ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೊರಮುಚುಕ

= ಹೊರಮುಚ್ಚಗ.

ಹೊರಮುಚ್ಚಗ

the plant Mimosa pudica of Mimosaceae family; touch-me-not.

ಹೊರಮುನಿ

= ಹೊರಮುಚ್ಚಗ.

ಹೊರಮೊಳೆ

an abnormally enlarged vein mainly due to a persistent increase in venous pressure, occurring outsid...

ಹೊರಯಿಂಕೆ

towards outside.

ಹೊರಲಿಗ

a kind of plant.

ಹೊರವಡು

= ಹೊರಡು1.

ಹೊರವಲ(ಳ)ಯ

ಹೊರಗಿನ ಪ್ರದೇಶ.

ಹೊರವಲಯ

(out) outskirts, suburb

ಹೊರವಾಱು

= ಹೊರಮಾರು.

ಹೊರವು

luxuriant growth.

ಹೊರಸಂಚಾರ

ಹೊರಗಿನ ತಿರುಗಾಟ.

ಹೊರಸರಿ

to move, flow out.

ಹೊರಸಲು

= ಹೊರಸು1.

ಹೊರಸಲುಹಕ್ಕಿ

= ಹೊರಸು2 - 1, 2, 3, 4, 5 & 6.

ಹೊರಸೀರೆ

a kind of plant.

ಹೊರಸು

a cot made of ropes or cords.

ಹೊರಸೂಸು

to send forth (liquid, light, heat, sound, particles, etc.); discharge; to emit.

ಹೊರಹಾಕು

to put, push, throw out.

ಹೊರಹಾಯು

to become stretched out, extended or spread over.

ಹೊರಹು

a protecting or being protected; an instance of this; protection.

ಹೊರಹೊಂಡು

= ಹೊರಡು1.

ಹೊರಹೊಮ್ಮಿಸು

to cause to flow out.

ಹೊರಹೊಮ್ಮು

to flow out.

ಹೊರಹೊರಡಿಸು

to cause to come or go out (from within); to send out.

ಹೊರಹೊರಡು

to go out; to get out of.

ಹೊರಳಾಟ

the act of rolling over a surface (as on the ground, bed, etc.).

ಹೊರಳಾಡಿಸು

to move (something) by turning (it) on an axis over and over again; to roll.

ಹೊರಳಾಡು

to roll oneself (lying on a flat surface).

ಹೊರಳಿ

a large quantity or number; a mass.

ಹೊರಳಿಗಟ್ಟು

to come to gather in large number.

ಹೊರಳಿಗಿಡಿ

ಗುಂಪುಗುಂಪಾಗಿ ಸಿಡಿಯುವ ಕಿಡಿ.

ಹೊರಳಿಚು

= ಹೊರಳಿಸು.

ಹೊರಳಿದೆಗೆ

= ಹೊರಳಿಗಟ್ಟು.

ಹೊರಳಿಮಂಡಿ

a particular mode in sword-fight (aggregate of movements as, putting one step forward, turning back...

ಹೊರಳಿಯೊಡೆ

(a crowd) to disperse.

ಹೊರಳಿಯೊಡೆಯಿಸು

to make a crowd disperse.

ಹೊರಳಿಸು

to move (something) by turning on an axis or over and over; to roll.

ಹೊರಳು

a bent or curving part, as of a river, path, etc.; a bend.

ಹೊರಳುನುಡಿ

(speech) evasive talk

ಹೊರಳೆ

a large quantity or number; a mass.

ಹೊರಳ್

= ಹೊರಳು¹.

ಹೊರಳ್ಚು

= ಹೊರಳಿಸು.

ಹೊರಾಂಗಣ

any area or place outside a building or shelter; outdoors.

ಹೊರಿಕೆ

(form) lamina, stratum, layer, esp. thin layer or scale of stone, scale or coat of an onion (My. (Ki...

ಹೊರಿಗೆ

the act of carrying a load, burden on one's head or shoulders.

ಹೊರಿಗೆವಾಳ

a man who carries load on his head or shoulder.

ಹೊರಿಯೊಟ್ಟೆ

a concave pan used to fry or parch corns.

ಹೊರಿಸು

to load a burden on; to place a load on.

ಹೊರು

to carry the burden on one's head, shoulder, back, etc.