ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹುಡಿಕೆಕಾರಕ

(hist.) a tax levied on the artisans making caskets.

ಹುಡಿಕೆವಲೆ

a kind of net (used by catchers of birds and other animals).

ಹುಡಿಕ್ಕೆಬತ್ತ

a kind of paddy.

ಹುಂಡಿಗಡಿಗೆ

= ಹುಂಡಿ3 - 4.

ಹುಡಿಗಲ್ಲು

small stone pieces.

ಹುಡಿಗಳೆ

= ಹುಡಿಗುಟ್ಟು.

ಹುಡಿಗಿ

= ಹುಡುಗಿ, etc. (C.; B. 1, 6). ಚಿಕ್ಕ ಹುಡಿಗಿ (ವಾಸು ಬಾಲೈ Si. 65); ಮದುವೈಯಿಲ್ಲದ ಎಣ್ಟು ವರುಷಗಳ ಹುಡಿಗಿ (ಕನ್ಯ...

ಹುಡಿಗುಟ್ಟು

to break or shatter into pieces.

ಹುಡಿಗೂಡಿಸು

= ಹುಡಿಗುಟ್ಟು - 2

ಹುಡಿಗೆ

= ಹುಡುಗಿ.

ಹುಡಿಗೆದರು

to raise the dust.

ಹುಡಿಗೆದಱು

= ಹುಡಿಗೆದರು.

ಹುಡಿಗೆಯ್

= ಹುಡಿಗುಟ್ಟು.

ಹುಡಿಗೈ

= ಹುಡಿಗುಟ್ಟು.

ಹುಂಡಿಪತ್ರ

= ಹುಂಡಿ3 - 1 & 2.

ಹುಡಿಬಡಿ

= ಹುಡಿಗುಟ್ಟು - 1

ಹುಡಿಬಿಡು

(wood-eating worm) to affect wood or wooden articles, pulverise and render strengthless.

ಹುಡಿಮಸಗು

= ಹುಡಿಗೆದರು.

ಹುಡಿಮಾಡು

1 (powder) to powder, to pulverise 2 (destroy) þfig.ß to annihilate 《an enemy, etc.》

ಹುಡಿಮಾತು

short, crisp sentences.

ಹುಡಿಮುಕ್ಕ

a silly and foolish fellow.

ಹುಡಿಯಾಟ

a playing in the dust.

ಹುಡಿಯೇಳು

to become demolished, destroyed completely.

ಹುಡಿಹಾರಿಸು

(fig.) to spend heavily and conduct a ceremony in a grand or ostentatious manner.

ಹುಡಿಹಾರು

(dust) to be raised.

ಹುಡಿಹಾಱು

= ಹುಡಿಹಾರು.

ಹುಡಿಹುಚ್ಚುಗೊಳಿಸು

to drive another mad.

ಹುಂಡು

a small piece taken out from a whole; a fragment.

ಹುಡುಕಪ್ಪ

a children's game in which one player tries to find the other players, who have hidden; hide-and-see...

ಹುಡುಕಳನಿ

a kind of paddy.

ಹುಡುಕಾಟ

an act of searching; a search.

ಹುಡುಕಾಡು

to try to find something; to make a search.

ಹುಡುಕಿಸು

to cause to make a search.

ಹುಡುಕು

a kind of percussion instrument with a membrane of animal-skin stretched tightly on one side to play...

ಹುಡುಕುದಿಟ್ಟಿ

= ಹುಡುಕುನೋಟ.

ಹುಡುಕುನೀರದ್ದು

to dip, immerse or soak in boiling water.

ಹುಡುಕುನೀರ್

boiling water.

ಹುಡುಕುನೋಟ

a searching look.

ಹುಡುಕುವಿಕೈ

seeking (ಮೃಗ Si. 409). ವಿಷಯ ಪ್ರಕಾರಗಳನ್ನು ಪರಿಭಾವಿಸಿ ಬೇಕಾದ ಬಗೈಗಳನ್ನು ಹುಡುಕುವಿಕೈ (ಉಪಾ ಧಿ 70); ಶ್ರಾದ್ಧಾದ...

ಹುಡುಕುಳಿ

(Śmd. 239; o. r. in Mḍb. ಪಾಡುಕುಳಿ). a man who seeks (?).

ಹುಡುಕೆ

a small chest or box, as for jewels; a casket.

ಹುಂಡುಕೋಳಿ

a kind of chicken.

ಹುಡುಕ್ಕ

= ಹುಡುಕು2.

ಹುಡುಗ

a male child, from birth to full growth, esp. one less than eighteen years of age; a boy.

ಹುಡುಗತನ

the state or time of being a boy.

ಹುಡುಗಪಾಳ್ಯ

boys collectively.

ಹುಡುಗಾಟ

boyish play or playfulness.

ಹುಡುಗಾಟಿಕೆ

= ಹುಡುಗಾಟ.

ಹುಡುಗಿ

a female child, from birth to full growth.

ಹುಡುಗಿ(ಗೆ)

ಚಿಕ್ಕವಯಸ್ಸಿನವಳು.