ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೊಸಬ

a man not known or acquainted earlier.

ಹೊಸಬತನ

the condition of a person being new to, unacquanintd with the people, surroundings, trade, etc.

ಹೊಸಬಿ

a woman not known or acquainted earlier.

ಹೊಸಬಿಗ

= ಹೊಸಬ.

ಹೊಸರಕ್ತ

(fig.) (collectively) young people; young generation.

ಹೊಸಲು

a length of wood, masonry, etc. along the bottom of a doorway; the threshold or doorsill.

ಹೊಸಲುದಾಟು

1. ಹೊರಗೆ ಹೋಗು. 2. ಅಂಕೆತಪ್ಪು.

ಹೊಸವರು

to come for the first time; to come afresh.

ಹೊಸಹರೆಯ

the early stage of youth.

ಹೊಸಹರೆಯಂಬಡೆ

to enter the stage of youth.

ಹೊಸಿಲು

= ಹೊಸಲು.

ಹೊಸೆ

to churn (milk to separate butter from it).

ಹೊಸೆತ

the act of intertwisting three or more strands of fibre, thin wire, etc.) in making a rope.

ಹೊಸೆಬಿಡು

to cause to have conflict; to sow the seed of dissension.

ಹೊಸೆಹ

= ಹೊಸೆತ.

ಹೊಸ್ತಲು

= ಹೊಸಲು.

ಹೊಸ್ತಿಲ

= ಹೊಸಲು.

ಹೊಸ್ತಿಲು

= ಹೊಸಲು.

ಹೊಸ್ತಿಲ್

= ಹೊಸಲು.

ಹೊಸ್ತು

= ಹೊಸತು.

ಹೊಹೊಹೊ

(n.) (sound) word in imitation of the sound produced by laughing with rounded lips being able to sup...

ಹೊಳಕಿಸು

to cause to move from side to side.

ಹೊಳಕು

to shine brightly; to glitter; to glisten.

ಹೊಳಕೆ

a set of two objects (of the same class); a pair.

ಹೊಳಕೆಗಟ್ಟು

to strive in competition or rivalry with another; to contend for superiority.

ಹೊಳಕೆಗಾಱ

a war hero.

ಹೊಳಚಿಕೆ

the act of cutting, breaking into pieces.

ಹೊಳಚು

to cut off; to remove by cutting.

ಹೊಳಪಿಸು

to cause to shine.

ಹೊಳಪು

the quality of being lusterous; lustre; brilliance.

ಹೊಳಪುಗುಂದು

(brilliance, lustre) to become less; to grow less.

ಹೊಳಪೇರು

(lustre, brilliance) to increase.

ಹೊಳಲಿಡು

to reflect (sound or light waves).

ಹೊಳಲು

a hole or hollow in a rock or in the stem or big branch of a tree.

ಹೊಳಲುಕೊಡು

= ಹೊಳಲಿಡು.

ಹೊಳಲುಗೊಡು

= ಹೊಳಲಿಡು.

ಹೊಳಲೇಳು

(a hole or hollow) to form or to be formed.

ಹೊಳವಳಿ

energetic action; liveliness; alertness.

ಹೊಳವು

= ಹೊಳಲು1.

ಹೊಳಸು

= ಪೊಳೆಸು.

ಹೊಳಹು

= ಹೊಳಪು.

ಹೊಳಹುಗಳಿ

to lose light, brilliance or lustre.

ಹೊಳಹುಗಾಣು

to become seen; to appear.

ಹೊಳಹುದೋಱು

to emit light, brilliance; to be lustrous, brilliant.

ಹೊಳಿ

a variety of wheat.

ಹೊಳುವು

= ಹೊಳವು2.

ಹೊಳೆ

a natural stream of water of fairly large size, flowing in a definite course, emptying into an ocean...

ಹೊಳೆಇಪ್ಪೆ

= ಹೊಳೆಹಿಪ್ಪೆ.

ಹೊಳೆಕೌವ

the medium sized, evergreen tree of Barringtonia acutangula of Lecythidaceae family.

ಹೊಳೆಗರ

= ಹೊಳೆಗಾರ.