ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೃಷ್ಟತೆ

the state of being satisfied, pleased; delightment.

ಹೃಷ್ಟತೈ

delight, pleasure (J. 5, 72).

ಹೃಷ್ಟಮಾನಸ

rejoiced in mind, glad in heart, happy.

ಹೆಂ

(in comp.) a girl or woman.

ಹೆಕ್ಕ(ಗ್ಗ)ತ್ತು

ಕತ್ತಿನ ಹಿಂಭಾಗ.

ಹೆಕ್ಕತ್ತು

the back of the neck; the nape.

ಹೆಕ್ಕಬ್ಬು

= ಹೆಗ್ಗಬ್ಬು.

ಹೆಕ್ಕಳ

superiority in quality, quantity or number; pre-eminence; eminence; excellence.

ಹೆಕ್ಕಳಂಗೊಳು

= ಹೆಕ್ಕಳಗೊಳ್ಳು.

ಹೆಕ್ಕಳಂಗೊಳ್

= ಹೆಕ್ಕಳಗೊಳ್ಳು.

ಹೆಕ್ಕಳಗೊಳ್ಳು

to have great pleasure; to take pleasure; to delight in.

ಹೆಕ್ಕಳದೋಱು

to make (another) proud of.

ಹೆಕ್ಕಳಬಡು

to behave overbearingly; to become arrogant.

ಹೆಕ್ಕಳವೆರಸು

to behave becomingly, suitably.

ಹೆಕ್ಕಳಿಕೆ

the quality of being or the state that makes one distinct or superior; distinctiveness.

ಹೆಕ್ಕಳಿಸು

to become more in size, quantity, number or extent.

ಹೆಕ್ಕು

to separate; to divide.

ಹೆಕ್ಕೆರಕಲು

the medium sized, evergreen tree Olea dioca of Oleaceae family.

ಹೆಕ್ಕೌಡಲ

the plant Jatropha curcas of Euphorbiaceae family.

ಹೆಕ್ಟೇರ್

(metr.) hectare, a measure of agricultural land

ಹೆಂಗ(ಗು,ಗೂ)ಸು

ಸ್ತ್ರೀ.

ಹೆಗಡಿ

= ಹೆಗ್ಗಡೆ.

ಹೆಗಡಿಕೆ

= ಹೆಗ್ಗಡಿಕೆ.

ಹೆಗಡೆ

= ಹೆಗ್ಗಡೆ.

ಹೆಂಗರಿಗ

a kind of fish.

ಹೆಂಗರುಳು

the plant Dodonaea viscosa of Sapindaceae family.

ಹೆಗಲು

the part of the body from the base of the neck to the top end of shoulder joint on either side; the...

ಹೆಗಲುಕೊಡು

(duty) ⦅dat.⦆to shoulder, to accept responsibility (of) ű ಅವರು ಮಂತ್ರಿಪದವಿಗೆ ಹೆಗಲುಕೊಟ್ಟರು. He accep...

ಹೆಗಲುಗೇಡು

(fig.) that which is utterly useless.

ಹೆಗಲುಗೇಣಿ

a kind of lease or land.

ಹೆಗಲುಚೀಲ

a handbag with shoulder strap attached; a shoulder-bag.

ಹೆಗಲುಬಡಿಕ

(fig.) a man who is very arrogant.

ಹೆಗಲೆಣೆ

a person who is equal in all or almost all respect to another.

ಹೆಗಲೇರು

to get on to, sit on (another's) shoulder or back of the neck.

ಹೆಗಲೇಱು

= ಹೆಗಲೇರು.

ಹೆಗಲೊಡ್ಡು

to assume the burden of; to take the responsibility of; to shoulder.

ಹೆಗಲ್

= ಹೆಗಲು.

ಹೆಗಲ್(ಲು)

1. ಭುಜ. 2. ಎತ್ತು, ಆನೆ ಮುಂತಾದುವುಗಳ ಹೆಗ್ಗತ್ತು.

ಹೆಗಲ್ಗೊಳಿಸು

to put a yoke on ( the name of an ox or oxen).

ಹೆಂಗಸು

a baby girl; a young girl.

ಹೆಗಳು

a kind of disease.

ಹೆಂಗಳ್ಳ

ಹೆಂಗಸನ್ನು ಕದ್ದೊಯ್ಯುವವನು.

ಹೆಂಗುರು

the crane Leptoptilus dubius; adjutant crane.

ಹೆಂಗುಸು

= ಹೆಂಗಸು.

ಹೆಂಗುಸುತನ

the state or time of being a woman; womanhood.

ಹೆಂಗೂಸು

= ಹೆಂಗಸು.

ಹೆಂಗೆ

how - a) in what manner or way; by what means; b) in what state or condition; c) at what price.

ಹೆಂಗೊಲೆ

ಹೆಂಗಸಿನ ವಧೆ.

ಹೆಗ್ಗ

a hollow of a wooden board having two rows of hollows to play on, filled wtih tamarind seeds .

ಹೆಗ್ಗಟ್ಟವತ್ತಿಗೆ

the plant Canscora decusata of Gentianceae family.