ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೊಱದ್ವಾರ

the outermost entrance; the main entrance.

ಹೊಱನೂಂಕು

to push out.

ಹೊಱಪಾಳೆಯ

ಊರ ಹೊರಗಿನ ಸೈನ್ಯದ ಪಾಳೆಯ,- ಬೀಡು.

ಹೊಱಬಿಗ

a man not related to, not form a part of, a group, family, village, community, etc.

ಹೊಱಬೀಸು

to throw out.

ಹೊಱಬೀಳು

to come or go out.

ಹೊಱಬೀಳ್

= ಹೊಱಬೀಳು.

ಹೊಱಮಡಿಸು

= ಹೊಱಡಿಸು.

ಹೊಱಮಿಂಚು

ಹೊರಗಿನ ಥಳುಕು.

ಹೊಱಮೆ

(back) that is outside or in the rear (Nr. (Kitt.))

ಹೊಱಮೈ

the surface of something.

ಹೊಱಯಿಂಕೆ

towards outside.

ಹೊಱವಂಡಿಸು

= ಹೊಱಡಿಸು.

ಹೊಱವಂಡು

= ಹೊಱಡು1.

ಹೊಱವಳಯ

the outer side, part or surface; outside.

ಹೊಱವಾಱು

a sale made outside one's territory; a foreign sale.

ಹೊಱವಾಱ್

a running away from (facing defeat or fearing it); a retreating.

ಹೊಱವೊಳಲು

the part or district situated on the outer side of the boundary (of a city); the outskirts.

ಹೊಱಸು

a kind of pigeon, whose entrance into the house, is considered inauspicious.

ಹೊಱಸೂಸು

to send forth (liquid, light, heat, sound, particles, etc.); discharge; to emit.

ಹೊಱಹಾಕು

to put, push or throw out.

ಹೊಱಹೊಮ್ಮಿಸು

to cause to flow out.

ಹೊಱಹೊಮ್ಮು

to flow out.

ಹೊಱಹೊಱಡಿಸು

to cause to come or go out (from within); to send out.

ಹೊಱಹೊಱಡು

to go out; to get out of.

ಹೊಱಿಗೆ

the act of protecting, guarding against danger, damager, ruin, etc.

ಹೊಱಿಗೆಕಾಱ

= ಹೊಱಿಗೆವಾಳ.

ಹೊಱಿಗೆವಾಳ

a man who carries load on his head or shoulder.

ಹೊಱಿಸು

to load a burden on; to place a lond on.

ಹೊಱು

to carry the burden on one's head, shoulder, back, etc.

ಹೊಱುಗಡೆ

(arch.) a kind of tax.

ಹೊಱೆ

that which is carried; a load; a burden.

ಹೊಱೆಕಾಱ

a man carrying a burden.

ಹೊಱೆಗಟ್ಟು

to make into a bundle; to wrap or tie together; to bundle.

ಹೊಱೆಗಾಱ

= ಹೊಱೆಕಾಱ.

ಹೊಱೆಗೆ

1. ಹೊರಿಗೆ. 2. ಅಧಿಕವಾದ ಪ್ರಯತ್ನ. 3. ರೀತಿ. 4. ಹೆಚ್ಚಳ. 5. ಫಲ. 6. ನಂಬಿಕೆ. 7. ಕ್ಲೇಶ. 8. ಎಲ್ಲೆ. 9. ಸಂಬಂಧ.

ಹೊಱೆಗೆವಾಳ

1. ಭಾರವನ್ನು ಹೊರು ವವನು. 2. ಹೊಣೆಗಾರ.

ಹೊಱೆತಲೆ

a man having thick growth of hair on his scalp.

ಹೊಱೆದಲೆ

= ಹೊಱೆತಲೆ.

ಹೊಱೆಯಾಳು

a man or a servant, carrying a burden.

ಹೊಱೆಸು

1. ಹೊರಿಸು. 2. ನಿರ್ವಹಿಸು ವಂತೆ ಮಾಡು.

ಹೊಲ

a piece of cleared land, set off or enclosed, for raising crops; agricultural land.

ಹೊಲ(ಲೆ)ಗೇರಿ

ಹೊಲೆಯರು ವಾಸಿಸುವ ಓಣಿ.

ಹೊಲಗಾಹಿ

a man who guards agricultural field; a field-watchman.

ಹೊಲಗುಲ

caṇḍāla, the lowest caste.

ಹೊಲಗೆಡು

to be spoiled utterly and completely; (order, system) to be damaged, destroyed completely.

ಹೊಲಗೇರಿ

the quarter of a village, town where people of holeya caste live.

ಹೊಲತಿ

a woman belonging to the lowest caste 'holeya'.

ಹೊಲದಕೊಗ್ಗೆಬೇರು

a kind of medicinal plant.

ಹೊಲದಚೆಲ್ಲ

the tree Lagerstroemia lanceolata of Lythraceae family; white teak.