ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೋರಾಟ

a battle or combat.

ಹೋರಾಟಗೆಯ್

= ಹೋರಾಡು.

ಹೋರಾಟಗೊಳ್

= ಹೋರಾಡು.

ಹೋರಾಡು

to engage in a battle or in a single combat; to attempt to defend oneself against or to subdue, defe...

ಹೋರಾಯಂತ್ರ

any device used for measuring and indicating time; a clock or clock-like device.

ಹೋರಾಶಾಸ್ತ್ರ

the study that assumes and attempts to interpret the influence of the heavenly bodies on human affai...

ಹೋರಾಹೋರಿ

the quality of being vehement or vigorous impetuosity.

ಹೋರಾಳು

a member of an army engaged in a fight; a soldier.

ಹೋರಿ

a young ox.

ಹೋರಿಕ

(masc.) an expert in astrology.

ಹೋರಿಕೆ

= ಹೋರಾಟ - 1 & 2.

ಹೋರಿಗ

a man in the service of another; a servant.

ಹೋರಿದು

= ಹೌರ್ದು, ಹೋರಿ. P. p. of ಹೋರ್, ಹೋರು. (Bh. 1, 14 sum.; 7, 4, 42).

ಹೋರಿಮಿಗ

a male deer or antelope.

ಹೋರಿಯಡೆ

the excrement of a cow; cow-dung.

ಹೋರಿಸು

to cause to fight; to induce another to engage in or wage a war.

ಹೋರು

a deep hole (as in the ground, etc.).

ಹೋರುಕುಳಿ

= ಪೋರ್ಕುಳಿ, q. v. a wrestler.

ಹೋರುಗಳೆ

to make a hole; to bore or drill.

ಹೋರುಗೆಡವು

= ಹೋರುಗಳೆ.

ಹೋರೆ

that which chiefly engages one's time; (one's) trade, profession or business; occupation.

ಹೋರೆಗ

= ಹೋರಿಕ.

ಹೋರೈ

ಹೋರಾ. (fr. the Greek). the rising of a zodiacal sign; part of the duration of a sign; an hour; a mar...

ಹೋರ್

= ಹೋರು1.

ಹೋರ್ಕೆ

= ಹೋರಾಟ.

ಹೋರ್ಕೈ

= ಪೋರ್ಕೈ, q. v. fighting, battle, etc.

ಹೋಱೆ

(ಹೌರೈಗೈ). business, work (My.).

ಹೋಱೆಗ

a servant (Śāstrasāra in W. v. 1297; Bh. 1, 13, 5).

ಹೋಱೈವು

= ಹೋರೈ. ಹೋರೇವು ಇಲ್ಲದೈ ಮಠ್ಠಕ್ಕೈ ಹೋದರೈ ಮಠಪತಿ ಮೂರು ಬೌಟ್ಟು ವಿಭೂತಿ ಹಚ್ಚಲಿಕ್ಕೈ ಬನ್ದ. -ಹೋರೇವು ಇಲ್ಲದೈ ಹೌರ ಗೋ...

ಹೋಲಿಕೆ

the state of being similar; likeness; resemblance; similarity.

ಹೋಲಿಕೈ

= ಪೋಲ್ಕೈ. resemblance, similitude, likeness (ಉಪಮೈ, ಉಪಮಾನ Nr.; ಸಾಮ್ಯ Nr.; ಉಪಮೈ Dhw.; My.). ಕಿವುಡನಿಗೂ...

ಹೋಲಿಸು

to examine in order to observe or discover similarities or differences; to compare (with).

ಹೋಲು

a spending of money carelessly, unreasonably or unnecessarily; extravagance.

ಹೋಲುವಿಕೈ

= ಹೋಲಿಕೈ. (B. 3, 47; 5, 15). ಸರಿ ಹೋಲುವಿಕೈ (ಅನುಹಾರ. ಅನುಕಾರ Si. 393).

ಹೋಲುವೆ

the state or quality of being similar; resemblance or likeness; similarity; parity.

ಹೋಲುವೈ

= ಪೋಲ್ವೈ. resemblance, etc. (ಅನುಹಾರ, ಅನುಕಾರ Nr.; ಪ್ರಕಾರ, ಸಾದೃಶ್ಯ Nr.).

ಹೋಲ್

= ಹೋಲು1.

ಹೋಲ್ವಿಕೈ

= ಹೋಲುವಿಕೈ. (ಪ್ರಕಾರ, ಸಾದೃಶ್ಯ Si. 448; ಅನು, ಸಾದೃಶ್ಯ 468; ಉಪಮೈ 469).

ಹೋಲ್ವೆ

= ಹೋಲುವೆ.

ಹೋವಣದಹಾಲೆ

the plant Dregea volubilis ( = Marsdenia volubilis) of Asclepiadaceae family.

ಹೋಷಿಯಾರ್

the quality of being careful, thoughtful and cautious.

ಹೋಷು

ardour, eagerness; consciousness, as opposed to insensibility (Mhr., H. ಹೋಷ; R.).

ಹೋಸ

(jain.) a practice of taking one's dinner before sunset or night advances.

ಹೋಸಣ

= ಹೋಸಳ.

ಹೋಸಲ

= ಹೋಸಳ.

ಹೋಸಳ

(correctly, ಹೋಯ್ಸಳ) one of the dynasties of Karnāṭaka, which ruled from Dōrasamudra (the present Haḷ...

ಹೋಸಾಲ

= ಹೋಸಳ.

ಹೋಸ್

(sound) sound used in scaring away animals (My. (Kitt.))

ಹೋಹ

relative present participle of ಹೋಗು 1 (Bp. 5, 36). ಹೋಹೈ (2nd person singular of the future, Bp. 44,...

ಹೋಹು

to go near; to approach.