ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

-ಓಣ

ಕಿಟ್ಟೆಲ್ ನಿಘಂಟು

  1. 1.

    = ಒಣ 1, ಓನ 2. a contraction of -ಉವಣ the ಉ of which being either the ಉ of the base, as in ಹೋಗೋಣ or the secondary ಉ mentioned s. ಉ 3 and ಉವ 2, as in ನಡೆಯೋಣ see also -ಓ 2. forms with -ಓಣ are used 1, as verbal nouns (C., declined except in the dative, My.). ತಾವು ಇಲ್ಲಿ ಬನ್ದು ಇ/?/ ಕೊಮ್ಬೋಣವಾಯಿತು (B. 4, 156). ನಾಯಿಗಳ ಒದ/?/ವಿಕೆಗೆ ಬೊಗಳೋಣವೆನ್ದೂ, ಸಿಟ್ಟನಿನ್ದ ಮಾಡುವ ಶಬ್ದಕ್ಕೆ ಗು/?/ಗುಟ್ಟೋಣವೆನ್ದೊ, ಅನ್ನುತ್ತಾರೆ (B. 5, 28). ನನ್ದಿನ್ದ ಸುಮ್ಮನೇ ಇರೋಣವಾಗದೆ (5, 63). ಮ/?/ಗಾಲ ಬರೋಣದ/?/ನ್ದ (5, 64). ಹಾಡೋಣ ಬಾ/?/ಸೋಣವನ್ನು ಮಾಡಿಸುತ್ತ (5, 70). ಸರಕಾರ ಕೊಡುವಿಕೆಯನ್ನು ಕೊಡೋಣದ/?/ನ್ದ (5, 107). ಇರೋಣದ/?/ನ್ದ (5, 110). ಮನೆಗೆ ಬೆಂಕೀ ಹಚ್ಚೋಣ, ಮನೇಕನ್ನ ಹಾಕೋಣ (5, 268). ತಕ್ಕೊಮ್ಬೋಣ, ಬೆಜ್ಜ ಮಾಡೋಣ, ಆಡೋಣವು (Si. 388). though used in books of S. Mhr., the forms with -ಓಣ are not rūḍhi there. -2, as conveying the meaning of the first person plural of the imperative (C.), e. g. ಓದೋಣ! ಹೋಗೋಣ! (B. 1, 16); ನೋಡೋಣ! (2, 14); ಮಾಡೋಣಾ! (3, 82). common S. Mhr. people use -ಊನ or -ಊನು in this case.

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada