ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುರಪಳಿಸು

(one's form) to become charred with excess heat or by burning.

ಹುರಪು

the skin, outer layer, as of a fruit, corn, stem of a tree.

ಹುರಮಂಜ

= ಹುರಮುಂಜಿ.

ಹುರಮಂಜಿ

= ಹುರಮುಂಜಿ.

ಹುರಮಂಜು

= ಹುರಮುಂಜಿ.

ಹುರಮುಂಜಿ

yellow or reddish brown; ochre.

ಹುರಲೈ

= ಪುರುಲೈ, etc. N. of a bird. (My.).

ಹುರವಿನಮರಳು

a kind of fish.

ಹುರಹುರ

distress or uneasiness of mind caused by fear of danger or misfortune; anxiety.

ಹುರಳಿ

= ಹುರುಳಿ.

ಹುರಳಿಕಾಯಿ

= ಹುರುಳಿಕಾಯಿ.

ಹುರಿ

the process of manufacturing twisted cord, rope.

ಹುರಿಕಟಿಸು

to become enthusiastic, zealous or more enthusiastic or zealous.

ಹುರಿಕಟ್ಟು

a bundle of twisted cord or rope.

ಹುರಿಕರಿ

to lose colour, brilliance, freshness or strength; to wither; to wane; to fade.

ಹುರಿಕಲು

= ಹುರಿಗಾಳು.

ಹುರಿಕಾತಿ

an enthusiastic girl or woman.

ಹುರಿಕಾಯಿಸು

= ಹುರಿದುಂಬಿಸು.

ಹುರಿಕೊಳಿಸು

to twist strands of fibre (to make a rope).

ಹುರಿಗ

a yellow or reddish brown cow.

ಹುರಿಗ(ಗು)ಟ್ಟು

ಉತ್ಸಾಹಗೊಳ್ಳು.

ಹುರಿಗಟ್ಟು

to become enthusiastic.

ಹುರಿಗಡಲೆ

the bengal gram (of the annual plant Cicer arientinum) that is soaked and fried (without using oil o...

ಹುರಿಗಡುಬು

a crisp dish made by stuffing with sweet powder or mixture, fried in oil or ghee.

ಹುರಿಗಾತಿ

= ಹುರಿ2 - 2.

ಹುರಿಗಾವಲಿ

a pan used for frying.

ಹುರಿಗಾಳು

parched corns, dhal, etc. that is spiced.

ಹುರಿಗಿಲು

= ಹುರಗಲು.

ಹುರಿಗುಟ್ಟು

to act or react enthusiastically.

ಹುರಿಗುಂದು

to become weak or weaker.

ಹುರಿಗೂಡು

(fibres, strads, etc.) to be intertwisted and become a strong cord.

ಹುರಿಗೆಡು

(enthusiasm, zeal, etc.) to be lost.

ಹುರಿಗೈ

to twist strands of fibre (to make a rope).

ಹುರಿಗೊಳಿಸು

= ಹುರಿಗೈ.

ಹುರಿಗೊಳ್

= ಹುರಿಗೊಳ್ಳು.

ಹುರಿಗೊಳ್(ಳ್ಳು)

1. ಕೂಡಿಕೊಳ್ಳು. 2. ಉತ್ಸಾಹಗೊಳ್ಳು. 3. ಬಲವಾಗು.

ಹುರಿಗೊಳ್ಳು

= ಹುರಿಗೂಡು.

ಹುರಿಟ್ಟು

= ಹುರಿಹಿಟ್ಟು1.

ಹುರಿಡಿಗ

= ಪುರಿಡಿಗ an envious man (ಈರ್ಷ್ಯಾಲು, ಕುಹನ Hlā.; Mr. 243).

ಹುರಿಡು

= ಪುರುಡು 1, etc. jealousy. see ಹುರಿಡಿಗ.

ಹುರಿತ

the act of frying (without using oil, ghee, etc.

ಹುರಿದು ತಿನ್ನು

(trouble) to annoy, to harass (as mother-in-law, money-lender, etc.) ű ಅತ್ತೆ ನನ್ನನ್ನು ಹುರಿದು ತಿನ್ನುತ...

ಹುರಿದುಂಬಿಸು

to give courage, hope or confidence to; to embolden; to encourage.

ಹುರಿದುಂಬು

to become enthusiastic.

ಹುರಿನಬಳ್ಳಿ

the jasmine plant Jasminum auriculatum of Oleaceae family.

ಹುರಿನೇಣು

a cord made by intertwisting two or more strands together.

ಹುರಿಬಲಿ

(strands of fibre) to be intertwisted.

ಹುರಿಬಾಡು

roasted meat.

ಹುರಿಬಿಡು

to lose enthusiasm; to become linguid.

ಹುರಿಬುತ್ತಿ

a kind of food made of the flour of parched rice.