ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹೀನಾಮಾನ

in a very disrespectful, impolite manner (said of the way of abusing).

ಹೀನಾಯ

the fact of being insulted or treated slightly.

ಹೀನಾಯಪಡು

to feel insulted.

ಹೀನಾಯಮಾಡು

(pride) insult, to insult, to humiliate

ಹೀನಾಯವಾಡು

to speak of or treat slightingly; to depreciate, belittle; to disparage.

ಹೀನಾಳಿ

a despicable, detestable person.

ಹೀನಿಗ

= ಹೀನಾಳಿ.

ಹೀನಿಸು

= ಹೀನೈಸು.

ಹೀನೇಂದು

the waning moon.

ಹೀನೈಸು

to treat with contemptuously or speak slightingly of; to belittle; to depreciate.

ಹೀನೋತ್ಪಾತ

a thing supposed to foretell an evil event; a bad omen; an inauspicious indication.

ಹೀನೋಪಮೆ

(rhet.) a simile in which a superior thing, person, event, etc. is likened to, compared with an infe...

ಹೀಯಾವಳಿ

a kind of medicinal plant.

ಹೀಯಾಳ

the act of blaming; accusation; condemnation; censure; blame.

ಹೀಯಾಳಿಕೆ

the act of abusing, blaming; abuse; blame.

ಹೀಯಾಳಿಸು

to abuse; to blame.

ಹೀರ

a transparent, flawless or almost flawless piece of a pure or nearly pure, extremely hard form of ca...

ಹೀರಕ

= ಹೀರ - 1.

ಹೀರರೇಖೆ

a rhombic sign (in the palm of persons).

ಹೀರಾಯುಧ

thunderbolt, as the weapon of Indra, the chief of gods.

ಹೀರಾವಳಿ

a type of necklace which is set with a diamond or diamonds.

ಹೀರಿ

(body) liver (Z.) [Ka. *D546] = ಯಕೃತ್ (yakr̥t) *

ಹೀರಿಕೆ

the act of sucking, absorbing in (a liquid) .

ಹೀರಿಸು

to cause to suck, drink or absorb (a liquid).

ಹೀರು

to draw (liquid) into the mouth by creating a vacuum or partial vacuum with the lips, cheeks, and to...

ಹೀರುಳೈ

= ಹಿರಳೈ etc. a kind of sour orange. see s. ಹೇರುಳೈ.

ಹೀರೆ

= ಹೀರ - 1.

ಹೀರೆಕಾಯಿ

ತರಕಾರಿಯಾಗಿ ಉಪಯೋಗಿಸುವ ಒಂದು ಬಗೆಯ ಕಾಯಿ.

ಹೀರೈ

= ಈರೈ, ಹೀರಿ 2. the vegetable Luffa acutangula Roxb. or Cucumis acutangulus Lin. (C.; T. ಪೀರ್, ಪೀರ್ಕು...

ಹೀರ್

= ಹೀರು1.

ಹೀಲ

the thick, whitish fluid secreted by the male reproductive organs and containing the spermatozoa; th...

ಹೀಲಗ

the deciduous tree Trevia polycarpa ( = T. nudiflora) of Euphorbiaceae family.

ಹೀಲಿ

a feather of the long, brightly coloured upper tail of a peacock.

ಹೀಲಿಗರಿ

= ಹೀಲಿ - 1.

ಹೀಲಿಗೆದಱು

ನವಿಲುಗರಿಯನ್ನು ಹರಡು,- ಬಿಚ್ಚು.

ಹೀಲಿಗೊಡೆ

a umbrella or the like made of the feathers of peacocks.

ಹೀಲಿದಳೆ

= ಹೀಲಿಗೊಡೆ.

ಹೀಲೆ

a kind of tree.

ಹೀಲೆಗೆದಱು

(a peacock) to spread the coloured upper tail coverts like a fan.

ಹೀವರ

thick; stout; fat.

ಹೀಸು

= ಹೀಚು1.

ಹೀಹಂದಿ

ಹೇಯವಾದ ಹಂದಿ.

ಹೀಹಾಳಿ

= ಹೀಯಾಳ.

ಹೀಹಾಳಿಕೆ

the act of abusing, blaming; abuse; blame.

ಹೀಹಾಳಿಗೆಡಿಸು

to treat with disrespect or indifference; to slight.

ಹೀಹಾಳಿತನ

= ಹೀಹಾಳಿ2 - 3.

ಹೀಹಾಳಿಸು

= ಹೀಯಾಳಿಸು.

ಹೀಹೇಳಿಕೆ

= ಹೀಹಾಳಿಕೆ.

ಹೀಳು

to separate, cut or divide into two parts lengthwise; to split.

ಹುಂ

an interjection used to express anger, contempt, disagreement, etc.