ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುಚ್ಚುಹೊಳೆ

a river that gets sudden, violent flood (as after a heavy rain).

ಹುಚ್ಚೆಳ್ಳು

the sesame plant Guizotia abyssinica of Asteraceae family.

ಹುಚ್ಚೇಳು

to become mentally unsound; to become insane, mad.

ಹುಂಜ

a ball of silk or cotton thread in the warp of a loom; a skein.

ಹುಜತ್ತು

perverse wrangling, objecting; any such objection or difficulty made; any mean, unfounded, unreasona...

ಹುಜರು

= ಹುಜೂರು2.

ಹುಜರೆ

a personal attendant of a king, (who accompanies the latter always).

ಹುಂಜಿ

= ಹುಂಜ2.

ಹುಂಜಿಕೆ

a heap; a pile of things.

ಹುಂಜು

= ಹುಂಜ2.

ಹುಜುರು

= ಹುಜೂರು2.

ಹುಜೂರ

= ಹುಜೂರು2.

ಹುಜೂರರಿಕೆ

a request, appeal made to a king or higher officer.

ಹುಜೂರು

a king, monarch.

ಹುಜೂರುಖಜಾನೆ

the treasury of a government; the state treasury.

ಹುಜೂರುಜಮಾಬಂದಿ

the act or process of assessing and collecting the tax payable to the government by the land-owners,...

ಹುಜೂರುಶಿಕೆರೂಪಾಯಿ

(hist.) a monetary coin that was in circulation in Hyderabad, during the rule of the Nijam.

ಹುಜೂರ್

= ಹುಜೂರು3.

ಹುಜೂರ್‍ಜಮಾಬಂದಿ

= ಹುಜೂರುಜಮಾಬಂದಿ.

ಹುಜ್ಜತ್ತಿ

a kind of plant.

ಹುಟ್ಟ

= ಹುಟ್ಟಿ etc. birth, etc. see ಜೇನ

ಹುಟ್ಟಗೆ

= ಹುಟ್ಟಿಗೆ.

ಹುಟ್ಟಜೆ

the place, as village, town, country, etc. of one's birth.

ಹುಟ್ಟಡಗಿಸು

to get rid of; to wipe out; to destroy completely.

ಹುಟ್ಟಡಗು

to be got rid off; to be wipied out; to be destroyed completely.

ಹುಟ್ಟಮೂಕ

= ಹುಟ್ಟುಮೂಕ.

ಹುಟ್ಟಮೂಕಿ

= ಹುಟ್ಟುಮೂಕಿ.

ಹುಟ್ಟರಿವು

the inborn knowledge (of a person); knowledge that is got by a person naturally.

ಹುಟ್ಟರೆ

a huge boulder that is in its natural position and shape.

ಹುಟ್ಟಱೆ

= ಹುಟ್ಟರೆ.

ಹುಟ್ಟಳಿ

= ಹುಟ್ಟಡಗು.

ಹುಟ್ಟಳಿಸು

= ಹುಟ್ಟಡಗಿಸು.

ಹುಟ್ಟಾ

(in comp.) since birth.

ಹುಟ್ಟಾಜ್ಯ

something produced; yield; produce.

ಹುಟ್ಟಾವಳಿ

= ಹುಟ್ಟುವಳಿ produce, etc. (B. 5, 116. 127).

ಹುಟ್ಟಿ

= ಹುಟ್ಟು4.

ಹುಟ್ಟಿಗೆ

a piece of cloth used to wear.

ಹುಟ್ಟಿಗೈ

(fr. ಉಡು 1). = ಹುಟ್ಟುಗೈ a man's raiment (Bp. 11, 33), a woman's cloth (ಸೇರೈ Śm. 72; Bp. 11, 33; ದುಗು...

ಹುಟ್ಟಿಸು

to cause to come to existence; to produce (offspring); to beget; to generate.

ಹುಟ್ಟಿಸುಹ

creating, etc. ಹಗೈಯರಿಬ್ಬರೌಳಗೈ ವಿರೋಧವ ಹುಟ್ಟಿಸುಹ (ಭೇದ Nr.).

ಹುಟ್ಟು

to come to existence; to be produced; to be procreated; to be generated.

ಹುಟ್ಟುಅರೆ

= ಹುಟ್ಟರೆ.

ಹುಟ್ಟುಕಟ್ಟಳೆ

an arrangement or a system made for a (regular) income.

ಹುಟ್ಟುಕವಿ

a poet who has got the poetic talent by birth.

ಹುಟ್ಟುಕಸುಬು

an occupation of the family, that passes on from generation to generation.

ಹುಟ್ಟುಕಿವುಡ

a man who is born deaf.

ಹುಟ್ಟುಕಿವುಡಿ

a woman who is born deaf.

ಹುಟ್ಟುಕು(ಗು)ರುಡ

ಹುಟ್ಟಿನಿಂದಲೇ ಕುರುಡ ನಾದವನು.

ಹುಟ್ಟುಕುರುಡ

a man who is born blind.

ಹುಟ್ಟುಕುರುಡಿ

a woman who is born blind.