೆವಿಡಿ

to follow the footprints of.

ಹೆಜ್ಜೆಹಾಕು

to go about on foot; to walk.

ಹೆಜ್ಜೇನು

a variety of large honey-bee.

ಹೆಜ್ಜೇನ್

= ಹೆಜ್ಜೇನು.

ಹೆಜ್ಜೇನ್ನೊಣ

= ಹೆಜ್ಜೇನು -1.

ಹೆಜ್ಜೊಡರ್

a big lamp, esp. a big votive lamp.

ಹೆಜ್ಜೊಡರ್(ರು)

ದೊಡ್ಡ ಸೊಡರು,- ದೀವಿಗೆ.

ಹೆಂಟೆ

a soft lump of earth, clay, etc.; clot.

ಹೆಂಟೆಗೊಡತಿ

a hammer (either of metal or of wood) used for breaking lumps of earth in a tilled land.

ಹೆಂಟೆಗೊದ್ದ

the lizard Calotes veriscolar of Chamaeleontidae family, with an angular head, prehensile tail, eyes...

ಹೆಂಟೆಹೊಡೆ

to break the lumps of earth in a tilled land.

ಹೆಟ್ಟ

pleased; gladdened.

ಹೆಟ್ಟಗೆ

= ಹೆಟ್ಟುಗೆ.

ಹೆಟ್ಟರಿಮುಳ್ಳು

the plant Flacourtia ramontchii of Flacourtiaceae family.

ಹೆಟ್ಟಹೊಡೆ

to break the lumps of earth in a tilled land.

ಹೆಟ್ಟಿಗೆ

a huge beam of wood.

ಹೆಟ್ಟಿಸು

to make (coins, money, etc.) by stamping metal; to mint.

ಹೆಟ್ಟು

to hit with the hand or a tool, weapon, etc.; to hit; to smite.

ಹೆಟ್ಟುಕೊಳ್ಳು

(cut) to stick (as a needle, thorn, etc.) ű ಅವನು ಬಟ್ಟೆ ಹೊಲೆಯುವಾಗ ಸೂಜಿ ಹೆಟ್ಟುಕೊಂಡಿತು. When he was sti...

ಹೆಟ್ಟುಗೆ

a woman considered in relation to her husband; a wife.

ಹೆಟ್ಟೆ

a soft lump of earth, clay, etc.; clot.

ಹೆಟ್ಟೇರನಿಕೆ

the plant canthium dicoccum ( = C. umbellatum) of Rubiaceae family.

ಹೆಂಡ

(in comp.) of, at or in the rear.

ಹೆಡ(ಡಿ)ಗೆ

ದೊಡ್ಡ ಕುಕ್ಕೆ,- ಗೂಡೆ.

ಹೆಂಡ(ಡಿ)ತಿ

ಮಡದಿ.

ಹೆಡಕಟ್ಟು

= ಹೆಡಗಟ್ಟು1.

ಹೆಡಕತ್ತು

the back of the neck; the nape.

ಹೆಡಕು

= ಹೆಡಕತ್ತು.

ಹೆಡಗಟ್ಟು

to tie both the hands on the back.

ಹೆಡಗಯ್

= ಹೆಡಗೈ.

ಹೆಂಡಗಾರ

a man who manufactuers or sells spirituous liquors.

ಹೆಂಡಗಾಱ

= ಹೆಂಡಗಾರ.

ಹೆಡಗುಡಿ

= ಹೆಡಗಟ್ಟು2.

ಹೆಡಗುಡಿಗಟ್ಟು

= ಹೆಡಗಟ್ಟು1.

ಹೆಡಗೆ

= ಹೆಡಿಗೆ.

ಹೆಡಗೆಬಳ್ಳಿ

a kind of wild creeper.