ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೃದಯಶೂಲ

= ಹೃಚ್ಛೂಲ. pain in the chest. (My.).

ಹೃದಯಶೂಲೆ

any heart disease.

ಹೃದಯಸಂಪನ್ನ

sympathetic; kindly; kind-hearted.

ಹೃದಯಸಂಪನ್ನತೆ

= ಹೃದಯವಂತಿಕೆ.

ಹೃದಯಸಂಪನ್ನೆ

= ಹೃದಯವಂತೆ.

ಹೃದಯಸಂವಾದ

a conflict between two opposing views, thoughts, opinions, etc.

ಹೃದಯಸ್ತಂಭನ

the complete failure of the heart to pump blood; cardiac arrest.

ಹೃದಯಸ್ಥ

being in the heart (or mind).

ಹೃದಯಸ್ಥಾನ

the breast, the chest.

ಹೃದಯಸ್ಥಿತ

= ಹೃದಯಸ್ಥ.

ಹೃದಯಸ್ಪರ್ಶಿ

heart-stirring; arousing or stirring the emotions or feelings; moving.

ಹೃದಯಹಾರಿ

attractive; fascinating; charming; beautiful.

ಹೃದಯಹೀನ

= ಹೃದಯಶೂನ್ಯ.

ಹೃದಯಹೀನತೆ

= ಹೃದಯಶೂನ್ಯತೆ.

ಹೃದಯಹೀನೆ

= ಹೃದಯಶೂನ್ಯೆ.

ಹೃದಯಾಗ್ನಿ

mental agony, suffering.

ಹೃದಯಾಘಾತ

any sudden instance of the blood supply to the heart muscle itself becoming inadequate, resulting in...

ಹೃದಯಾಂತರಾಳ

the unrevealed, not expressed opinion, feeling, plan, etc.

ಹೃದಯಾಂಧಕಾರ

ignorance, esp. spiritual ignorance.

ಹೃದಯಾನಿಲ

the vital air of the interior (ಪ್ರಾಣ Mr. 51).

ಹೃದಯಾಲು

= ಹೃದಯಾಳು2.

ಹೃದಯಾಳು

a sympathetic, kind-hearted person.

ಹೃದಯಿಸು

to experience (an emotion or condition).

ಹೃದಯೇಶ

heart-lord, a husband; Viṣṇu; — -ಹೃದಯೇಶಂ, N. of a metrical foot (Ch.).

ಹೃದಯೇಶ್ವರ

a man as related to a woman who loved him dearly; a beloved man.

ಹೃದಯೇಶ್ವರಿ

a woman as related to a man who loved her dearly; a beloved woman.

ಹೃದಿಸ್ಥ

that is seated in the bottom of one's heart; not expressed.

ಹೃದ್

(ಹೃತ್). the heart; the mind, the soul, the faculty or seat of thought and feeling; the interior of t...

ಹೃದ್ಗತ

that which is fixed in the mind, memory.

ಹೃದ್ಗತಿ

the state, disposition of the mind.

ಹೃದ್ಗದ

any heart disease.

ಹೃದ್ಗಮ್ಯ

very pleasing, satisfying; arousing or stirring the emotions or feelings.

ಹೃದ್ಗೋಚರ

that can be perceived only by the mind; not perceivable through sense organs.

ಹೃದ್ಭವ

Kāma (Abh. P. 9, 82).

ಹೃದ್ಯ

that which is pleasing to or satisfying the mind.

ಹೃದ್ಯತೆ

the quality of being very pleasant, arounsig or stirring the pleasant emotions or feelings.

ಹೃದ್ಯವಿದ್ಯ

a man of pleasant knowledge. ಸಿರಿಯೌಲ್ವಳೈ ಹೃದ್ಯವಿದ್ಯರಂ (Śmd. 109).

ಹೃದ್ಯಾರ್ಥ

to the point, pertinent, congenial.

ಹೃದ್ಯೋಗ

a desire or the desired object, condition, benefit etc.

ಹೃದ್ಯೋಗಂಬಡು

to wish or long for; to crave.

ಹೃದ್ರೋಗ

any heart-disease.

ಹೃದ್ರೋಗಿ

a person having a heart-disease; a heart-patient.

ಹೃದ್ವಲ್ಲಭ

a husband (Cpr. 8, 7).

ಹೃದ್ವೇಗ

mental activity, mental effort (Cpr. 3, 66 va.).

ಹೃಲ್ಲೇಖ

heart-impression: knowledge, reasoning. 2, heart-scratch: heart-ache, heart-sorrow, etc. (ವಿರಹ Hlā.)...

ಹೃಷಿತ

= ಹೃಷ್ಟ. (Sk.; G.).

ಹೃಷೀಕ

1. ಜ್ಞಾನೇಂದ್ರಿಯ. 2. ಏಳು ಬಗೆಯ ನರಕಗಳಲ್ಲಿ ಒಂದು.

ಹೃಷೀಕಸಂಚಯ

hṛiṣīka-sañcaya. the organs of sense collectively (Śśv. 2, 90).

ಹೃಷೀಕೇಶ

the Supreme Being or Viṣṇu, the lord of sense organs.

ಹೃಷ್ಟ

a pleased feeling; delight; pleasure.