ಮುನ್ತು
ಕಿಟ್ಟೆಲ್ ನಿಘಂಟು
-
1.
= ಮುನ್ದು 2 (Śmd. 146), (ಮು?ಚು 2). ಹೈಬ್ಬಾಗಿಲ ಮುನ್ತು (ಮುಖ, ನಿಃಸರಣ Hlā.). ಮುನ್ತಣ, ಮುನ್ತಣಿ? (Śmd. 135). [ಮುನ್ತಣ ಲಕ್ಷಣ ಲಕ್ಷ್ಯಯುಗಾನ್ತರ್ಗತ ಭೇದಮಕ್ಕು ಮಾ ವ್ಯತಿರೇಕ? Kr. 3, 38]. ಆನೈಯ ಮುನ್ತಣ ಲಲಾಟ (ಅವಗ್ರಹ Mr. 155). — ಮುನ್ತಣ?. -ಅಣ್-ಅ? (Śmd. 136). a man of the front. — ಮುನ್ತಾಗು. -ಆಗು to become or be the first of a series. ಕೈಲಸ ಕೈಟ್ಟು ಹೋದ ಮೇಲೈ ತನ್ನ ಅಜಾಗರೂಕತೈ ಅವಿವೇಕ ಮುನ್ತಾದದನ್ನು ಕುರಿತು ವ್ಯಸನ ಪಡುತ ಪರೋಪಕಾರ ತಾತ್ಪರ್ಯವುಳ್ಳ ಸಾತ್ವಿಕಬುದ್ಧಿ (ಪಶ್ಚಾತ್ತಾಪ etc. Si. 69). ಪರದ್ರೋಹಾರ್ಥಮಾಗಿ ಒನ್ದನ್ನು ತೋರಿಸಿ, ಮತ್ತೌನ್ದು ಕೌಡುವದು ಮುನ್ದಾದ ಮೋಸವು (ಕಪಟ etc. 71). ಉಪ್ಪು ಮುನ್ತಾದ ಗಡ್ಡೈಗಳನ್ನು ಅಗಿಯುವ ಮರದ ಗುದ್ದಲಿಗಳು (ಅಭ್ರಿ etc.). ಊರ ಸುತ್ತಲೂ ಹಾಕಿರುವ ಬೇಲೈ ಮುನ್ತಾದ ತಡೈಗಳು (ಪ್ರಾಚೀನ etc. 107). ಮಾವು ತೈ?ಗು ದಾಡಿಮ್ಬೈ ಮುನ್ತಾದವುಗಳು (ವಾನಸ್ಪತ್ಯ 119). ದಳವಾಯಿ ಮುನ್ತಾದವರು (ಪ್ರಧಾನ etc. 258). ಸೇಕದಾರ ಮಾಮಲೇದಾರ ಮುನ್ತಾದವರು (ಗೋಪ etc. 259). ರಾಜದರ್ಶನಾರ್ಥಮಾಗಿ ತರತಕ್ಕ ಕಾಣಿಕೈ ನಜರ್ ಮುನ್ತಾದದು (ಪ್ರಾಭೃರ etc. 266). ಕರಗಿ,ಗಟ್ವ ಒಡವೈ ಮುನ್ತಾಗಿ ಮಾಡಲ್ ಪಟ್ಟದು (ಕೃತ 330). ಆ ಮನೈಯ ಯಜಮಾನನು ತನ್ನ ಹೈಣ್ಡತಿ ಮಕ್ಕಳು ಸೌಸೈನ್ದಿರು ಮೌಮ್ಮಕ್ಕಳು ಆಶ್ರಿತರು ಆಳು ಮಕ್ಕಳು ಮುನ್ತಾದವರನ್ನು ಕೂಡಿ ಕೌಣ್ಡು (B. 2, 20). ಮದುವೈ ಮು?ಜಿ ಮುನ್ತಾದ ಸಮಾರಮ್ಭಗಳು (2, 52). ಸರಕಾರದವರು ಸಾವಕಾರ ಮುನ್ತಾದವರಿಗೈ ಅವರವರ ಗಣ್ವಿನ ಯೋಗ್ಯತಾನುಸಾರವಾಗಿ ಉತ್ಪನ್ನದೌಳಗಿನ್ದ ಇಷ್ಟಿಷ್ಟು ದೌರದೀತೈಮ್ಬದಾಗಿ ವರ್ಷಾಶನಗಳನ್ನು ಮಾಡಿ ಕೌಟ್ಟದ್ಧಾರೈ (5, 111). — ಮುನ್ತಿಡು. -ಇಡು. = ಮುನ್ದಿಡು. ಷೋಡಶ ಕ್ರಿಯೈಗಳ? ಗಾ?ಗೇಯ? ತಾ? ಮುನ್ತಿಟ್ಟು ಮಾಡಿ Pb. 1, 87 va.]. — ಮುನ್ತೈ. -ಎ (Śmd. 146). (. = ಮು?ಚೈ), ಮುನ್ದೆ in front of anything that is behind [ಮುನ್ತೈ ಪೇಳ್ವ ಕುರಿಪಂ ಕುರಿಗೌಣ್ಡು Kr. 1, 129; Ap. 3, 45 va.]; (ಮುನ್ದುಗಡೈ 52 Cm.; ಇದಿರೌಳ್ 226 Cm.; Ch. v. 111). 2, hereafter, thereafter; henceforth (ಮುನ್ದೈ Śmd. 399 Cm.; see Sp. after No. 3). 3, previously, beforehand. ಮುನ್ತೈ ಬನ್ದು, ನೀನೈನಗೈ ವಸನ್ತನಾಗಮವಮ? ನೈರೈ ಸುಚಿಸಿ ಕೌಟ್ಟಯ್! (Cpr. 7, 41). ಮನ್ತ್ರಿಯಾ ಹಗೈ, ನೃಪನ ಕಾನ್ತೈಯಾ ಸವಿಮಾತು, ಮನ್ತ್ರವಿಲ್ಲದನ ಗೈಳೈತನಗಳು ತನ್ನ (ನ್ನು) ಮುನ್ತೈ ಕೌಲ್ಲುವವು (Sp.). see Bp. 17, 9; 20, 31; 41, 15; 51, 25; 52, 43; J. 2, 30.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada