ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುಡುಗು

an immature person; a boyish person.

ಹುಡುಗುಚೇಷ್ಟೆ

= ಹುಡುಗಾಟ.

ಹುಡುಗುತನ

(child) childishness

ಹುಡುಗುಬುದ್ಧಿ

boyishness; childishness.

ಹುಡುಗೆ

= ಹುಡುಗಿ.

ಹುಡುಗೊಲ್ಲಿ

the tree Xantolis tomentosa ( = Sideroxylon tomentosum) of Sapotaceae family.

ಹುಡುತುತು

a team pursuit game popular in the north of the Indian subcontinent in which the two teams alternate...

ಹುಡುತುತು(ತ್ತು)

ಒಂದು ಬಗೆಯ ಆಟ.

ಹುಡುತುತ್ತು

= ಹುಡುತುತು.

ಹುಡುವೆ

a kind of plant.

ಹುಡುಹುಟ್ಟ

a totally foolish man.

ಹುಡುಹುಡನೆ

quickly; hastily; hurriedly.

ಹುಡುಹುಡುಗುಟ್ಟು

rolling oneself from one side to another (as from pain).

ಹುಡೆ

a projection from a fortification; a bastion.

ಹುಂಡೆಕರಿ

an agent who pays taxes, duties, etc. and gets cleared the goods and hands over to the person concer...

ಹುಡೆಯ

= ಹುಡೆ.

ಹುಂಡೇಕಾರ

= ಹುಂಡೆಕರಿ.

ಹುಂಡೇಕಾರಿ

= ಹುಂಡೆಕರಿ.

ಹುಂಣ

= ಹುಣ್ಣು. ಕಾಲಿಗೈ ಆದ ಹುತ್ತದ ಹುಣ್ಣು (ಶ್ಲೀಪದG.).

ಹುಣ(ಣಿ,ಳಿ)ಸೆ

ಒಂದು ಬಗೆಯ ಮರ ಮತ್ತು ಅಡುಗೆಗೆ ಬಳಸುವ ಅದರ ಹುಳಿಹಣ್ಣು.

ಹುಣಚಿ

= ಹುಣಸೆ.

ಹುಂಣಮೈ

= ಪುಣ್ಣಮೈ, etc., ಹುಣಿಮೈ, ಹುಣುಮೈ. full moon (ಪೂರ್ಣಿಮೈ Nr.; Si. 39; J. 13, 57; 16, 3; My.).

ಹುಂಣವೈ

= ಹುಣ್ಣಮೈ, etc. (ಪೂರ್ಣಮೈ Śm. 19). ಚನ್ದ್ರಂ ಕುನ್ದಿದ ಹುಣ್ಣವೈ (ಅನುಮತಿ); ತುಮ್ಬಿ ಹುಣ್ಣಮೈ (ರಾಕೈ Hlā.).

ಹುಣಸಿ

= ಹುಣಸೆ.

ಹುಣಸೆ

the leguminous tree Tamarindus indica of Caesalpiniaceae family; tamarind.

ಹುಣಸೆಬಳ್ಳಿ

the plant Elaeagnus latifolia of Elaeagnaceae family.

ಹುಣಸೆಸರಿ

a kind of thick, viscid adhesive made from the tamarind seeds.

ಹುಣಸೆಸಾರು

a kind of thin, liquid food made using tamarind (without using any dhal).

ಹುಣಸೈ

= ಹುಣಸಿ, etc. (C.). ಹುಣಸೈ ಮೂಪ್ಪಾದರೈ ಹುಳಿ ಮುಪ್ಪೇ? - ಗೈಣೈಗೈ ಗೈಣಸು ಬೇಡ, ಹುಣಸೈಗೈ ಹುಳಿ ಬೇಡ. (Prvs.). — -ಹ...

ಹುಣಾಬ

the large-sized, deciduous tree Terminalia paniculata of Combretaceae family.

ಹುಣಿ

a long, narrow, slightly raised ridge, separating two pieces of agricultural land.

ಹುಣಿಗು

= ಹುಣುಗು.

ಹುಣಿಚಿ

(plant)

ಹುಣಿಚೆ

= ಹುಣಸೆ.

ಹುಣಿಚೈ

= ಹುಣಸೈ, etc. see ಹುಳಿ.

ಹುಣಿಮೆ

= ಹುಣ್ಣಿಮೆ.

ಹುಣಿಮೈ

= ಹುಣ್ಣಿಮೈ, etc. (My.; ಹುಣ್ಣಿವೈ G.).

ಹುಣಿವೆ

= ಹುಣ್ಣಿಮೆ.

ಹುಂಣಿವೈ

= ಹುಣ್ಣಿಮೈ, etc. (C.; B. 2, 17; ರಾಕೈ G.). ಕಳೈಯಿಲ್ಲದ ಚನ್ದ್ರನ್ದಿದ್ದ ಕೂಡಿದ ಹುಣ್ಣವೈ (ಅನುಮತಿ G.).

ಹುಣಿಸಿ

(plant)

ಹುಣಿಸೆ

= ಹುಣಸೆ.

ಹುಣಿಸೆಬೀಜ

(plant) tamarind stone (used for children’s games)

ಹುಣಿಸೆಹಣ್ಣು

(plant) ripe tamarind (used for cooking)

ಹುಣಿಸೈ

= ಹುಣಿಸಿ, etc. (C). ಬಾಣಸಿಗನಾದರೈ ಹುಣಿಸೈಯಿಲ್ಲದೈ ಅಟ್ಟಾನೇ? (Prv.). — ಹುಣಿಸೈಮರ. = ಹುಣಿಸೈಮರ (C.; ತಿನ್ತಿಡಿ...

ಹುಣುಗು

to fall or sink down as from weight or pressure.

ಹುಣುಬು

a straight, pointed missile shot from a bow; an arrow.

ಹುಣುಮೆ

= ಹುಣ್ಣಿಮೆ.

ಹುಣುಮೈ

= ಹುಣ್ಣಮೈ, etc. (My.).

ಹುಣುಸೆ

= ಹುಣಸೆ.

ಹುಣ್

= ಹುಣ್ಣು.