-ಓ
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
part.
(gram.) 1 a particle expressing doubt when attached at the end of a sentence or focussed word ű ಅವರು ಬರುತ್ತಾರೋ ? I wonder whether they will come. 2 a particle for building an indefinite pronoun or adverb from an interrogative pronoun or adverb ű ಏನೋ ತಿಂದಿರಬಹುದು. He may have consumed something [wrong].
ಕಿಟ್ಟೆಲ್ ನಿಘಂಟು
-
1.
2.
= -ಒ 2. a contraction of -ಉವ 2 (C.). e. g. ಪಡೋ, ಬೀ/?/ ( = ಪಡುವ, ಬೀ/?/ವ Si. 360). ಆಗೋದು ಹೋಗೋದು ದೇವರಿಚ್ಛೆ, ಹೂಡೋದು ಬಿತ್ತೋದು ತನ್ನಿಚ್ಛೆ. — ಆಗೋ ಪೂಜೆ ಆಗುತ್ತಿರಲಿ, ಊದೋ ಶಂಖ ಊದಿ ಬಿಡುವ. — ಎತ್ತಿಕೊಣ್ಡು ಹೋಗೋರು (= ಹೋಗುವವರು) ಇದ್ದರೆ ಸತ್ತ ಹಾಗೆ ಬಿದ್ದೇನು. — ಎಲ್ಲರೂ ಪಾಲಕೀಲಿ ಕೂತರೆ ಹೊ/?/ರು ಯಾರು? (Prvs.; see ಉಣ್ಣೋರು s. ಕಣ್ಡುಗ Prv. s. ಕೊಳ್ಳು 1). ನಡೆಯೋ (B. 5, 111). ಮಾಡೋದು (5, 317). 2, a contraction that appears in three forms of ಕೊಳ್ಳು 1, i. e. ಕೋ = ಕೊಳ್ಳು, ಕೋತ = ಕೊಳ್ಳುತ, ಕೋ = ಕೊಳ್ಳ (C.). cf. ಚಲೋ.
-
2.
3.
= -ಒ 4, q. v. (Śmd. 396. 68. 69). cf. ಓಹೋ Sk. ಓ 1, in questions, etc. (396). ಎಡ/?/ದನೋ? ಅವನ ನೊಸಲಕ್ಕರಂ ತೊಡೆದುದಕ್ಕುಂ! (69). ಮುತ್ತಿದನೋ? ಇನ್ದೆ ಕೋಣ್ಣೆ ಧೂಲಿಪಟಂ! (69). ಬಿದ್ದನೋ? (Bp. 11, 44). ಎನ್ದೋ? (45, 33. 44). ಇದೇನೋ (50, 24). ಅ/?/ಯನೋ? (53, 33). ಎನ್ನ ದೊಷಕೆ ಆವುದೋ ವಿಧಿ? (60, 57). ಎನ್ನಂ ಕಾಣಿಯೋ? (20, 15). ಎಲ್ಲಿಗೆ ಹೋಗು ತ್ತೀಯೋ, ತಮ್ಮಾ? (B. 1, 11). ಇನ್ನೂ ನಿನ್ನ ಹಲಿಗೇ ಮೇಲಿನ ಬರಹ ತೀರಲಿಲ್ಲವೋ? (1, 11). ತಮ್ಮಾ, ನಿನಗೆ ದನ ಅನ್ದರೇನು ಗೊತ್ತದೆಯೋ? (1, 17). ನೀನು ಹೋಗ ತಕ್ಕವನೋ? (1, 25). ಎಲ್ಲಿ ಇದ್ಧಾಳೋ? ಕಾಣುವದಿಲ್ಲಾ (2, 7). ಅದಕ್ಕೆ ಯಾರಾದರೂ ಸುಖವೆನ್ದು ತಿಳಿದಾರೋ? (2, 44). ನೀನು ಸಾಲೆಗೆ ಹೋಗುತ್ತೀಯೋ? (2, 48). ನಾಯಿಗಳು ಹೀಗೆ ಆಗುತ್ತಾವೋ? ಏನೋ? ಎನ್ದು, ಆ ಹಾರುವನಿಗೆ ಸಂಶಯ ತಟ್ಟತು (2, 53). ಏನಾಯಿತೋ, ಶಂಕರಾ? (3, 84). ಒನ್ದು ಕ್ಷಣದೋಳಗೆ, ಇದ್ದನೋ? ಇಲ್ಲವೋ? ಎಮ್ಬುವ ಹಾಗೆ, ನಿದ್ದೆ ಹತ್ತುತ್ತದೆ (4, 135). ಎಲ್ಲಿಯೋ ಹೋದನು he has gone somewhere, to one place or another (C.). 2, in admiration, etc. ಎನ್ತೆನ್ತೋ! ಅಃ, ಕಬ್ಬಮ್ ಒಳ್ಳಿತ್ತಾಯ್ತು! ಎನ್ತೆನ್ತೋ! ಓದಿನ ಪರಿ ಲೇಸು, ಲೇಸು! (Śmd. 69). ತೊಲಗಿರೋ! (Bp. 21, 10). ಹೋಗಿರೋ! (51, 69). ಮಂಗಗಳು ಮನುಷ್ಯರ ಹಾಗೆ ಎಷ್ಟೋ ಕೆಲಸಗಳನ್ನು ಮಾಡುತ್ತವೆ! (B. 1, 13). ಎನ್ಥಾ ಕೆಟ್ಟವನೋ ನೀನು! (2, 43). ಇವನಿಗೆ ಎಷ್ಟೋದಿವಸ ಮಕ್ಕಳಿದ್ದಿಲ್ಲ! (3, 28). ಎಷ್ಟೋ ಮರಗಳಿಗೆ ಟೊಂಗೆಗಳೂ ಎಲೆಗಳೂ ಬಹಳ ಇರುವದ/?/ನ್ದ ಅವುಗಳ ನೆರಳು ದಟ್ಟವಾಗಿ ಬೀ/?/ತ್ತದೆ! (3, 36). ಎಷ್ಟೋ ಜನರ ಪ್ರಾಣಕ್ಕೆ ಎರವಾಗುವದು! (4, 223). — ಓ ಓ. = ಓಹೋ. /?/, /?/! (ಅಚ್ಚರಿ Ct. II, 103). — ಓಯೆನ್ to say o! to wonder; to encourage (Bp. 16, 11; 22, 53; 28 sum.; 28, 51. 53). — ಓಯೆನಿಸು to cause to say o! (Bp. 22, 27). observe the following use of ಓ : ನಿನಗೆ ಹ್ಯಾಗೆ ನೋವು ಆಗುವದೋ, ಅದ/?/ನ್ತೆಯೇ ಈ ನೊಣಕ್ಕೂ ಆಗುತ್ತದೆ (B, 2, 44; C.). the ಓ may however be left out, see e. g. ಎನ್ತನ್ತೆ & ಎಹಗೆ and cf. Śmd. 174.
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada