ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೊರಕೆಡವು

= ಹೊರಗೆಡವು.

ಹೊರಕೆಯ್ಮೆ

= ಹೊರಗೆಲಸ.

ಹೊರಕೆಲಸ

= ಹೊರಗೆಲಸ.

ಹೊರಕೋಣೆ

ಮನೆಯ ಹೊರಭಾಗ ದಲ್ಲಿರುವ ಕೊಠಡಿ.

ಹೊರಕ್ಕೆ

towrds the outside.

ಹೊರಗಟ್ಟು

to send, drive out; to force to go.

ಹೊರಗಡೆ

the outer side, part or surface; outside.

ಹೊರಗಣ

a man not related to, not form a part of, a group, family, village, community, etc.

ಹೊರಗಣಿಸು

to treat with disrespect or indifference; to slight.

ಹೊರಗು

the outer side, part or surface; outside.

ಹೊರಗೆ

toward outside.

ಹೊರಗೆಡವು

to push or throw out.

ಹೊರಗೆಡಹು

= ಹೊರಗೆಡವು.

ಹೊರಗೆಲಸ

any work or works, connected with the main work, to be done outside one's place as house, office, et...

ಹೊರಚಾಚು

to hold out or reach out; to stretch out.

ಹೊರಚಾಳಿ

(fig.) extra marital sexual relations.

ಹೊರಚೆಲ್ಲು

1. ಹೊರಗೆ ಸುರಿ,- ಎರೆ. 2. ಹೊರಸೂಸು.

ಹೊರಚ್ಚು

of or on the outside.

ಹೊರಜಿ

= ಹೊರಜೆ.

ಹೊರಜಿ(ಜೆ)

ದಪ್ಪವಾದ ಹಗ್ಗ, ಸರಪಣಿ ಮುಂತಾದುವು.

ಹೊರಜೀಬಿ

the place, region outside the main entrance of a town.

ಹೊರಜೆ

a thick rope, cable made of intertwisted strands of fibre, thin wires, etc.

ಹೊರಜೆಗಟ್ಟು

to tie with a thick rope.

ಹೊರಟು

(body) hump (as of oxen, camels, etc.) [Ka. D4566] = ಡುಬ್ಬ (ḍubba) þcom.ß

ಹೊರಡಿಸು

to cause to come or go out.

ಹೊರಡು

to move (oneself) by turning on the axis or over and over; to roll.

ಹೊರಣಿ

= ಹೊರಣೆ.

ಹೊರಣೆ

(arch.) a kind of tax.

ಹೊರತನ

the fact of (a person or thing) belonging to another place, country.

ಹೊರತರ

a wall surrounding a building.

ಹೊರತರು

to bring (a book, play, fact, etc.) before the public; to publish.

ಹೊರತು

other than; besides; from.

ಹೊರತುಪಡಿಸು

(sep.) to separate from others, to treat or examine separately ű ಕುವೆಂಪುರವರ ಕಾವ್ಯಗಳನ್ನು ಸಾಮಾನ್ಯರಿಂದ...

ಹೊರತೆಗೆ

to take out.

ಹೊರತೋರಿಕೆ

the way a person or thing appears; looks; mien; aspect.

ಹೊರದೂಡು

to force to go; to push out; to expel.

ಹೊರದೆಗೆ

= ಹೊರತೆಗೆ.

ಹೊರದ್ವಾರ

the outermost entrance; the main entrance.

ಹೊರನಾಡು

a state, nation or country other than one's own.

ಹೊರನೂಕು

to push out.

ಹೊರನೋಟ

the look or outward aspect of a person or thing; appearance.

ಹೊರಪಡಿಸು

to make publicly or generally known; to publish; to disclose; to reveal.

ಹೊರಪಡು

to become publicly or generally known; to be published.

ಹೊರಪು

the state of the sky being free from clouds, mists.

ಹೊರಬರು

to come out.

ಹೊರಬಿಗ

a man not related to, not form a part of, a group, family, village, community, etc.

ಹೊರಬೀಳು

to come or go out.

ಹೊರಬುದ್ಧಿ

= ಹೊರಚಾಳಿ.

ಹೊರಮಡು

= ಹೊರಡು1.

ಹೊರಮಾರು

a sale made outside one's territory; a foreign sale.