ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುದಿಯೇರಿಸು

to build a ridge of mud.

ಹುದಿಲು

= ಹುದಲು.

ಹುದಿಹೊಸಲು

the upper part of the door frame of a building.

ಹುದು

availability of something in plenty.

ಹುದುಕಾರ

(masc.) one of two or more persons engaged in the same business enterprise and sharing its profits a...

ಹುದುಗ

that with which something is covered, veiled; a veil.

ಹುದುಗಪಾವಡ

a small piece of cotton cloth meant only for covering the linga (the symbolic idol of Śiva).

ಹುದುಗಲು

a sweet that is stuffed into several types of dishes.

ಹುದುಗಿಸು

to cause to mingle, associate, joint with.

ಹುದುಂಗು

to join (oneself) with another or others.

ಹುದುಗುಬರು

(chem.) to ferment ű ದೋಸೆ ಹಿಟ್ಟು ಚನ್ನಾಗಿ ಹುದುಗುಬಂದಿದೆ. The dough for dosai has fermented well.

ಹುದುಗೇಳು

(chem.) to ferment

ಹುದುನೆಲ

a piece of land that is owned by more than one person jointly.

ಹುದುಭಾಗೆ

anything which is to enjoyed by more than one person jointly.

ಹುದುಲು

= ಹುದಲು.

ಹುದುವನೆ

a place or building for oneself to hide.

ಹುದುವಾಳಿಕೆ

a living together hormoniously without hostility.

ಹುದುವಾಳಿಗೆ

= ಹುದುವಾಳಿಕೆ.

ಹುದುವಾಳ್

to live together without hostility or conflict.

ಹುದುವು

= ಹುದು1.

ಹುದೆ

a projection from a fortification; a bastion.

ಹುದ್ದರಿ

a man who competes in a contest; a contestant.

ಹುದ್ದೆ

a specific piece of work, as in one's trade or done by agreement for pay; a job.

ಹುದ್ದೇದಾರ

a man hired by another or by a government office, business firm, etc., to work for salary; an employ...

ಹುದ್ದೈ

an office, a post (My.; B. 5, 268; Mhr., H. ಹುದ್ದಾ). — -ಹುದ್ದೇದಾರ. one holding a public charge; an o...

ಹುನಗಲು

the larged-sized, deciduous tree Terminalia paniculata of Combretaceae family.

ಹುನಗೆ

the tree Madhuca indica ( = Bassia latifolia) of Sapotaceae family; Indian butter tree.

ಹುನಾ(ನ್ನ,ನ್ನಾ)ರು

1. ಯುಕ್ತಿ. 2. ಚಾತುರ್ಯ.

ಹುನಾರು

= ಹುನ್ನಾರ.

ಹುನಾಲ್

= ಹುನಗಲು.

ಹುನಿಗಿಲು

= ಹುನಗಲು.

ಹುನ್ನರ

= ಹುನ್ನಾರ.

ಹುನ್ನರು

= ಹುನ್ನಾರ.

ಹುನ್ನರ್

= ಉನ್ನರ್ an art; a resource or power of skill; any ability (as subsisting in) for contriving, devisi...

ಹುನ್ನರ್ಗಾರ

an artful, skilful man (My.).

ಹುನ್ನಲು

= ಹುನಗಲು.

ಹುನ್ನಾರ

a secret, usu. evil, project or scheme; a plot.

ಹುನ್ನಾರು

= ಹುನ್ನಾರ.

ಹುನ್ನಾರ್

= ಹುನ್ನರ್ (My.).

ಹುನ್ನಿಯ

the religious merit a person is supposed to get as a reward for the good, virtuous, righteous acts.

ಹುಪ್ಪುಲವೆ

the large, deciduous tree Stereospermum sauveolens of Bignoniaceae family.

ಹುಂಬ

a man lacking normal intelligence or understanding; a slow-witted, stupid fellow.

ಹುಂಬ(ಬು)ಗುತ್ತಿಗೆ

ವಿವೇಚನೆಯಿಲ್ಲದೆ ಮಾಡುವ ಕೆಲಸ.

ಹುಂಬಗುತಿಗೆ

= ಹುಂಬಗುತ್ತಿಗೆ.

ಹುಂಬಗುತ್ತಿಗೆ

a deed, action committed by sheer impetuosity, rashness or hastiness.

ಹುಂಬಗುದ್ದಿಕೆ

= ಹುಂಬಗುತ್ತಿಗೆ.

ಹುಂಬತನ

the quality of being foolish, impractical; lack of wisdom; foolishness.

ಹುಂಬುಗುತ್ತಿಗೆ

= ಹುಂಬಗುತ್ತಿಗೆ.

ಹುಬೇಹೂಬ

exactly in the same manner; similarly.

ಹುಬೇಹೂಬ್

= ಹುಬೇಹೂಬ.