ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮರಳಿಸು

ಉಚ್ಚಾರಣೆ: maraḷisu
ಮೂಲ: Ka. caus. D4761

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to cause to go back.

  2. 2.
    verb

    to give back (what was taken earlier).

  3. 3.
    verb

    to turn an object as to face a different direction.

  4. 4.
    verb

    to cause to travel in a circle or orbit; to revolve.

  5. 5.
    verb

    to heat (a liquid) as to form tiny bubbles with a low, murmuring sound.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vt.

    1 (turn) to turn or avert《the face》 ű ನೀತಾ ನನ್ನನ್ನು ನೋಡಿ ಮುಖವನ್ನು ಮರಳಿಸಿದಳು. Seeing me, Nita turned away her face. 2 (back) to cause to turn back 《as an army, etc.》 3 (back) to return, to give back ű ನನ್ನ ಪುಸ್ತಕವನ್ನು ನಾಳೆಯೇ ಮರಳಿಸಬೇಕು. You must return me the book tomorrow without fail. 4 (back) to restore《peace, etc.》

  2. 2.
    vt.

    (heat) to boil ű ಬಾವಿಯ ನೀರು ಮರಳಿಸಿದರೆ ಪಾತ್ರೆ ಬೆಳ್ಳಗೆ ಆಗುತ್ತದೆ. When you boil water from a well the vessel becomes bright.

ಕಿಟ್ಟೆಲ್ ನಿಘಂಟು

  1. 1.
    1.

    to cause to turn; to cause to return; to return; to requite. ಪಗೈಯ ಮರಳಿಸುವುದು (ವೈರಶದ್ಧಿ, ಪ್ರತೀಕಾರ, ವೈರನಿರ್ಯಾತನ Nr.).

  2. 2.
    2.

    to cause to bubble up or boil fiercely (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಿಂತಿರುಗಿಸು.
    2. ಸುತ್ತಿಸು.
    3. (ನೀರು ಮೊದಲಾದ) ದ್ರವಪದಾರ್ಥ ಗಳನ್ನು ಕುದಿಸು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada