ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುಚ್ಚಾಟ

crazy behaviour.

ಹುಚ್ಚಾಪ(ಬ)ಟ್ಟೆ

ಮನಸ್ಸಿಗೆ ಬಂದಂತೆ.

ಹುಚ್ಚಾಪಟ್ಟೆ

without check or control; unrestrainedly.

ಹುಚ್ಚಾಬಟ್ಟೆ

= ಹುಚ್ಚಾಪಟ್ಟೆ.

ಹುಚ್ಚಾಸ್ಪತ್ರೆ

an institution for the care of the mentally ill; a mental hospital; a psychiatric nursing home.

ಹುಚ್ಚಿ

a woman of unsound mental health; a mad woman.

ಹುಚ್ಚಿಡು

to lose self-control from great fear, alarm, bewilderment, etc.

ಹುಚ್ಚು

= ಪೈಚ್ಚು q. v., etc. foolishness, folly, madness (ಉನ್ಮಾದ, ಚಿತ್ತವಿಭ್ರಮ Si. 70; B. 4, 133; C.); the st...

ಹುಚ್ಚುಕಗ್ಗಲಿ

a variety of Catechu tree of Mimosae family.

ಹುಚ್ಚುಕಬ್ಬು

the grass Saccharum spontaneum of Poaceae family.

ಹುಚ್ಚುಕುಣಿತ

crazy behaviour.

ಹುಚ್ಚುಕುನ್ನಿ

= ಹುಚ್ಚುನಾಯಿ.

ಹುಚ್ಚುಗಟ್ಟು

to become mad, insane.

ಹುಚ್ಚುಗುಂಜಿ

the plant Abrus precatorius of Papilionaceae family; wild liquorice.

ಹುಚ್ಚುಗೊಳಿಸು

to cause to become insane or mad.

ಹುಚ್ಚುಗೊಳ್

to become mentally unsound; to become insane, mad.

ಹುಚ್ಚುಚಕ್ಕೋತ

the plant Chenopodium album ( = C. atriplices) of Chenopodiaceae family.

ಹುಚ್ಚುಜೋಳ

the grass Sorghum halpense ( = Andropogonhalpensis) of Poaceae family.

ಹುಚ್ಚುತನ

= ಹುಚ್ಚು - 1, 2 & 4.

ಹುಚ್ಚುತುಂಬೆ

the small plant Leucas zeylanica of Lamiaceae family.

ಹುಚ್ಚುತೊಂಡೆ

the vine Momordica balsamina of Cucurbitaceae famiy.

ಹುಚ್ಚುದುಂಬೆ

= ಹುಚ್ಚುತುಂಬೆ.

ಹುಚ್ಚುನಗೆ

ತಡೆಯಲಾರದೆ, ಮಿತಿಮೀರಿ ಬರುವ ನಗು.

ಹುಚ್ಚುನರವೆ

the tree Gmelina arborea ( = Premna arborea) of Verbenaceae family; white teak.

ಹುಚ್ಚುನಾಯಿ

a man dog.

ಹುಚ್ಚುನಾರೆ

the plant Clerodendrum colebrookianum of Verbenaceae family.

ಹುಚ್ಚುನಿಂಬೆ

the plant Atlantia racemosa of Rutaceae family; wild lime plant.

ಹುಚ್ಚುನೆಲಬೇವು

the plant Justicia procumbens of Acanthaceae family.

ಹುಚ್ಚುಪಡವಲ

the creeper Trichosanthes cucumerina of Cucurbitaceae family.

ಹುಚ್ಚುಬಳ್ಳಿ

a kind of vine, whose touch is believed to make a person lose his path.

ಹುಚ್ಚುಬಿಡಿಸು

to treat an insane person and bring back to normalcy; to restore saneness.

ಹುಚ್ಚುಬಿಡು

(madness, craziness, addiction, etc.) to cease or to be treated and cured.

ಹುಚ್ಚುಬೇವು

the medium sized, deciduous tree Melia zaedarach ( = Azadirachta indica) of Meliaceae family; neem t...

ಹುಚ್ಚುಬ್ರಹ್ಮದಂಡಿ

the prickly composite plant, Argemone mexicana of Papaveraceae family; yellow thirstle.

ಹುಚ್ಚುಮಳೆ

ಹತೋಟಿಯಿಲ್ಲದೆ ಒಂದೇ ಸಮನೆ ಸುರಿಯುವ ಮಳೆ.

ಹುಚ್ಚುಮುಟ್ಟೆ

the plant Anisomeles indica of Lamiaceae family.

ಹುಚ್ಚುಮುಂಡೆ

a foolish widow.

ಹುಚ್ಚುಮೆಣಸಿನಮರ

the tree Schinus molle of Anacardiaceae family; bastard pepper; California pepper tree.

ಹುಚ್ಚುಸಂಬೆ

the plant Canavalia gladiata ( = C. ensiformis) of Papilionaceae family.

ಹುಚ್ಚುಸಾಸಿವೆ

the herb Brassica nigra of Brassicaceae family with yellow flowers.

ಹುಚ್ಚುಸಾಸುವೆ

= ಹುಚ್ಚುಸಾಸಿವೆ.

ಹುಚ್ಚುಸೊಂಡೆ

the plant Solanum pubescens of Solanaceae family.

ಹುಚ್ಚುಹತ್ತಿ

a kind of cotton plant.

ಹುಚ್ಚುಹತ್ತಿಸು

= ಹುಚ್ಚುಹಿಡಿಸು.

ಹುಚ್ಚುಹತ್ತು

= ಹುಚ್ಚುಹಿಡಿ.

ಹುಚ್ಚುಹರಟೆ

useless talk; idle gossip; tittle-tattle.

ಹುಚ್ಚುಹರಳು

a kind of plant.

ಹುಚ್ಚುಹಿಡಿ

(madness, insanity) to take over a person's mind.

ಹುಚ್ಚುಹಿಡಿಸು

to make a person become mad, insane.

ಹುಚ್ಚುಹೀರೆ

a kind of plant.