ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

-ಅಳ್

ಕಿಟ್ಟೆಲ್ ನಿಘಂಟು

  1. 1.
    1.

    = -ಅಣ್ 1. see ಮೇಗಳ (= ಮೇಗಣ).

  2. 2.
    3.

    = -ಅಳು 1. the feminine of -ಅಂ 1. ತಡೆದಳ್ ಬಾಸಿಗಮ್ ಇರ್ಕುವಾಕೆ (Śmd. 266). ಅ/?/ದಳ್ ಪಾಣ್ಡು ತನುಜರ ತೆ/?/ನ್ ಎಲ್ಲಮನ್ ಈಕೆ (266). ಆನ್ ಅ/?/ವೆಂ, ಪೃಥೆ ಅ/?/ವಳ್ (263). ಸಿರಿ ಒಲ್ವಳೆ ಹೃದ್ಯವಿದ್ಯರಂ ! (109). ಸರಸ್ವತಿ ಕೆಯ್ನೆರವಾಗೆ ಪೇ/?/ಪಳ್ (109). ವಿಜಯಸಿರಿ ವಾಚಾಟರಿಗ ಮೆಚ್ಚುವಳೆ? (Bh. 2, 13, 47). — ಅಳನ್ತ. -ಅನ್ತ the final -ಅಳ್ (Śmd. 265).

  3. 3.
    4.

    = -ಅಳು 2, (-ವಳ್). the feminine of -ಅಂ 3. ಅವಳ್, ಇವಳ್, ಉವಳ್ (Śmd. 245. 174. 186), ಅವಳ್, ಪೆ/?/ಳ್, ಕಿ/?/ಯಳ್, ಪಿರಿಯಳ್, ಇನಿಯಳ್, ಅಸಿಯಳ್, ಇಮ್ಮಿದಳ್, ಕಮ್ಮಿದಳ್ (245), ನೇರಿದಳ್ ಇವಳ್ (109), ಎಳೆಯಳ್, ಪ/?/ಯಳ್ (185), ಓಸರಿಸಿದಳ್, ರಾಗಿಸಿದಳ್, ಭೋಗಿಸಿದಳ್, ಪಾಡಿದಳ್, ಒಸೆದಳ್ (243. 245). ರನ್ನವಸಿ/?/ಳ್ (Śm. 37). — ಅಳನ್ತ. -ಅನ್ತ the final -ಅಳ್ (Śmd. 243).

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada