ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಹ

೭,೧೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಹಡಿಸಲಿಸು

to follow a custom meticulously and religiously.

ಹಡಿಹಾಱ

= ಹಡಿಯರ.

ಹಡು

to lie horizontlly or nearly horzontally on a surface, as bed, couch, ground, etc.

ಹಡುಕ

(sex)⦅ f. ಹಡುಕಿ⦆þtab.ß promiscuous man, sexually loose man

ಹಡುಕಿ

(sex) þtab.ß woman of loose character = ಹಡಬೆ (haḍabe)

ಹಡುಕು

a strong, unpleasant, offensive smell; stink; stench.

ಹಡುಕು(ವು)

ಅಮೇಧ್ಯ.

ಹಡುಕುನಾತ

a strong, offensive smell; stench; stink.

ಹಡುಕುಳಿ

a lazy or lethargic fellow.

ಹಡುಕೆ

= ಹಡುಕು.

ಹಡುಗಾರುಕ್ಕೆ

a ploughing of a fallow land.

ಹಡುಬೀಳಿಸು

to be left untilled, unploughed; to become fallow.

ಹಡುಬೀಳು

to be left untilled, unploughed; to become fallow.

ಹಡುಭೂಮಿ

land that is not cultivated; fallow land.

ಹಡುವಲ್(ಲು)

ಪಶ್ಚಿಮದಿಕ್ಕು.

ಹಡುವು

= ಹಡು3 - 1 & 2.

ಹಡುಹು

= ಹಡು3 - 1 & 2.

ಹಂಡೆ

= ಹಡು3.

ಹಡೆಮಾತು

a phrase, construction or expression, that may sometimes be grammatically peculiar by itself, that i...

ಹಡೆಯಿಸು

to cause to have or get.

ಹಡೆಯುವಿಕೆ

= ಪಡೆಯುವಿಕೆ. bearing, bringing forth, etc. (ಪ್ರಸೂತಿ, ಪ್ರಸವ, ಹೆರುವಿಕೆ Si. 390).

ಹಡೆವಳ

the chief of an army.

ಹಡೆವಳಿತಿ

the wife of the chief of an army.

ಹಡೆಹುಡುಗ

a boy or young man.

ಹಡ್ಡಲಗೆ

a flat, wide, plate made intertwining thin bamboo splits.

ಹಡ್ಡಲಿಗೆ

= ಹಡ್ಡಲಗೆ.

ಹಡ್ಡು

to break up, turn over or remove earth, sand, etc., as with a shovel, spade, etc. to excavate.

ಹಡ್ಡೆ

young; adolescent.

ಹಡ್ಲಿಗೆ

= ಅಡ್ಲಿಗೆ, ಅಡಲಗೆ, etc. a flat round basket. (My.).

ಹಡ್ಲು

(min.) mud, mire

ಹಣ

any substance or article used as money, as bank notes, checks, etc.; money.

ಹಣ(ಣಿ)ಕು

ಇಣಕಿ ನೋಡು.

ಹಣಕಾಸು

the money resources, income, etc. of a nation organisation or person; finance.

ಹಣಕಾಸು ಸಚಿವ

(money) finance minister [haṇa + + kāsu + saciva] = ವಿತ್ತಮಂತ್ರಿ (vittamaṃtri)

ಹಣಕಿಸು

= ಅಣಕಿಸು, ಅಣಿಕಿಸು, ಹಣಿಕಿಸು. to mock, to deride. (My.).

ಹಣಕು

= ಹಣಿಕು.

ಹಣಗಟ್ಟು

to become deadened, insensible caused by obstruction in blood circulation.

ಹಣಗಾತಿ

a wealthy woman.

ಹಣಗಾರ

a wealthy man.

ಹಣಚಿ

the tree Casearia gravolens of Symadaceae family.

ಹಣಚಿಬಟ್ಟು

a mark put on the forehead of a married woman as a symbol of her husband being alive.

ಹಣಚು

to strike against.

ಹಣಜಿ

= ಹಣಜೆ see ಬಿಳೇ-.

ಹಣಜೆ

Arundo donax of Poaceae family; a tall, stiff water-grass used for mats, roofs etc.; giant reed.

ಹಣತಿ

= ಹಣತೆ1.

ಹಣತಿಸೊಡರ್

= ಹಣತೆ1.

ಹಣತೂಕ

a particular weight (of gold, equal to 213 dramma).

ಹಣತೆ

a votive lamp with a wick and oil, used to light before a deity.

ಹಣದುಬ್ಬರ

(eco.) inflation

ಹಣಬಿರಿ

a particular variety of oxen.