ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೃತ್ಕಮಲ

a lotus-like heart; the heart looked upon as a lotus (Grj. 3, 16. 33; Bp. 33, 6).

ಹೃತ್ಕರ್ಣ

either of the two upper chambers on each side of the heart that receive blood from the veins and in...

ಹೃತ್ಕಲ್ಮಷ

negative qualities as wickedness, greed, lust, etc.

ಹೃತ್ಕುಕ್ಷಿ

ದೇಹದ ರಕ್ತಪರಿಚಲನಾಕಾರ್ಯಕ್ಕೆ ಸಹಾಯವಾಗುವ ಹೃದಯದ ಕೆಳಭಾಗ.

ಹೃತ್ಕುಮುದ

= ಹೃತ್ಕಮಲ. (J. 1, 1).

ಹೃತ್ತಾಪ

very great mental pain.

ಹೃತ್ತಾಮಸ

spiritual ignorance.

ಹೃತ್ತಿಮಿರ

spiritual ignorance.

ಹೃತ್ತು

Tbh. of ಹೃದ್ (R.; G.).

ಹೃತ್ಪಯೋಜ

= ಹೃತ್ಕಮಲ. (Nn. 1).

ಹೃತ್ಪಿಂಡ

the heart.

ಹೃತ್ಪೂರ್ವಕ

warm and friendly; cordial; hearty; wholehearted.

ಹೃತ್ಪ್ರಮೋದ

mental delight (Cpr. 10, 61).

ಹೃತ್ಸಂತಾಪ

= ಹೃತ್ತಾಪ.

ಹೃತ್ಸಮುದ್ಭೂತ

heart-born: Kāma (Cpr. 5, 121).

ಹೃತ್ಸಮೂದ್ಭೂತ

Manmatha, the Love-God.

ಹೃತ್ಸಂವಾದ

a conflict between two opposing views, thoughts, opinions, etc.

ಹೃದ

Tbh. of ಹೃದ್ (R.; G.)

ಹೃದಯ

1. ದೇಹದ ಮಲಿನರಕ್ತವನ್ನು ಶುದ್ಧಗೊಳಿಸಿ ಅಂಗಾಂಗಗಳಿಗೆ ಶುದ್ಧರಕ್ತವನ್ನು ಒದಗಿಸುವ ರಕ್ತಕೋಶ. 2. ಎದೆ. 3. ಮನಸ್ಸು. 4....

ಹೃದಯಕ್ರಿಯೆ

the act of receiving the blood by the heart from the veins and pumps it through the arteries; the fu...

ಹೃದಯಂಗಮ

very pleasing, satisfying; arousing or stirring the emotions or feelings.

ಹೃದಯಗಾಣ್

to see or recognise the most important part, core, essence of a thing.

ಹೃದಯಂಗುಡು

= ಹೃದಯಗೊಡು.

ಹೃದಯಗೊಡು

to involve, mingle with another lovingly, wholeheartedly.

ಹೃದಯಂಗೊಳ್

ಹೃದಯವನ್ನು ತಾಗು.

ಹೃದಯಜೀವಿ

a sympathetic, kindly person.

ಹೃದಯಜ್ವರ

grief, distress caused by unfulfilled or disappointed love.

ಹೃದಯದಟ್ಟು

to touch the heart; to arouse the sentiments.

ಹೃದಯದಾರಿದ್ರ್ಯ

the quality of a person who is ruthless and brute.

ಹೃದಯದೇವತೆ

a beloved person.

ಹೃದಯದೌರ್ಬಲ್ಯ

weakness of the heart.

ಹೃದಯದ್ರಾವಕ

= ಹೃದಯವಿದ್ರಾವಕ.

ಹೃದಯಪರಿವರ್ತನೆ

change of one's opinion or preference, which was held for long or resolutely.

ಹೃದಯಂಬುಗಿಸು

to cause to become beloved; to cause to please or move the sentiments.

ಹೃದಯಬೇನೆ

any heart disease.

ಹೃದಯಭಾರ

the burden of the mind, as distress, agony, undesired responsibility, etc.

ಹೃದಯಭೇದಕ

= ಹೃದಯವಿದ್ರಾವಕ.

ಹೃದಯಭೇದಿಸು

to overwhelm with sorrow, grief, disappointments etc.

ಹೃದಯರೋಗ

any disease affecting the heart or its function.

ಹೃದಯವಂತ

a sympathetic, kindly man.

ಹೃದಯವಂತಿಕೆ

sympathy; kindliness; kind-heartedness.

ಹೃದಯವಂತೆ

a sympathetic, kindly woman.

ಹೃದಯವಲ್ಲಭ

a dearly beloved husband or gallant (Bp. 42, 35).

ಹೃದಯವಲ್ಲಭೆ

a woman as related to a man who loves her very dearly; a beloved woman.

ಹೃದಯವಿದ್ರಾವಕ

overwhelming with sorrow, grief, disappointment, etc.; heart-breaking; heart-rending.

ಹೃದಯವಿದ್ರಾವಕತೆ

the quality of being heart-breaking, heart-rending.

ಹೃದಯವೈಶಾಲ್ಯ

absence of pettiness, narrow-mindedness; broad-mindedness.

ಹೃದಯಶೂನ್ಯ

a ruthless man; a savage.

ಹೃದಯಶೂನ್ಯತೆ

the quality of a ruthless, savage person; ruthlessness; savagery.

ಹೃದಯಶೂನ್ಯೆ

a ruthless woman; a savage.